PF Account: PF ಖಾತೆಯಲ್ಲಿ ಹಣ ಹೊಂದಿದವರಿಗೆ ಗುಡ್ ನ್ಯೂಸ್..! ನಿಯಮ ಬದಲು..!
ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ. ನೀವು ಕೂಡ ಪಿಎಫ್ ಖಾತೆಯಲ್ಲಿ ಹಣ ಹೊಂದಿದ್ದಾರೆ ಗುಡ್ ನ್ಯೂಸ್ ಅಂತ ಹೇಳಬಹುದು. ಹೌದು ಇಂದು ನಮ್ಮ ಬಳಿ ಉಳಿತಾಯ ಮಾಡಿರುವಂತಹ ಹಣ ಮುಂದಿನ ದಿನಮಾನಗಳಲ್ಲಿ ಬಹಳ ಉಪಯೋಗವಾಗುತ್ತೆ. ಹೀಗಾಗಿ ಹೆಚ್ಚಿನ ಜನರು ತಾವು ಕೆಲಸ ಮಾಡುವಂತಹ ಕಂಪನಿಯಿಂದಲೇ ಪಿಎಫ್ ಖಾತೆ ತೆರೆದು ಪ್ರತಿ ತಿಂಗಳು ಹಣ ಜಮಾ ಮಾಡುತ್ತಾ ಹೋಗುತ್ತಾರೆ. EPFO ಅಂದರೆ ಏನು..? ನಿಮಗೆ ಇನ್ನೂವರೆಗೂ EPFO ಎಂದರೆ ಏನು ಎಂದು ಅರ್ಥವಾಗದಿದ್ದರೆ ಅರ್ಥ … Read more