PM kisan 19th installment date..! ರೈತರ ಬೆಳೆ ವಿಮೆಯ ಬಗ್ಗೆ ಮಾಹಿತಿ ತಿಳಿಯಲು ಈಗಲೇ ಕ್ಲಿಕ್ ಮಾಡಿ..! Clock Here Now..!

PM kisan 19th installment date :- 

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿ ಮೂಲಕ ನಮ್ಮ ಕರ್ನಾಟಕದ ಸಮಸ್ತ ಜನರಿಗೆ (PM kisan 19th installment date)

pm kisan 19th installment date :- Hello friends through this one pen to inform all our people of Karnataka (PM kisan 19th installment date) that central government has implemented new rules to get the 19th installment of Pradhan Mantri Kisan Sanmana Nidhi Yojana and only those who follow these rules are PM kisan (PM kisan) 19th installment date)

the 19th installment of the scheme will be deposited so through this article when will the 19th installment of PM Kisan scheme be deposited.! And let’s know about the rules to get the 19th installment of PM Kisan Yojana so read this article till the end.

PM kisan scheme (PM kisan 19th installment date)..?


Yes friends as you all know that central government has implemented PM Kisan Yojana and under this PM Kisan Yojana farmers are given ₹6,000 per year in three installments of Rs. 2000 will be released and so far the farmers who have applied under this PM Kisan scheme have received around 18 installments (PM kisan 19th installment date) i.e. ₹36,000 farmers have received under this one scheme.

PM Kisan Yojana was launched on 24th February 2018 by the central government to provide financial assistance to the farmers for the purchase of seeds and fertilizers during sowing and other times. So this is a very popular scheme for farmers (PM kisan 19th installment date).


Yes friends it can be said that farmers have benefited a lot under this PM Kisan Yojana so far they have got about 36,000 from this one scheme and now they are waiting for the 19th installment of PM Kisan Yojana so central government has implemented some rules to release this 19th installment of moneyWe have given their details belowPM kisan Sanmana Nidhi (PM kisan 19th installment date) When will the 19th installment money be released..

Yes friends as you all know that the 18th tranche of PM Kisan scheme was credited to every farmer’s account on 5th October and many farmers are now eagerly waiting for when the 19th tranche of PM kisan scheme will be releasedNews can be said.!Yes friends, there is information that the 19th installment of PM Kisan Yojana will be released in February 2025, so farmers have to follow some rules to get the money, the details of which are given below.

PM kisan 19th installment date rules for getting 19th installment of PM kisan scheme..?
Bank account:- Important rules for friends to get the 19th installment of PM Kisan Yojana is that they must link their Aadhaar card to the farmer’s bank account as applied for and E-KYC must be done for the farmer’s bank account, that means only the farmers will get the 19th installment because this is one for many farmersDue to the bank problem, the money could not be deposited, so for those who have not received the 18th installment, farmers, do all the above-mentioned tasks related to their bank account to your bank account.


 Aadhaar link to farm:- Yes friends, 18th installment of PM Kisan Yojana money has not been deposited for many farmers because Aadhaar card is not linked to farmers’ land, which means Aadhaar card must be linked to farmer’s Pahani or RTC, only for such farmers 19th installment of PM Kisan Yojana moneywill be released 

ತಿಳಿಸುವುದೇನೆಂದರೆ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯ 19ನೇ ಕಂತಿನ ಹಣ ಪಡೆಯಲು ಕೇಂದ್ರ ಸರಕಾರ ಹೊಸ ರೂಲ್ಸ್ ಜಾರಿಗೆ ತಂದಿದ್ದು ಈ ರೂಲ್ಸ್ ಪಾಲಿಸಿದವರಿಗೆ ಮಾತ್ರ ಪಿಎಂ ಕಿಸಾನ್ (PM kisan 19th installment date)

ಯೋಜನೆಯ 19ನೇ ಕಂತಿನ ಹಣ ಜಮಾ ಆಗುತ್ತದೆ ಹಾಗಾಗಿ ಈ ಒಂದು ಲೇಖನ ಮೂಲಕ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ.! ಮತ್ತು ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಪಡೆಯಲು ಇರುವ ರೂಲ್ಸ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಆದ್ದರಿಂದ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ

ಪಿಎಂ ಕಿಸಾನ್ ಯೋಜನೆ (PM kisan 19th installment date)..?


ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಪಿಎಂ ಕಿಸಾನ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಮತ್ತು ಈ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ರೈತರಿಗೆ ವರ್ಷಕ್ಕೆ ₹6,000 ಹಣವನ್ನು ಮೂರು ಕಂತಿನ ರೂಪದಲ್ಲಿ ಪ್ರತೀ ಕಂತಿಗೆ ರೂ. 2000 ಯಂತೆ ಬಿಡುಗಡೆ ಮಾಡಲಾಗುತ್ತದೆ ಮತ್ತು ಇಲ್ಲಿವರೆಗೂ ಈ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತಹ ರೈತರು ಸುಮಾರು 18 ಕಂತಿನ ಹಣ (PM kisan 19th installment date) ಪಡೆದುಕೊಂಡಿದ್ದಾರೆ ಅಂದರೆ ₹36,000 ಹಣ ಈ ಒಂದು ಯೋಜನೆ ಅಡಿಯಲ್ಲಿ ರೈತರು ಪಡೆದುಕೊಂಡಿದ್ದಾರೆ

ಪಿಎಂ ಕಿಸನ್ ಯೋಜನೆಯನ್ನು ಕೇಂದ್ರ ಸರ್ಕಾರವು ರೈತರಿಗೆ ಬಿತ್ತನೆ ಸಮಯದಲ್ಲಿ ಹಾಗೂ ಇತರ ಸಮಯದಲ್ಲಿ ಬೀಜಗಳ ಖರೀದಿಗೆ ಹಾಗೂ ರಸಗೊಬ್ಬರ ಮುಂತಾದ ಖರೀದಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು 2018 ಫೆಬ್ರುವರಿ 24ರಂದು ಜಾರಿಗೆ ತರಲಾಯಿತು.

