Google Pay Loan 50,000 ಲೋನ್ ಪಡೆದುಕೊಳ್ಳಿ..! ಕೇವಲ 2 ನಿಮಿಷದಲ್ಲಿ…! Apply Now..!

Google Pay Loan 50,000 ಲೋನ್ ಪಡೆದುಕೊಳ್ಳಿ..! ಕೇವಲ 2 ನಿಮಿಷದಲ್ಲಿ…!

ಗೂಗಲ್ ಪೇ ಮೂಲಕ ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ಕನ್ನಡದಲ್ಲಿ ಓದುಗರಿಗೆ ಎಂಬ ಮಾಹಿತಿ ಇದೆ ಇಂಗ್ಲಿಷ್ ಆರ್ಟಿಕಲ್ ಸ್ಕ್ರೋಲ್ ಮಾಡಿ ಕನ್ನಡದಲ್ಲಿ ಆರ್ಟಿಕಲ್ ಓದಬಹುದು ಈ ಕೆಳಗಡೆ ಇದೆ ನೋಡಿ.

Google Pay Loan: Get a Loan of ₹50,000 in Just 2 Minutes!

In recent times, a significant number of people rely on apps like Google Pay and PhonePe for their financial transactions. These applications offer various services, but not everyone is aware of all the benefits they provide. Did you know that you can avail of a personal loan through Google Pay or PhonePe? Here’s a step-by-step guide to help you understand the process.


Documents Required for a Google Pay Loan

To apply for a personal loan via Google Pay, ensure you have the following documents ready:

Bank Passbook

Mobile Number

Six-Month Bank Statement

Aadhaar Card

PAN Card


How to Apply for a Personal Loan through Google Pay?

  1. Open the Google Pay App

Launch the Google Pay mobile application on your smartphone.

  1. Register and Set Up Your Account

Complete the registration process and log in to your account.

  1. Access Google Pay Services

Once logged in, navigate to the “Google Pay Services” section within the app.

  1. Choose Loan Services

Click on the loan services option, where you’ll see a variety of loan facilities available.

  1. Submit Required Documents

Upload the necessary documents listed above. Ensure that all the details you provide are accurate.

  1. Check Loan Eligibility

Based on your CIBIL score and other verification details, the app will show you the loan amount you are eligible for.

  1. Finalize and Submit

Enter the required loan amount, submit your documents for verification, and complete the process.

  1. Receive the Loan

Once approved, the loan amount will be directly credited to your bank account.


Key Features of Google Pay Loans

Quick and Convenient: The loan application process is straightforward and can be completed in just a few minutes.

Minimal Documentation: Only basic documents are required for verification.

Instant Disbursal: Upon approval, the loan amount is instantly transferred to your account.


Important Points to Remember

Always ensure your CIBIL score is in good standing to increase your chances of approval.

Borrow only the amount you need and can repay comfortably.

Read the terms and conditions carefully before finalizing the loan.


By following the steps outlined above, you can effortlessly apply for a personal loan using Google Pay and address your financial needs within minutes. Always use such services responsibly and ensure timely repayments to maintain a good credit score.

ಕನ್ನಡದಲ್ಲಿ ಓದುಗರಿಗೆ

ಗೂಗಲ್ ಪೇ ಲೋನ್ (Google Pay Loan)

ಸಾಕಷ್ಟು ಜನರು ಇತ್ತೀಚಿನ ದಿನಮಾನಗಳಲ್ಲಿ ಹಣದ ವಹಿವಾಟಿಗಾಗಿ ಗೂಗಲ್ ಪೇ ಹಾಗೂ ಫೋನ್ ಪೇ ಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

ಸಾಕಷ್ಟು ಸೇವೆಗಳು ಹಾಗೂ ಸೌಲಭ್ಯಗಳನ್ನು ಈ ಅಪ್ಲಿಕೇಶನ್ ಗಳು ಒದಗಿಸುತ್ತವೆ ಆದರೆ ತುಂಬಾ ಜನರಿಗೆ ಈ ಮಾಹಿತಿಯು ಗೊತ್ತಿರುವುದಿಲ್ಲ. ಹಾಗಾಗಿ ನೀವು ಬಳಸುವ ಗೂಗಲ್ ಪೇ ಹಾಗೂ ಫೋನ್ ಪೇ ಮೂಲಕ ನೀವು ವೈಯಕ್ತಿಕ ಸಾಲ ಅಥವಾ ಪರ್ಸನಲ್‌ ಲೋನ್ ಅನ್ನು ಪಡೆದುಕೊಳ್ಳಬಹುದಾಗಿರುತ್ತದೆ.

