10 ಲಕ್ಷದವರೆಗೂ ಸಾಲ ಪಡೆದುಕೊಳ್ಳುವ ಭಾಗ್ಯ..! ಮುದ್ರಾ ಯೋಜನೆ ನಿಮಗಾಗಿ..! Apply Now..!
ಸ್ವಂತ ವ್ಯಾಪಾರ ಆರಂಭಿಸಬೇಕು ಎನ್ನುವುದು ಯುವ ಜನತೆಯ ಕನಸು ಇಂತಹ ಐಡಿಯಾಗಳು ಎಲ್ಲರಿಗೂ ಬರುತ್ತವೆ ಆದರೆ ಕಾರ್ಯಗತಗೊಳಿಸುವುದಕ್ಕೆ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಇವುಗಳಲ್ಲಿ ಒಂದು ಬಂಡವಾಳದ ಕೊರತೆ. ನೀವು ಕೂಡ ಇದೇ ರೀತಿ ಉತ್ಪಾದನ ವಲಯದಲ್ಲಿ ತೊಡಗಿಕೊಂಡು ಸ್ವಂತ ಉದ್ಯಮ ಆರಂಭಿಸುವ ಅಥವಾ ವ್ಯಾಪಾರ ಮಾಡಬೇಕೆಂಬ ಯೋಜನೆಯಲ್ಲಿದ್ದು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ ಸರ್ಕಾರದ ಕಡೆಯಿಂದ ಸಿಗುತ್ತಿರುವ ಉದ್ಯಮ ಸಾಲ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು. It is the dream of young people to start their … Read more