ಆದ್ದರಿಂದ ಇದು ರೈತರಿಗೆ ತುಂಬಾ ಇಷ್ಟವಾದ ಹಾಗೂ ಜನಪ್ರಿಯ ಯೋಜನೆಯಾಗಿದೆ (PM kisan 19th installment date)
ಹೌದು ಸ್ನೇಹಿತರೆ ಈ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರು ಇಲ್ಲಿವರೆಗೂ ಸಾಕಷ್ಟು ಲಾಭ ಪಡೆದಿದ್ದು ಈ ಒಂದು ಯೋಜನೆಯಿಂದ ಸುಮಾರು 36,000 ಹಣ ಪಡೆದುಕೊಂಡಿದ್ದಾರೆ ಮತ್ತು ಇದೀಗ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಬಹುದು ಆದ್ದರಿಂದ ಈ 19ನೇ ಕಂತಿನ ಹಣ ಬಿಡುಗಡೆಗೆ ಕೇಂದ್ರ ಸರಕಾರವು ಕೆಲವೊಂದು ರೂಲ್ಸ್ ಗಳನ್ನು ಜಾರಿಗೆ ತಂದಿದ್ದು ಅವುಗಳ ವಿವರವನ್ನು ಕೆಳಗಡೆ ನೀಡಿದ್ದೇವೆ

ಪಿಎಂ ಕಿಸಾನ್ ಸನ್ಮಾನ ನಿಧಿ (PM kisan 19th installment date) 19ನೇ ಕಂತಿನ ಹಣ ಯಾವಾಗ ಬಿಡುಗಡೆ..?


ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಪಿಎಂ ಕಿಸಾನ್ ಸನ್ಮಾನ್ಯ ಯೋಜನೆಯ 18ನೇ ಕಂತಿನ ಹಣವನ್ನು ಇದೇ ಅಕ್ಟೋಬರ್ 5 ನೇ ತಾರೀಖಿನಂದು ಪ್ರತಿಯೊಬ್ಬರ ರೈತರ ಖಾತೆಗೆ ಜಮಾ ಮಾಡಲಾಗಿತ್ತು ಮತ್ತು ಸಾಕಷ್ಟು ರೈತರು ಈಗ ಪಿಎಂ ಕಿಸಾನ್ ಯೋಜನೆಗೆ 19ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾತುರದಿಂದ ಎದುರು ನೋಡುತ್ತಿದ್ದಾರೆ ಅಂತವರಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು.! ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣವನ್ನು ಫೆಬ್ರುವರಿ 2025 ರಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಹೊರ ಬಂದಿದೆ ಹಾಗಾಗಿ ರೈತರು ಹಣ ಪಡೆಯಲು ಕೆಲವೊಂದು ರೂಲ್ಸ್ ಗಳನ್ನು ಪಾಲಿಸಬೇಕು ಅವುಗಳ ವಿವರ ಕೆಳಗಡೆ ನೀಡಿದ್ದೇವೆ

ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಪಡೆಯಲು ಇರುವ (PM kisan 19th installment date) ರೂಲ್ಸ್ ಗಳು..?


ಬ್ಯಾಂಕ್ ಖಾತೆ:- ಸ್ನೇಹಿತರೆ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಪಡೆಯಲು ಇರುವ ಪ್ರಮುಖ ರೂಲ್ಸ್ ಎಂದರೆ ಅದು ಅರ್ಜಿ ಸಲ್ಲಿಸಿದಂತ ರೈತರ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಜೊತೆಗೆ ರೈತರ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ E-KYC ಮಾಡಿಸಬೇಕು ಅಂದರೆ ಮಾತ್ರ ರೈತರಿಗೆ 19ನೇ ಕಂತಿನ ಆಗುತ್ತೆ ಏಕೆಂದರೆ ಸಾಕಷ್ಟು ರೈತರಿಗೆ ಈ ಒಂದು ಬ್ಯಾಂಕ್ ಸಮಸ್ಯೆಯಿಂದ ಹಣ ಜಮಾ ಮಾಡಲು ಸಾಧ್ಯವಾಗಿಲ್ಲ ಹಾಗಾಗಿ ಯಾರಿಗೆ 18ನೇ ಕಂತಿನ ಹಣ ಜಮಾ ಆಗಿಲ್ಲ ಅಂತ ರೈತರು ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮೇಲೆ ನೀಡಿದಂತಹ ಎಲ್ಲಾ ಕೆಲಸವನ್ನು ನಿಮ್ಮ ಬ್ಯಾಂಕ್ ಖಾತೆಗೆ ಮಾಡಿ

ಜಮೀನಿಗೆ ಆಧಾರ್ ಲಿಂಕ್:-

ಹೌದು ಸ್ನೇಹಿತರೆ ಸಾಕಷ್ಟು ರೈತರಿಗೆ ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣ ಜಮಾ ಆಗಿಲ್ಲ ಕಾರಣವೇನೆಂದರೆ ರೈತರ ಜಮೀನಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದೆ ಇರುವುದು ಅಂದರೆ ಅಂದರೆ ರೈತರ ಪಹಣಿ ಅಥವಾ RTC ಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಅಂತಹ ರೈತರಿಗೆ ಮಾತ್ರ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆಯಾಗುತ್ತದೆ

Leave a Comment