ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಸರ್ಕಾರ ಚುನಾವಣೆಗು ಮುನ್ನ ರೇಷನ್ ಕಾರ್ಡ್ಗಳನ್ನು ರದ್ದು ಮಾಡಲು ಮುಂದಾಗಿದೆ.
ಒಂದು ವೇಳೆ ನೀವು ಕೂಡ ರೇಷನ್ ಕಾರ್ಡ್ ಹೊಂದಿದರೆ ಈ ಲೇಖನ ನಿಮಗೂ ಕೂಡ ಅನ್ವಯಿಸಲಿದೆ ಲೇಖನ ಕೊನೆವರೆಗೂ ಓದಿ.

ಅಷ್ಟಕ್ಕೂ ಯಾರ ರೇಷನ್ ಕಾರ್ಡ್ ಗಳು ರದ್ದಾಗಲಿದೆ ನಮ್ದು ಕೂಡ ರದ್ದಾಗುತ್ತಾ ಎಂಬ ಹಲವಾರು ಪ್ರಶ್ನೆಗಳು ನಿಮ್ಮಲ್ಲಿದ್ದರೆ ಈ ಲೇಖನ ನಿಮಗಂತಲೆ ಇದೆ ಕೊನೆಯವರೆಗೂ ಓದಿ.
ನೀವು ಕೂಡ ರೇಷನ್ ಕಾರ್ಡ್ ಹೊಂದಿದರೆ ಈ ಮಾಹಿತಿಯನ್ನು ತಪ್ಪದೇ ತಿಳಿಯಲೇಬೇಕು ಸಂಪೂರ್ಣ ವಿವರ ಈ ಕೆಳಗಡೆ ನೀಡಿದ್ದೇನೆ.
ಚುನಾವಣೆಗೂ ಮುನ್ನ ರೇಷನ್ ಕಾರ್ಡ್ ರದ್ದಾಗುತ್ತಾ..?
ಹೌದು ಯಾರು ಸುಳ್ಳು ದಾಖಲೆಗಳನ್ನು ನೀಡಿ ಕೇವಲ ಸರಕಾರಿ ಯೋಜನೆಗಳು ಸಿಗುತ್ತವೆ ಎಂಬ ಕಾರಣಕ್ಕಾಗಿ ರೇಷನ್ ಕಾರ್ಡ್ ಮಾಡಿಸಿಕೊಂಡಿದ್ದೀರಾ ಅಂತವರ ರೇಷನ್ ಕಾರ್ಡ್ ಗಳು ರದ್ದಾಗುತ್ತವೆ.
ಎರಡನೆಯದಾಗಿ ಹೇಳಬೇಕೆಂದರೆ ಒಂದು ಮನೆಯಲ್ಲಿ ಎರಡು ರೇಷನ್ ಕಾರ್ಡ್ ಗಳಿದ್ದರೆ ಇಂಥವರ ರೇಷನ್ ಕಾರ್ಡ್ ಕೂಡ ರದ್ದಾಗಲಿದೆ.
ಹೆಚ್ಚು ಜಮೀನು ಹಾಗೂ ಆಸ್ತಿಗಳು ಹೊಂದಿರುವಂತಹ ಜನಗಳ ರೇಷನ್ ಕಾರ್ಡ್ ರದ್ದಾಗಲಿದೆ.
ಒಂದು ವೇಳೆ ನೀವು ಆರು ತಿಂಗಳಗಳವರೆಗೆ ರೀಸನ್ ಪಡೆಯದೇ ಇದ್ದಲ್ಲಿ ನಿಮ್ಮದು ಕೂಡ ರೇಷನ್ ಕಾರ್ಡ್ ರದ್ದಾಗಲಿದೆ ಈಗಲೇ ಎಚ್ಚೆತ್ತುಕೊಳ್ಳಿ.
ಸರ್ಕಾರ ತಿಳಿಸಿರುವ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಹೊಂದಿದ್ದರೆ ರೇಷನ್ ಕಾರ್ಡ್ ರದ್ದಾಗುವುದು ಖಚಿತ.
ಇನ್ನು ಕೇವಲ ಸರ್ಕಾರಿ ಯೋಜನೆಗಳು ಸಿಗುತ್ತೆ ಎಂದು ಯಾರು ಸರ್ಕಾರಿ ಯೋಜನೆಗೋಸ್ಕರ ರೇಷನ್ ಕಾರ್ಡ್ ಮಾಡಿಸಿದ್ದೀರೋ ಅಂತವರ ರೇಷನ್ ಕಾರ್ಡ್ ಈಗ ರದ್ದು ಆಗಲು ಸಜ್ಜಾಗಿದೆ.
