ನಮಸ್ಕಾರ ಸ್ನೇಹಿತರೆ
ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಗೂಗಲ್ ಪೇ ಲೋನ್ 2024.
ಹೌದು ನೀವು ಕೂಡ ಇಂದಿನ ಈ ಒಂದು ಗೂಗಲ್ ಪೇ ಲೋನ್ ಮುಖಾಂತರ ಅರ್ಜಿ ಸಲ್ಲಿಸಿ 50,000 ದಿಂದ ಹಿಡಿದು ರೂ.1 ಲಕ್ಷಗಳವರೆಗೆ ಲೋನ್ ಪಡೆದುಕೊಳ್ಳಬಹುದು.

ಸಾಮಾನ್ಯವಾಗಿ ಈ ಒಂದು ಲೋನ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲ ಅರ್ಹತೆಗಳು ಇರಬೇಕು ಎಂಬ ಸಹಜವಾದ ಪ್ರಶ್ನೆ ನಿಮ್ಮನ್ನ ಕಾಡುತ್ತಲೇ ಇರುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ನೀಡಲಾಗಿದೆ ಈ ಲೇಖನವನ್ನ ಕೊನೆಯವರೆಗೂ ಓದಿ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು..?
- ಅರ್ಜಿ ಸಲ್ಲಿಸಲು ಬಯಸುತ್ತಿರುವಂಥವರ ಆಧಾರ್ ಕಾರ್ಡ್
- ಆರು ತಿಂಗಳಿನ ಬ್ಯಾಂಕಿನ ವಿವರಗಳು
- ಪ್ಯಾನ್ ಕಾರ್ಡ್
- ಮೊಬೈಲ್ ನಂಬರ್
- ಹಾಗೆ ನಿಮ್ಮ ಸಿವಿಲ್ ಸ್ಕೋರ್ ನೋಡಿ ಸಾಲವನ್ನು ನೀಡಲಾಗುತ್ತದೆ.
ಹೇಗೆ ಅರ್ಜಿ ಸಲ್ಲಿಸಬೇಕು..?
ಹಾಗಾದರೆ ನೀವು ಕೂಡ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಬೇಕಾದರೆ ಹೇಗೆ ಅಡ್ಡಿ ಸಲ್ಲಿಸಬೇಕು ಎಂಬ ಪ್ರಶ್ನೆ ಮೂಡಿದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ.
- ಮೊದಲಿಗೆ ನೀವು ನಿಮ್ಮ ಮೊಬೈಲ್ ಮೂಲಕ ಗೂಗಲ್ ಪ್ಲೇ ಸ್ಟೋರ್ ಮೂಲಕ ಗೂಗಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ಎರಡನೆಯದಾಗಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ. ಕ್ರಿಯೇಟ್ ಮಾಡಿದ ನಂತರ ಒಮ್ಮೆ ಅಪ್ಡೇಟ್ ಇದ್ದರೆ ಅಪ್ಡೇಟ್ ಕೊಡಿ ಆಪನ್ನು.
- ಇಷ್ಟೆಲ್ಲಾ ಆದ ನಂತರ ಆಪ್ ಓಪನ್ ಮಾಡಿ. ನಂತರ ನಿಮಗಿಲ್ಲಿ ಒಂದು ವೈಯಕ್ತಿಕ ಸಾಲದ ಅಂತ ಒಂದು ಸೆಕ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ಇಷ್ಟಾದ ನಂತರ ಇಲ್ಲಿ ಕೇಳುವ ಪ್ರತಿಯೊಂದು ವಯಕ್ತಿಕ ದಾಖಲೆಗಳನ್ನು ಎಂಟರ್ ಮಾಡಬೇಕಾಗುತ್ತದೆ ಗಮನಿಸಿ ಇಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ಸಾಲವನ್ನು ಪಡೆದುಕೊಳ್ಳಬಹುದು ಹಾಗೆ ನಿಗದಿತ ದಿನಾಂಕದೊಳಗೆ ಬಡ್ಡಿ ಸಮೇತ ಸಾಲವನ್ನು ತೀರಿಸಬೇಕಾಗುತ್ತದೆ
- ಕೊನೆದಾಗಿ ನಿಮ್ಮ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಎಲ್ಲಾ ಮಾಹಿತಿಗಳನ್ನು ಮತ್ತೊಂದು ಬಾರಿ ಎಂಟರ್ ಮಾಡಿ.
- ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ 24 ಗಂಟೆಗಳ ನಂತರ ಒಳಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತೆ.
ನೋಡಿ ಈ ಮೇಲೆ ತಿಳಿಸಿರುವ ಹಾಗೆ ನೀವು ಮಾಡಿದ್ದೆಯಾದಲ್ಲಿ ನೀವು ನಿಮ್ಮ ಸ್ವಂತ ಮೊಬೈಲ್ ಮೂಲಕ ಪಡೆದುಕೊಳ್ಳಬಹುದು ಹಾಗೆ ಲೋನ್ ಪಡೆದುಕೊಂಡ ನಂತರವೇ ಪ್ರತಿ ತಿಂಗಳು ಹಣವನ್ನು ಕಟ್ಟಬೇಕಾಗುತ್ತೆ ಎಷ್ಟು ಸಾಲ ಇರುತ್ತೋ ಗಮನಿಸಿ ಗಮನಿಸಿದ ನಂತರ ಒಂದು ಸಾಲವನ್ನು ತೆಗೆದುಕೊಳ್ಳಿ.
ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ನಾವು ಸಾಲ ತೆಗೆದುಕೊಳ್ಳಿ ಎಂದು ಹೇಳುವುದಿಲ್ಲ ನಿಮ್ಮ ರಿಸ್ಕ್ ಮೇಲೆ ನಿಮಗೆ ಎಷ್ಟು ಬೇಕು ಅಷ್ಟು ಸಾಲ ಪಡೆದುಕೊಳ್ಳಬಹುದು.