ಸ್ವಂತ ವ್ಯಾಪಾರ ಪ್ರಾರಂಭ ಮಾಡಲು ಸಿಗಲಿದೆ ಸರ್ಕಾರದಿಂದ 10 ಲಕ್ಷ ರೂಪಾಯಿ ಸಹಾಯಧನ..! ಇಲ್ಲಿದೆ ಸಂಪೂರ್ಣ ಮಾಹಿತಿ ಈ ರೀತಿ ಅರ್ಜಿ ಸಲ್ಲಿಸಿ!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.

ಮುದ್ರಾ ಯೋಜನೆ ಮೂಲಕ ಸ್ವಂತ ವ್ಯಾಪಾರ ಮಾಡಲು ನೀವು ಕೂಡ 10 ಲಕ್ಷ ಪಡೆಯಬೇಕಾ ಹಾಗಿದ್ದರೆ ನಿಮಗಂತಲೇ ಇದೆ ಲೇಖನ ಕೊನೆಯವರೆಗೂ ಓದಿ.

ಮುದ್ರಾ ಯೋಜನೆ ಮೂಲಕ 10 ಲಕ್ಷ ಸಾಧನ ಪಡೆಯಬೇಕಾಗಿದ್ದಲ್ಲಿ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದ್ದೇನೆ.

ಪ್ರಮುಖವಾಗಿ ಇದರಲ್ಲಿ 3 ವಿಧಗಳಿವೆ:

ಮೊದಲನೇದಾಗಿ ಶಿಶು ಸಾಲ ಯೋಜನೆ, ಇಲ್ಲಿ ನೀವು 50,000 ಗಳ ವರೆಗೆ ಸಾಲ ಪಡೆದುಕೊಳ್ಳಬಹುದು.

ಎರಡನೇದಾಗಿ ಕಿಶೋರ ಸಾಲ ಎಲ್ಲಿ ನೀವು 50,000 ದಿಂದ ಹಿಡಿದು 5 ಲಕ್ಷಗಳ ವರೆಗೆ ಸಾಲ ಪಡೆದುಕೊಳ್ಳಬಹುದು.

ಇನ್ನು ಮೂರನೇದಾಗಿ ತರುಣ್ ಸಾಲ ಇಲ್ಲಿ 5 ಲಕ್ಷದಿಂದ ಹಿಡಿದು 10 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳಬಹುದು.

ಯಾವ ವ್ಯಾಪಾರಿಗಳಿಗೆ ಸಿಗಲಿದೆ ಸಾಲ..?

ಕಿರಾಣಿ ಅಂಗಡಿ ಅಥವಾ ಟ್ಯಾಕ್ಸಿ ಅಥವಾ ಆಟೋರಿಕ್ಷಾ ಅಥವಾ ಬ್ಯೂಟಿ ಪಾರ್ಲರ್ ಅಥವಾ ಗ್ಯಾರೇಜ್ ಅಥವಾ ಜೆರಾಕ್ಸ್ ಅಂಗಡಿ ಅಥವಾ ಉಪ್ಪಿನಕಾಯಿ ತಯಾರಿಕೆ ಫ್ಯಾಕ್ಟರಿ ಅಥವಾ ಜವಳಿ ಕ್ಷೇತ್ರ ಅಥವಾ ಕೋಳಿ ಸಾಕಾಣಿಕೆ ಅಥವಾ ಬಟ್ಟೆ ನೇಯುವಿಕೆ.

ಇನ್ನೂ ಹಲವಾರು ವ್ಯಾಪಾರಿಗಳಿಗೆ ಮುದ್ರಾ ಯೋಜನೆಯ ಲಾಭ ಕೂಡ ಸಿಗಲಿದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳನ್ನು..?

  • ಆಧಾರ್ ಕಾರ್ಡ್
  • ಖಾಯಂ ವಿಳಾಸದ ಪುರಾವೆ
  • ಪ್ಯಾನ್ ಕಾರ್ಡ್ ಮತ್ತು ಮಾಲಿಕತ್ವದ ಪುರಾವೆ ಹಾಗೂ ವ್ಯಾಪಾರದ ವಿಳಾಸ.
  • ಆದಾಯ ತೆರಿಗೆ ರಿಟರ್ನ್
  • ನಿಮ್ಮ ಭಾವಚಿತ್ರ.

ಹೇಗೆ  ಅರ್ಜಿ ಸಲ್ಲಿಸಬೇಕು..?

ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿ ಸಾಲ ಪಡೆದುಕೊಳ್ಳಬೇಕಾದರೆ ಹತ್ತಿರ ಇರುವಂತಹ ಬ್ಯಾಂಕ್ಗಳಿಗೆ ಸಂಪರ್ಕಿಸಿ ಈ ಯೋಜನೆ ಮೂಲಕ ಯಾವ ಬ್ಯಾಂಕುಗಳು ಸಾಲ ನೀಡುತ್ತವೆ. ಈ ಕೆಳಗಡೆದೆ ನೋಡಿ ಮಾಹಿತಿ.

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 
  • ಬ್ಯಾಂಕ್ ಆಫ್ ಇಂಡಿಯ
  • ಬ್ಯಾಂಕ್ ಆಫ್ ಮಹಾರಾಷ್ಟ್ರ
  • ಕಾರ್ಪೊರೇಶನ್ ಬ್ಯಾಂಕ್
  • ಕೆನರಾ ಬ್ಯಾಂಕ್
  • ಬ್ಯಾಂಕ್ ಆಫ್ ಬರೋಡ

ಅರ್ಜಿ ಲಿಂಕ್ 👇

https://www.mudra.org.in/

 ಒಂದು ವೇಳೆ ನೀವು ಕೂಡ ಮುದ್ರಾ ಯೋಜನೆಯ ಮೂಲಕ 10 ಲಕ್ಷ ರೂಪಾಯಿಗಳವರೆಗೆ ಲೋನ್ ಪಡೆದುಕೊಳ್ಳಬೇಕೆ ಈ ಮೇಲೆ ನಿಮಗಂತಲೇ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ.

10 ಲಕ್ಷ ರೂಪಾಯಿ ಲೋನ್ ಪಡೆದುಕೊಳ್ಳಲು ಹತ್ತಿರ ಇರುವಂತಹ ಸ್ಟೇಟ್ ಬ್ಯಾಂಕ್ ಇರಬಹುದು ಅಥವಾ ಬ್ಯಾಂಕ್ ಆಫ್ ಇಂಡಿಯಾ ಅಥವಾ ಬ್ಯಾಂಕ್ ಆಫ್ ಮಹಾರಾಷ್ಟ್ರ ಇಲ್ಲವೇ ಕಾರ್ಪೊರೇಷನ್ ಬ್ಯಾಂಕ್ ಅಥವಾ ಕೆನರಾ ಬ್ಯಾಂಕ್ ಅಥವಾ ಬ್ಯಾಂಕ್ ಆಫ್ ಬರೋಡ ಈ ಎಲ್ಲ ಬ್ಯಾಂಕುಗಳು ನಿಮ್ಮ ಸುತ್ತಮುತ್ತ ಇರುತ್ತವೆ ಈ ಬ್ಯಾಂಕುಗಳಿಗೆ ಭೇಟಿ ನೀಡಿ.

 ನೀವು ಮುದ್ರಾ ಯೋಜನೆಯ ಮೂಲಕ 10 ಲಕ್ಷ ರೂಪಾಯಿಗಳವರೆಗೆ ಲೋನ್ ಪಡೆದುಕೊಂಡು ನಿಮ್ಮ ವ್ಯಾಪಾರವನ್ನು ಮುಂದುವರಿಸಿಕೊಂಡು ಮಾಡಬಹುದು ಪ್ರಮುಖವಾಗಿ ಇದರಲ್ಲಿ ಮೂರು ಭಾಗಗಳಿವೆ ಈ ಮೂರು ಭಾಗಗಳು ಈ ಮೇಲೆ ನಿಮಗೆ ವಿವರವಾಗಿ ತಿಳಿಸಿದ್ದೇನೆ ಅರ್ಥವಾಗದಿದ್ದರೆ ಲೇಖನ ಮತ್ತೊಮ್ಮೆ ಕೊನೆವರೆಗೂ ಓದಿ.

ಇಲ್ಲಿಯವರೆಗೆ ಈ ಲೇಖನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಜ್ಞಾನ ಸಮೃದ್ಧಿ ವೆಬ್ಸೈಟ್ನಲ್ಲಿ ನಾವಿಲ್ಲಿ ನಿಮಗಂತೆ ಇದೇ ರೀತಿ ಮಾಹಿತಿಗಳನ್ನ ಎಲ್ಲರಿಗಿಂತ ಮುಂಚಿತವಾಗಿ ನೀಡುತ್ತೇವೆ ಈ ಮಾಹಿತಿ ನಿಮಗೆ ಸಹಾಯ ವಾಗಿದ್ದರೆ ಪ್ರತಿದಿನ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ನಾವಿಲ್ಲಿ ನಿಮಗಂತೆ ಅಧಿಕೃತ ಮಾಹಿತಿಗಳನ್ನ ಎಲ್ಲರಿಗಿಂತ ಮುಂಚಿತವಾಗಿ ನೀಡುತ್ತೇವೆ.

Leave a Comment