ಸಪ್ಟೆಂಬರ್ 1 ರಿಂದ ಸಿಮ್ ಇರುವವರೆಲ್ಲರಿಗೂ ಹೊಸ ರೂಲ್ಸ್..! ಸಿಮ್ ಬಳಸುವವರು ತಪ್ಪದೇ ತಿಳಿಯಲೇಬೇಕು..!!

ನಮಸ್ಕಾರ ಸ್ನೇಹಿತರೇ

ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಸಪ್ಟೆಂಬರ್ ಒಂದರಿಂದ ಯಾರೆಲ್ಲಾ ನೀವು ಬಳಸುತ್ತೀರೋ ಇವರಿಗೊಂದು ಹೊಸ ರೋಲ್ಸ್ ಜಾರಿಯಾಗಲಿದೆ.

ಹೌದು ಒಂದು ವೇಳೆ ನೀವು ಕೂಡ ಸಿಮ್ ಬಳಸುವಂತಿದ್ದರೆ ಇಂದಿನ ಈ ಒಂದು ಲೇಖನ ನಿಮಗೆ ಇದೆ ಹೀಗಾಗಿ ಯಾರು ಕೂಡ ಇಂದಿನ ಈ ಲೇಖನವನ್ನು ಅರ್ಧಂಬರ್ಧ ಓದದೆ ಕೊನೆವರ್ಗು ಓದಿ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ.

ಇದೀಗ ಕೇಂದ್ರ ಸರಕಾರ ಸಮಸ್ತ ಎಲ್ಲ ಭಾರತದ ಜನತೆಗೆ ಸಿಮ್ ಕಾರ್ಡ್ ವಂಚನೆಯನ್ನು ತಡೆಯಲು TRAI ಮೂಲಕ ಹೊಸ ನಿಯಮ ತರಲು ಮುಂದಾಗಿದೆ ಅಷ್ಟೇಳದೇ ಈಗಾಗಲೇ ಜಾರಿ ಇದೆ.

ಹೆಚ್ಚಾಗಿ ಸೈಬರ್ ಕ್ರೈಂ ಆಗುವ ವಂತನೆಗಳ ನಡೆಯುತ್ತಿರುವ ಕಾರಣದಿಂದಾಗಿ ಇದನ್ನು ತಡೆಗಟ್ಟಲು ಈಗ ಸರ್ಕಾರ ಇದೊಂದು ಹೊಸ ನಿರ್ಧಾರ ಮಾಡಿದೆ ಬನ್ನಿ ಇದರ ಕುರಿತಾಗಿ ತಿಳಿದುಕೊಂಡು ಬರೋಣ.

ಸಿಮ್ ಕಾರ್ಡ್ ಹೊಸ ನಿಯಮಗಳು..!

ಸಿಮ್ ಕಾರ್ಡ್ ಹೊಸ ನಿಯಮಗಳು ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ಗಮನಿಸಿ.

ಇದೀಗ ಆನ್ಲೈನ್ ವಂಚನೆಯನ್ನು ತಡೆಯಲು TRAI ಮಹತ್ವದ ಹೆಜ್ಜೆಯನ್ನು ಇಟ್ಟಿದೆ ಒಂದರಿಂದ ಸಿಮ್ ಕಾರ್ಡ್ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಬದಲಾವಣೆ ಮಾಡಲಿದೆ ಈ ಒಂದು ಹೊಸ ನಿಯಮದಂತೆ ನಾವು ನೀವೆಲ್ಲರೂ ಸಾಮಾನ್ಯವಾಗಿ ಮೊಬೈಲ್ ಫೋನ್ ಗಳನ್ನು ಬಳಸುತ್ತೇವೆ ತಪ್ಪದೇ ಸಿಮ್ ಕಾರ್ಡ್ ಗಳನ್ನು ಬಳಸುತ್ತೇವೆ, ಇದರ ಕುರಿತಾಗಿ ಮಾಹಿತಿ ಇದೆ ಬನ್ನಿ ತಿಳಿದುಕೊಂಡು ಬರೋಣ.

ಒಂದು ವೇಳೆ ನಿಮ್ಮ ಸಿಮ್ ಕಳ್ಳತನ ಅಥವಾ ಯಾವುದೇ ಹಾನಿಯಿಂದಾಗಿ ನಿಮ್ಮ ಸಿಮ್ ಕಾರ್ಡ್ ಬದಲಾಯಿಸಬೇಕಾದರೆ ಹಾಗೂ ನೀವು ಹೊಸ ಸಿಮ್ ಕಾರ್ಡ್ ಖರೀದಿಸಬೇಕಾದರೆ ಬಳಕೆದಾರರು ಮುಂಬರುವಂತಹ ಅಂದರೆ ಮುಂದಿನ ದಿನಗಳಲ್ಲಿ ಅಂದರೆ ಏಳು ದಿನಗಳಲ್ಲಿ ತಮ್ಮ ಸಂಖ್ಯೆಯನ್ನು ಹಾಗೂ ಮತ್ತೊಂದು ಕಾಡಿಗೆ ಪೋಟ್ ಮಾಡಲು ಅನುಮತಿಸುವುದಿಲ್ಲ ಎಂದು ಟೆಲಿಕಾಂ ಇಲಾಖೆ DOT ತಿಳಿಸಿದೆ ಅಷ್ಟೇ ಅಲ್ಲದೆ ವಿವಿಧ ಪಾಲುದಾರರೊಂದಿಗೆ ಸಮಾಲೋಚನೆ ನಂತರ ಈ ಹೊಸ ನಿಯಮವನ್ನ ರೂಪಿಸಲಾಗಿದೆ ಎಂದು TRAI ತಿಳಿಸಿದೆ.

ಹೌದು ಯಾರೆಲ್ಲಾ ಹೊಸ ಸಿಮ್ ಕಾರ್ಡ್ಗಳನ್ನು ಬಳಸುತ್ತಿರೋ ಇವರೆಲ್ಲರೂ ಈ ಮೇಲೆ ನಿಮಗಂತಲೆ ಅಧಿಕೃತ ಮಾಹಿತಿಯನ್ನು ನೀಡಿದ್ದೇವೆ ನೀವು ತಪ್ಪದೇ ಈ ಮೇಲಿನ ಮಾಹಿತಿಯನ್ನು ಗಮನಿಸಿ ಹಾಗೆ ಈ ಒಂದು ಹೊಸ ರೂಲ್ಸ್ ಗಳಿಗೆ ಪಾಲನೆ ಮಾಡಬೇಕು ಒಂದು ವೇಳೆ ಪಾಲನೆ ಮಾಡದೆ ಇದ್ದಲ್ಲಿ ಬಹಳ ಕಷ್ಟಕರವಾಗುತ್ತೆ.

ನೋಡಿ ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದೆ ಆದಲ್ಲಿ ನಾವು ಪ್ರತಿದಿನ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತಲೇ ಇರುತ್ತೇವೆ ನಿಮಗೂ ಕೂಡ ಇದೇ ರೀತಿ ಮಾಹಿತಿಗಳು ಬೇಕಾಗಿದ್ದಲ್ಲಿ ಜ್ಞಾನ ಸಮೃದ್ಧಿ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ.

Leave a Comment