ಬೇಕಾಗುವ ದಾಖಲೆಗಳು!

  • ಬ್ಯಾಂಕ್ ಪಾಸ್ ಬುಕ್
  • ಮೊಬೈಲ್ ನಂಬರ್
  • ಆರು ತಿಂಗಳ ಬ್ಯಾಂಕ್‌ ಸ್ಟೇಟೆಂಟ್‌
  • ಆಧಾರ್ ಕಾರ್ಡ್
  • ಪಾನ್ ಕಾರ್ಡ್

ಗೂಗಲ್ ಪೇ ವೈಯಕ್ತಿಕ ಸಾಲ ಪಡೆದುಕೊಳ್ಳುವುದು ಹೇಗೆ?

  1. ಗೂಗಲ್ ಪೇ ಮೂಲಕ ನೀವು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಗೂಗಲ್ ಪೇ ಮೊಬೈಲ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ.
  2. ತದನಂತರ ನೀವು ಅಪ್ಲಿಕೇಶನ್ ಅಲ್ಲಿ ರಿಜಿಸ್ಟರ್ ಮಾಡಿಕೊಂಡ ನಂತರ ನಿಮ್ಮ ಖಾತೆಯನ್ನು ತೆರೆಯಿರಿ.
  3. ಅದಾದ ಮೇಲೆ ಗೂಗಲ್ ಪೇ ಸರ್ವಿಸಸ್ ಗಳು ಅಲ್ಲಿ ನಿಮಗೆ ಕಾಣಿಸುತ್ತವೆ ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ಅಲ್ಲಿ ವಿವಿಧ ರೀತಿಯ ಸಾಲವನ್ನು ಪಡೆದುಕೊಳ್ಳಲು ಸೌಲಭ್ಯಗಳು ಕಾಣಿಸುತ್ತವೆ.
  4. ಅದಾದ ನಂತರ ನಿಮಗೆ ಕೆಳಗೆ ನೀಡಿರುವಂತಹ ದಾಖಲಾತಿಗಳನ್ನು ಸರಿಯಾಗಿ ನೋಡಿಕೊಂಡು ಅಪ್ಲೋಡ್ ಮಾಡಿಕೊಳ್ಳಿ ಮತ್ತು ವೈಯಕ್ತಿಕ ವಿವರಗಳನ್ನು ಹಾಗೂ ಸರಿಯಾದ ವಿವರಗಳನ್ನು ಮಾತ್ರ ತುಂಬಿ.
  5. ನಂತರ ನಿಮ್ಮ ಸಿಬಿಲ್ ಸ್ಕೋರ್ ಹಾಗೂ ಇತರ ಆಧಾರಗಳ ಮೇಲೆ ಎಷ್ಟು ಹಣ ನಿಮಗೆ ಸಾಲವಾಗಿ ದೊರೆಯಲಿದೆ ಎಂಬ ವಿವರ ನಿಮಗೆ ಕಾಣಿಸುತ್ತದೆ. ಎಷ್ಟು ಬೇಕೋ ಅಷ್ಟು ಹಣವನ್ನು ಪಡೆದುಕೊಳ್ಳುವುದು ನಿಮ್ಮ ಜವಾಬ್ದಾರಿ.
  6. ಇದಾದ ನಂತರ ನೀವು ದಾಖಲೆಗಳನ್ನು ಸಬ್ಬಿಟ್ ಮಾಡಿ ವೇರಿಫೈ ಮಾಡುವ ಮೂಲಕ ವೈಯಕ್ತಿಕ ಸಾಲವನ್ನು ನಿಮ್ಮ ಖಾತೆಗೆ ಪಡೆದುಕೊಳ್ಳಬಹುದಾಗಿರುತ್ತದೆ.

Leave a Comment