Indian Army Recruitment:
ಯಾವುದೇ ಪರೀಕ್ಷೆ ಇಲ್ಲದೆ ಭಾರತೀಯ ಸೇನೆಯಲ್ಲಿ ಉದ್ಯೋಗ | ತಿಂಗಳಿಗೆ 1 ಲಕ್ಷದವರೆಗೆ ಸಂಬಳ ಬೇಗ ಈ ರೀತಿ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಭಾರತೀಯ ಸೇನೆಯಲ್ಲಿ ಉದ್ಯೋಗ ಅವಕಾಶ.! ಹೌದು ಸ್ನೇಹಿತರೆ ಭಾರತೀಯ ಸೇನೆಯಲ್ಲಿರುವ 142 ತಾಂತ್ರಿಕ ಪದವಿ ಕೋರ್ಸ್ಗಳ ಮೂಲಕ ಸುಮಾರು 30ಕ್ಕಿಂತ ಹೆಚ್ಚು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಮತ್ತು ಈ ಒಂದು ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಸೇರಲು ಯಾವುದೇ ರೀತಿ ಪರೀಕ್ಷೆ ಇರುವುದಿಲ್ಲ ಹಾಗಾಗಿ ಆಸಕ್ತಿ ಇರುವವರು ಮೇ 29 2025 ರ ಒಳಗಡೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
Indian Army Recruitment:
Employment in Indian Army without any test | Apply this way as soon as salary up to 1 lakhs per month
Hello friends tell the information through this article. Yes, friends have now released a new notification for the recruitment of more than 30 vacancies in the Indian Army, and there is no test to join these postsCan be submittedIndian Army Recruitment New Recruitment ..?
Yes, friends have now released a new notification for the recruitment of more than thirty vacancies in our Indian Army, and as per the notification, candidates who have applied for these posts will be selected on the basis of direct recruitment without any examinationCandidates are paid a minimum of ₹ 56,100 to a maximum of ₹ 1,93,900Yes friends can say this is a golden opportunity for people who want to work in the Indian Army so that if you want to apply for these posts, you should have all the qualifications given below, so below for the application and other details needed to applyHave been told
India Army Recruitment of Posts.
Appointment Department:- Indian Army
Number of vacancies:- 30 posts
Last date to apply:- 30/05/2025
Method of applying:- By online
Age Limit to Apply:- 20-27 years old
How much salary is:- ₹ 56,100 to ₹ 1,93,000
Details of qualifications for applying for these posts (India Army Recruitment) ..?Academic Eligibility:-Yes Friends, Applicants who wish to apply for more than thirty vacancies in the Indian Army must have an engineering degree from any recognized university or from an institution according to the recruitment notification or any other related to engineering within one January 2025Candidates can apply for these posts.Tenps: //joinindainman.Nick.I.In/outhenticativn.osps
ಭಾರತೀಯ ಸೇನೆ (India Army Recruitment) ಹೊಸ ನೇಮಕಾತಿ..?
ಹೌದು ಸ್ನೇಹಿತರೆ ನಮ್ಮ ಭಾರತೀಯ ಸೇನೆಯಲ್ಲಿ ಖಾಲಿ ಇರುವಂತೆ ಸುಮಾರು ಮೂವತ್ತಕ್ಕಿಂತ ಹೆಚ್ಚು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಮತ್ತು ಈ ಒಂದು ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಹಾಗೂ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಕನಿಷ್ಠ ₹56,100 ಇಂದ ಗರಿಷ್ಠ ₹1,93,900 ವರೆಗೆ ಸಂಬಳ ನೀಡಲಾಗುತ್ತದೆ
ಹೌದು ಸ್ನೇಹಿತರೆ ಭಾರತೀಯ ಸೇನೆಯಲ್ಲಿ ಉದ್ಯೋಗ ಮಾಡಲು ಬಯಸುವಂಥ ಜನರಿಗೆ ಇದು ಸುವರ್ಣ ಅವಕಾಶವೆಂದು ಹೇಳಬಹುದು ಹಾಗಾಗಿ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಕೆಳಗೆ ನೀಡಿದ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಹಾಗಾಗಿ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ಲಿಂಕ್ ಮತ್ತು ಇತರ ವಿವರಗಳಿಗೆ ಸಂಬಂಧಿಸಿದಂತೆ ಕೆಳಗಡೆ ತಿಳಿಸಲಾಗಿದೆ
ಹುದ್ದೆಗಳ ನೇಮಕಾತಿ ವಿವರ (India Army Recruitment).?
ನೇಮಕಾತಿ ಇಲಾಖೆ:- ಭಾರತೀಯ ಸೇನೆ
ಖಾಲಿ ಹುದ್ದೆಗಳ ಸಂಖ್ಯೆ:- 30 ಹುದ್ದೆಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 30/05/2025
ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ
ಅರ್ಜಿ ಸಲ್ಲಿಸಲು ವಯೋಮಿತಿ:- 20-27 ವರ್ಷ
ಸಂಬಳ ಎಷ್ಟು:- ₹56,100 ರಿಂದ ₹1,93,000 ವರೆಗೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು (India Army Recruitment) ಇರುವ ಅರ್ಹತೆಗಳ ವಿವರ ..?
ಶೈಕ್ಷಣಿಕ ಅರ್ಹತೆ:- ಹೌದು ಸ್ನೇಹಿತರೆ ಭಾರತೀಯ ಸೇನೆಯಲ್ಲಿ ಖಾಲಿ ಇರುವಂತ ಮೂವತ್ತಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ನೇಮಕಾತಿ ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಶಿಕ್ಷಣ ಸಂಸ್ಥೆಯಿಂದ ಇಂಜಿನಿಯರಿಂಗ್ ಪದವಿ ಹೊಂದಿರಬೇಕು ಅಥವಾ ಒಂದು ಜನವರಿ 2025 ರ ಒಳಗಡೆ ಇಂಜಿನಿಯರಿಂಗ್ ಸಂಬಂಧಿಸಿದ ಯಾವುದೇ ಪದವಿಯನ್ನು ಪಾಸ್ ಆಗಿರಬೇಕು ಅಂತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
https://joinindianarmy.nic.in/Authentication.aspx