HDFC Scholarship 40,000 ಸ್ಕಾಲರ್ಶಿಪ್ ಪಡೆದುಕೊಳ್ಳಲು ಈಗಲೇ ಅರ್ಜಿ ಸಲ್ಲಿಸಿ..!
ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ HDFC ಬ್ಯಾಂಕ್ ಪರಿವರ್ತನ ECSS ಕಾರ್ಯಕ್ರಮವನ್ನು (HDFC Bank Parivartan ECSS Programme 2023-24) ಹಮ್ಮಿಕೊಂಡಿದೆ. ಈ ಯೋಜನೆ ಉದ್ದೇಶವೇನೆಂದರೆ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಿ ಪ್ರೋತ್ಸಾಹಿಸುವುದಾಗಿದೆ. ದೇಶದಲ್ಲಿ ಸರ್ಕಾರಗಳು ಮಾತ್ರವಲ್ಲದೆ ಸರ್ಕಾರೇತರವಾಗಿ ಹಲವಾರು ಕಂಪನಿಗಳು ಈ ರೀತಿ ಬಡ ವಿದ್ಯಾರ್ಥಿಗಳಿಗೆ ಹಣಕಾಸಿನ ಅನುಕೂಲತೆ ಒದಗಿಸಿ ವಿದ್ಯಾಭ್ಯಾಸವನ್ನು ಬಡತನದ ಕಾರಣದಿಂದ ಮೊಟಕುಗೊಳಿಸುವ ವಿದ್ಯಾರ್ಥಿಗಳ ಹಿಂದಿನ ಬಲವಾಗಿ ನಿಂತಿವೆ. ಈಗ HDFC ಕೂಡ … Read more