ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ಇದೀಗ ಭಾರತೀಯ ಸೇನೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ನೀವು ಅರ್ಜಿ ಸಲ್ಲಿಸಬೇಕಾ..?

ಹಾಗಿದ್ದರೆ ನಿಮಗಂದರೆ ಇದೆ ಇಂದಿನ ಈ ಲೇಖನ ನಿಮಗಂತಲೆ ನಾನು ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ ಲೇಖನ ಕೊನೆಯವರೆಗೂ ಓದಿ.
ಹೌದು ಈಗ ಭಾರತೀಯ ಸೇನೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಅಧಿಸೂಚನೆ ಹೊರಡಿಸಲಾಗಿದೆ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದ್ದೇನೆ.
ನಾವು ಸಾಮಾನ್ಯವಾಗಿ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಉದಾಹರಣೆಗೆ ಹೇಳಬೇಕೆಂದರೆ ವಿದ್ಯ ಅರ್ಹತೆ ಏನಾಗಿರಬೇಕಾಗುತ್ತದೆ..? ವಯೋಮಿತಿ ಎಷ್ಟಿರಬೇಕು..? ಎಷ್ಟು ಸಂಬಳ ನೀಡುತ್ತಾರೆ..?
ನಿಮ್ಮೆಲ್ಲ ಈ ಪ್ರಶ್ನೆಗೆ ಈ ಕೆಳಗಡೆ ನಿಮಗಂತಲೇ ನಾನು ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ ಎಲ್ಲಾ ಅಭ್ಯರ್ಥಿಗಳು ಲೇಖನ ಕೊನೆವರೆಗೂ ಓದಿ.
ಭಾರತೀಯ ಸೇನೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಸಂಕ್ಷಿಪ್ತ ವಿವರ:
ಹೌದು ಇದೀಗ ಭಾರತೀಯ ಸೇನೆಯಲ್ಲಿ TGC ಹುದ್ದೆಗಳು ಖಾಲಿ ಇದ್ದು ಇದಕ್ಕೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.
ಒಟ್ಟು 30 ಹುದ್ದೆಗಳಿವೆ, ವಿದ್ಯಾ ಅರ್ಹತೆ ಬಗ್ಗೆ ತಿಳಿದುಕೊಳ್ಳುವುದಾದರೆ ಅಭ್ಯರ್ಥಿಗಳು ಬಿಇ ಹಾಗೂ ಬಿ ಟೆಕ್ ಪೂರ್ಣಗೊಳಿಸಿರಬೇಕಾಗುತ್ತದೆ ಇಂಥವರು ಮಾತ್ರ ಭಾರತೀಯ ಸೇನೆ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.
ಇನ್ನು ನೋವು ವಯೋಮಿತಿ ಬಗ್ಗೆ ತಿಳಿದುಕೊಳ್ಳುವುದಾದರೆ ಅಧಿಸೂಚನೆ ಪ್ರಕಾರವಾಗಿ ಹೇಳಬೇಕೆಂದರೆ ಕನಿಷ್ಠ 20 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 27 ವರ್ಷಗಳ ಒಳಗಡೆ ಇರಬೇಕು ಇಂಥವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ಇಲಿ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ ಹಾಗೂ ನಾವು ವೇತನದ ಬಗ್ಗೆ ತಿಳಿದುಕೊಳ್ಳುವುದಾದರೆ 56100 ಆರಂಭ 1,77,500 ಗಳ ವರೆಗೆ ನೋಡುತ್ತಾರೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಅರ್ಜಿ ಪ್ರಾರಂಭ 10 ಏಪ್ರಿಲ್ 2024 ಅರ್ಜಿ ಕೊನೆ 9ನೇ ಮೇ 2024.
ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ..?
ಹೌದು ಪರೀಕ್ಷೆಯಲ್ಲಿದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಇಲ್ಲಿ ನೀವು ಕೇವಲ ಸಂದರ್ಶನ ನೀಡುವುದರ ಮೂಲಕ ಪರೀಕ್ಷೆಗೆ ಆಯ್ಕೆಯಾಗಬೇಕಾಗುತ್ತದೆ.
ಪ್ರಮುಖ ಲಿಂಕ್ ಗಳು:
Notification 👇
https://pettige.in/en/oD4qo8ABVDk8BBU/preview
ಅಧಿಕೃತ ವೆಬ್ಸೈಟ್ 👇
https://joinindianarmy.nic.in/Default.aspx?id=5&lg=eng&