ಗ್ರಾಮ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ! ಜಸ್ಟ್ 10ನೇ ತರಗತಿ ಮತ್ತು ಪಿಯುಸಿ ಪಾಸ್ ಆದರೆ ಸಾಕು..! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ಅರ್ಜಿ ಸಲ್ಲಿಸಿ..!

 ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗ್ರಾಮ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ ಇದರ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ.

 ನೀವು ಕೂಡ ಅರ್ಜಿ ಸಲ್ಲಿಸಿ ಗ್ರಾಮ ಪಂಚಾಯತ್ ಪರೀಕ್ಷೆ ಇಲ್ಲದೆ  ನೇಮಕಾತಿಗೆ ಆಯ್ಕೆ ಆಗಬೇಕು ಹಾಗಿದ್ದರೆ ಇಲ್ಲಿದೆ ಸಂಪೂರ್ಣ ಮಾಹಿತಿ.  

 ಗ್ರಾಮ ಪಂಚಾಯತ್ ನೇಮಕಾತಿ:

 ಹುದ್ದೆಗಳಿಗೆ  ಸಂಬಂಧಪಟ್ಟಂತೆ ಸಂಪೂರ್ಣ ವಿವರ ಈ ಕೆಳಗಿನ ಹೇಳಿದ್ದೇನೆ ಕೊನೆವರೆಗೂ ಓದಿ.

 ಯಾವ ಹುದ್ದೆ ಖಾಲಿ ಇದೆ..?

  •  ಗ್ರಾಮ ಪಂಚಾಯತ್ ಮೇಲ್ವಿಚಾರಕ.

 ಕೆಲಸ ಮಾಡುವ ಸ್ಥಳ ಎಲ್ಲಿ..?

  •  ತುಮಕೂರು ಜಿಲ್ಲೆ ಗ್ರಾಮ ಪಂಚಾಯಿತಿಗಳಲ್ಲಿ.

ಒಟ್ಟು ಎಷ್ಟು ಹುದ್ದೆಗಳಿವೆ..?

  •  33  

 ಎಷ್ಟು ವೇತನ ನೀಡುತ್ತಾರೆ..?

  •  ಮಾಸಿಕವಾಗಿ 15,197 ರುಪಾಯಿ ನೀಡುತ್ತಾರೆ.

 ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ..?

  •  ಅಭ್ಯರ್ಥಿಗಳು ಪಡೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಒಂದು ಮೆರಿಟ್ ಲಿಸ್ಟ್ ತಯಾರು ಮಾಡಿ ಮತ್ತು ರೋಸ್ಟರ್ ಮೀಸಲಾತಿ ಆದರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ.
  •  ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷದಿಂದ ಹಿಡಿದು ಗರಿಷ್ಠ 35 ವರ್ಷ.

 ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?

  •  ಅಧಿಸೂಚನೆ ಪ್ರಕಾರ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು. ಅಲ್ಲದೆ ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ನಲ್ಲಿ ಪ್ರಮಾಣಪತ್ರ ಪಡೆದಿರಬೇಕು ಹಾಗೂ ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಕೋರ್ಸ್ ಪಾಸ್ ಆಗಿರಬೇಕು.

 ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ :

 ಅರ್ಜಿ ಪ್ರಾರಂಭವಾಗುತ್ತೆ 15.3. 2024  ಅರ್ಜಿ ಕೊನೆಯಾಗುತ್ತೆ 24.4.2024.

 ಅರ್ಜಿ ಸಲ್ಲಿಸುವ ಲಿಂಕ್👇

 ನೋಟಿಫಿಕೇಶನ್ 👇

https://zptumakuru.karnataka.gov.in/uploads/media_to_upload1710489434.pdf

 ಅಪ್ಲಿಕೇಶನ್ 👇

https://zptumakuru.karnataka.gov.in/uploads/media_to_upload1710489517.pdf

Leave a Comment