ನಮಸ್ಕಾರ ಸ್ನೇಹಿತರೆ ಬಳ್ಳಾರಿ ಜಿಲ್ಲಾ ನ್ಯಾಯಾಲಯ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ.
ನೀವು ಅರ್ಜಿ ಸಲ್ಲಿಸಬೇಕಾ ಹಾಗಿದ್ದರೆ ನಿಮಗೆ ತಲೆ ಇದೆ ಲೇಖನ ಕೊನೆವರೆಗೂ ಓದಿ.

ಬಳ್ಳಾರಿ ಜಿಲ್ಲಾ ನ್ಯಾಯಾಲಯ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ ಇದಕ್ಕೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದ್ದೇನೆ.
ಬಳ್ಳಾರಿ ಜಿಲ್ಲಾ ನ್ಯಾಯಾಲಯ ಪರೀಕ್ಷೆ ಇಲ್ಲದೆ ನೇಮಕಾತಿ:
ಸದ್ಯ ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ಬೆರಳುಚ್ಚುಗಾರ ಹುದ್ದೆ ಹಾಗೂ ಬೆರಚ್ಚು ನಕಲುಗಾರ ಹುದ್ದೆಗಳು ಖಾಲಿ ಇದೆ ಸಂಪೂರ್ಣ ವಿವರ ಈ ಕೆಳಗಡೆ ಇದೆ.
ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ಸದ್ಯ 21 ಹುದ್ದೆಗಳು ಖಾಲಿ ಇವೆ.
ವಿದ್ಯಾ ಅರ್ಹತೆ ಬೆರಳಚ್ಚುಗಾರ ಹುದ್ದೆಗಳಿಗೆ ಪಿಯುಸಿ ಅಥವಾ ಮೂರು ವರ್ಷದ ಡಿಪ್ಲೋಮಾ ಪಾಸ್ ಆಗಿರಬೇಕು ಅಷ್ಟೇ ಅಲ್ಲದೆ ಕರ್ನಾಟಕ ಪರೀಕ್ಷಾ ಪ್ರೌಢ ಶಿಕ್ಷಣ ಮಂಡಳಿ ನಡೆಸುವಂತಹ ಪರೀಕ್ಷೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಪಾಸ್ ಆಗಿರಬೇಕು.
ಬೆರಳಚ್ಚು ನಕಲುಗಾರ ಹುದ್ದೆಗೆ ಅಭ್ಯರ್ಥಿಯು ಪಿಯುಸಿ ಅಥವಾ ಡಿಪ್ಲೋಮಾ ಮೂರು ವರ್ಷದ ಕೋರ್ಸ್ ಮುಗಿಸಿರಬೇಕು ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಕರ್ನಾಟಕ ಪರೀಕ್ಷಾ ಶಿಕ್ಷಣ ಮಂಡಳಿ ವತಿಯಿಂದ ಪಾಸ್ ಆಗಿರಬೇಕು.
ನೀವು ಕೂಡ ಅರ್ಜಿ ಸಲ್ಲಿಸಲು ಬಯಸಿದರೆ ಅದು ಸೂಚನೆಯ ಪ್ರಕಾರವಾಗಿ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಪೂರೈಸಬೇಕಾಗುತ್ತದೆ ಇಂಥವರು ಮಾತ್ರ ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ಹುದ್ದೆ ಪಡೆಯಲು ಅರ್ಜಿ ಸಲ್ಲಿಸಬಹುದು.
ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರತಿ ತಿಂಗಳು 21,400 ದಿಂದ ಪ್ರಾರಂಭವಾಗಿ 42,000ಗಳ ವರೆಗೆ ವೇತನ ನೀಡುತ್ತಾರೆ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು.
ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ ಮಾಡಿಕೊಳ್ಳುತ್ತಾರೆ..?
ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು ಬನ್ನಿ ಇದರ ಬಗ್ಗೆ ತಿಳಿದುಕೊಂಡು ಬರೋಣ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗಂದರೆ ಬಳ್ಳಾರಿ ಜಿಲ್ಲಾ ನ್ಯಾಯಾಲಯದವರು ಅಭ್ಯರ್ಥಿಗಳಿಗೆ ನೇರವಾಗಿ ಇಂಟರ್ವ್ಯೂ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ.
ಇನ್ನು ಕೆಲವೇ ದಿನಗಳು ಬಾಕಿ ಇದೆ ಹೀಗಾಗಿ ಎಲ್ಲಾ ಅಭ್ಯರ್ಥಿಗಳು ಇಂಟರ್ವ್ಯೂಗೆ ಪ್ರಿಪೇರ್ ಆಗಿ ಸರ್ಕಾರಿ ಹುದ್ದೆ ನಿಮ್ಮದಾಗಿಸಿಕೊಳ್ಳಿ ಇಲ್ಲಿ ಯಾವುದೇ ರೀತಿ ಪರೀಕ್ಷೆ ಇರುವುದಿಲ್ಲ ಕೇವಲ ಒಂದು ಇಂಟರ್ವ್ಯೂ ಇದನ್ನು ಸರಿಯಾಗಿ ಪ್ರಿಪೇರ್ ಆಗಿ.
ಅರ್ಜಿ ಪ್ರಾರಂಭ ಏಪ್ರಿಲ್ 6 2024 ಹಾಗೂ ಅರ್ಜಿ ಕೊನೆ 6. 5 .2024.
ಪ್ರಮುಖ ಲಿಂಕ್ ಗಳು:
ನೋಟಿಫಿಕೇಶನ್ hk 👇
https://cdnbbsr.s3waas.gov.in/s3ec018a56257ea05c74018291954fc56f/uploads/2024/04/2024040526.pdf
ನೋಟಿಫಿಕೇಶನ್ non hk 👇
https://cdnbbsr.s3waas.gov.in/s3ec018a56257ea05c74018291954fc56f/uploads/2024/04/2024040527.pdf
ಈ ಮೇಲೆ ನೀಡಿರುವ ಲಿಂಕ್ ಮೂಲಕ ಅಭ್ಯರ್ಥಿಗಳು ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು ಇಲ್ಲಿ ನಿಮಗೆ ನೋಟಿಫಿಕೇಶನ್ ಕೂಡ ನೀಡಿದ್ದೇವೆ ಇದನ್ನ ಡೌನ್ಲೋಡ್ ಮಾಡಿಕೊಂಡು ಕೊನೆವರೆಗೂ ಓದಿ ಅಧಿಕೃತ ಮಾಹಿತಿಯನ್ನು ತಿಳಿದುಕೊಳ್ಳಿ.
ಇದೇ ರೀತಿ ಮಾಹಿತಿಗಳನ್ನು ನಾವಿಲ್ಲಿ ಪ್ರತಿದಿನ ನೀಡುತ್ತೇವೆ ತಪ್ಪದೇ ನಮ್ಮ ವೆಬ್ಸೈಟ್ ಪ್ರತಿದಿನ ಭೇಟಿ ನೀಡಿ.
ಇನ್ನು ಕೆಲವೇ ದಿನಗಳು ಬಾಕಿ ಇದೆ ಹೀಗಾಗಿ ಎಲ್ಲಾ ಅಭ್ಯರ್ಥಿಗಳು ಇಂಟರ್ವ್ಯೂಗೆ ಪ್ರಿಪೇರ್ ಆಗಿ ಸರ್ಕಾರಿ ಹುದ್ದೆ ನಿಮ್ಮದಾಗಿಸಿಕೊಳ್ಳಿ ಇಲ್ಲಿ ಯಾವುದೇ ರೀತಿ ಪರೀಕ್ಷೆ ಇರುವುದಿಲ್ಲ ಕೇವಲ ಒಂದು ಇಂಟರ್ವ್ಯೂ ಇದನ್ನು ಸರಿಯಾಗಿ ಪ್ರಿಪೇರ್ ಆಗಿ.