ನೋಡಿ ನೀವು ರೇಷನ್ ಕಾರ್ಡ್ ಮಾಡಿಸಿದರೆ ಸರ್ಕಾರದ ನಿಯಮಕ್ಕೆ ಅನುಸರಿಸಬೇಕು ಅಥವಾ ಸರ್ಕಾರದ ವಿರುದ್ಧವಾಗಿ ಅಂದರೆ ಸರ್ಕಾರದ ನಿಯಮದ ವಿರುದ್ಧವಾಗಿ ನೀವು ರೇಷನ್ ಕಾರ್ಡ್ ಮಾಡಿಸಿದ್ದೆ ಆಗಿದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ಯಾವುದೇ ಕಾರಣಕ್ಕೂ ಇಲ್ಲದೆ ನೇರವಾಗಿ ರದ್ದಾಗಲಿದೆ.
ಹೌದು ಯಾರು ಸುಳ್ಳು ದಾಖಲೆಗಳನ್ನು ನೀಡಿ ಕೇವಲ ಸರಕಾರಿ ಯೋಜನೆಗಳು ಸಿಗುತ್ತವೆ ಎಂಬ ಕಾರಣಕ್ಕಾಗಿ ರೇಷನ್ ಕಾರ್ಡ್ ಮಾಡಿಸಿಕೊಂಡಿದ್ದೀರಾ ಅಂತವರ ರೇಷನ್ ಕಾರ್ಡ್ ಗಳು ರದ್ದಾಗುತ್ತವೆ.
ಎರಡನೆಯದಾಗಿ ಹೇಳಬೇಕೆಂದರೆ ಒಂದು ಮನೆಯಲ್ಲಿ ಎರಡು ರೇಷನ್ ಕಾರ್ಡ್ ಗಳಿದ್ದರೆ ಇಂಥವರ ರೇಷನ್ ಕಾರ್ಡ್ ಕೂಡ ರದ್ದಾಗಲಿದೆ.
ಹೆಚ್ಚು ಜಮೀನು ಹಾಗೂ ಆಸ್ತಿಗಳು ಹೊಂದಿರುವಂತಹ ಜನಗಳ ರೇಷನ್ ಕಾರ್ಡ್ ರದ್ದಾಗಲಿದೆ.
ಒಂದು ವೇಳೆ ನೀವು ಆರು ತಿಂಗಳಗಳವರೆಗೆ ರೀಸನ್ ಪಡೆಯದೇ ಇದ್ದಲ್ಲಿ ನಿಮ್ಮದು ಕೂಡ ರೇಷನ್ ಕಾರ್ಡ್ ರದ್ದಾಗಲಿದೆ ಈಗಲೇ ಎಚ್ಚೆತ್ತುಕೊಳ್ಳಿ.
ಸರ್ಕಾರ ತಿಳಿಸಿರುವ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಹೊಂದಿದ್ದರೆ ರೇಷನ್ ಕಾರ್ಡ್ ರದ್ದಾಗುವುದು ಖಚಿತ.
ಒಂದು ವೇಳೆ ಈ ಮೇಲೆ ತಿಳಿಸಿರುವ ಹಾಗೆ ನೀವು ಯಾವುದೇ ರೀತಿ ತಪ್ಪುಗಳನ್ನು ಮಾಡದೆ ಇದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದು ಮಾಡುವುದಿಲ್ಲ.
ಒಂದು ವೇಳೆ ನಿಮ್ಮ ಮೇಲೆ ತಿಳಿಸಿರುವ ಕಾರಣಗಳಿಗೆ ನೀವು ಬದ್ಧರಾಗಿದ್ದರೆ ಯಾವುದೇ ರೀತಿ ಮಾಹಿತಿ ನೀಡದೆ ನೇರವಾಗಿ ರೇಷನ್ ಕಾರ್ಡ್ ಆಗಲಿದೆ ಹಾಗಾಗಿ ಎಲ್ಲರೂ ಎಚ್ಚೆತ್ತುಕೊಂಡು ಇರಿ.
ನೀವು ಪ್ರತಿ ತಿಂಗಳು ರೇಷನ್ ಪಡೆದುಕೊಳ್ಳಿ ಒಂದು ತಿಂಗಳು ಕೂಡ ತಪ್ಪಿಸಬೇಡಿ ಒಂದು ವೇಳೆ ನೀವು ಆರು ತಿಂಗಳವರೆಗೆ ರೇಷನ್ ಪಡೆಯದೆ ಹಾಗೆ ಬಿಟ್ಟಿದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಬಹಳ ಇದೆ.
ತಪ್ಪದೇ ಇದನ್ನು ಗಮನಿಸಿ ನೀವು ಆರು ತಿಂಗಳವರೆಗೆ ರೇಷನ್ ಪಡೆದೆ ಇದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗುವುದು ಖಚಿತ ಹೀಗಾಗಿ ನೀವು ಪ್ರತಿ ತಿಂಗಳು ರೇಷನ್ ಪಡೆದುಕೊಳ್ಳಿ ಇದು ಸಂಪೂರ್ಣವಾಗಿ ಸಿಗುತ್ತೆ.
ಉಚಿತವಾಗಿ ಸಿಗುವ ಸೌಲಭ್ಯಗಳನ್ನು ಬಿಡಬಾರದು ಹೀಗಾಗಿ ಪ್ರತಿ ತಿಂಗಳು ನೀವು ರೇಷನ್ ಪಡೆದುಕೊಳ್ಳಿ.