ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ನೀವು ಕೂಡ ಪಿಎಫ್ ಖಾತೆಯಲ್ಲಿ ಹಣ ಹೊಂದಿದ್ದಾರೆ ಗುಡ್ ನ್ಯೂಸ್ ಅಂತ ಹೇಳಬಹುದು.

ಹೌದು ಇಂದು ನಮ್ಮ ಬಳಿ ಉಳಿತಾಯ ಮಾಡಿರುವಂತಹ ಹಣ ಮುಂದಿನ ದಿನಮಾನಗಳಲ್ಲಿ ಬಹಳ ಉಪಯೋಗವಾಗುತ್ತೆ.
ಹೀಗಾಗಿ ಹೆಚ್ಚಿನ ಜನರು ತಾವು ಕೆಲಸ ಮಾಡುವಂತಹ ಕಂಪನಿಯಿಂದಲೇ ಪಿಎಫ್ ಖಾತೆ ತೆರೆದು ಪ್ರತಿ ತಿಂಗಳು ಹಣ ಜಮಾ ಮಾಡುತ್ತಾ ಹೋಗುತ್ತಾರೆ.
EPFO ಅಂದರೆ ಏನು..?
ನಿಮಗೆ ಇನ್ನೂವರೆಗೂ EPFO ಎಂದರೆ ಏನು ಎಂದು ಅರ್ಥವಾಗದಿದ್ದರೆ ಅರ್ಥ ಮಾಡಿಕೊಳ್ಳಿ. ಉದ್ಯೋಗಿಯ ಮೂಲವೇತನ ಮತ್ತು DA 12 ರಷ್ಟು ಪ್ರತಿ ತಿಂಗಳು ಕಾತೆಗೆ ಹೋಗಲಿದ್ದು ಉಳಿದ ವಾದಂತಹ ಇದಾಗಿರುತ್ತದೆ.
ಇಷ್ಟೇ ಅಲ್ಲದೆ ಉದ್ಯೋಗಿಯ ಸಂಬಳದಿಂದ ಕಡಿತವಾಗಿರುವಂತಹ ಸಂಪೂರ್ಣ ಹಣ EPFO ಖಾತೆಗೆ ಹೋಗುತ್ತೆ.
EPFO ಯೋಜನೆಯಿಂದಾಗುವ ಲಾಭಗಳೇನು..?
ಸ್ನೇಹಿತರೆ ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಪಿಎಫ್ ನಿಂದ ಪಡೆಯುವ ಹಣ ಪ್ರಕ್ರಿಯೆ ಈಗ ಮತ್ತಷ್ಟು ಸರಳವಾಗಿದೆ ಎಂದು ಹೇಳಬಹುದು.
ನೀವು ಪಿಎಫ್ ನಲ್ಲಿರುವ ಹಣವನ್ನ ಆಟೋಮೊಡ್ ಸೆಟಲ್ಮೆಂಟ್ ಎನ್ನುವ ರೀತಿಯಲ್ಲಿ ಹಣ ಆಯ್ಕೆ ಮಾಡಿ ಪಿಎಫ್ ಹಣವನ್ನು ಪಡೆದುಕೊಳ್ಳಬಹುದು.
ತುರ್ತು ಪರಿಸ್ಥಿತಿಯಲ್ಲಿ ಹಣ ಪಡೆದುಕೊಳ್ಳಬಹುದೇ ..?
ಹೌದು ನೀವು ಕೂಡ ತುರ್ತು ಪರಿಸ್ಥಿತಿಯಲ್ಲಿ ಪಿಎಫ್ ಹಣವನ್ನು ಪಡೆದುಕೊಳ್ಳಬಹುದು ಇದು ಬಹಳ ಸುಲಭ ಕೆಲಸವಾಗಿದೆ.
ಏಕೆಂದರೆ auto mode settlement ಮೂಲಕ ಪಿಎಫ್ ನಲ್ಲಿರುವ ಹಣವನ್ನು ತುರ್ತು ಸಂದರ್ಭದಲ್ಲಿ ಬೇಕಾಗಿದ್ದರೆ ಹಿಂಪಡೆದುಕೊಳ್ಳಬಹುದು.
ಇಷ್ಟೇ ಅಲ್ಲದೆ ತಮ್ಮ ಗ್ರಾಹಕರಿಗಾಗಿಯೇ ತುರ್ತುಪರಿಸ್ಥಿತಿಯಲ್ಲಿ ಪಿಎಫ್ ನಲ್ಲಿರುವ ಹಣವನ್ನು ಹಿಂಪಡೆಡ್ಕೊಳ್ಳಲು ಅನುಮತಿ ನೀಡಿದೆ ಉದಾಹರಣೆಗೆ ಹೇಳಬೇಕೆಂದರೆ ಆರೋಗ್ಯ ಚಿಕಿತ್ಸೆ ಅಥವಾ ಶಿಕ್ಷಣ ಅಥವಾ ಮದುವೆ ಅಥವಾ ಮನೆ ಖರೀದಿ ಮಾಡುವಾಗ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಣ ಹಿಂಪಡೆದುಕೊಳ್ಳಬಹುದು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಣ ಹೇಗೆ ಪಡೆದುಕೊಳ್ಳಬೇಕು..?
EPFO ಮಾಹಿತಿಯ ಪ್ರಕಾರವಾಗಿ ತಿಳಿಸಬೇಕೆಂದರೆ ಉದ್ಯೋಗಿಗಳು ಮುಂಗಡವಾಗಿ 1 ಲಕ್ಷ ರೂಪಾಯಿಗಳವರೆಗೆ ಪಿಎಫ್ ನಲ್ಲಿರುವ ಹಣವನ್ನು ಹಿಂಪಡೆದುಕೊಳ್ಳಬಹುದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ.
ಆಟೋಮೊಡ್ ಸಿಸ್ಟಮ್ ಮೂಲಕ ನಿಮ್ಮ ಖಾತೆಯಲ್ಲಿರುವಂತಹ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಒಂದು ವೇಳೆ ಪಿಎಫ್ ಅಕೌಂಟ್ ಅಲ್ಲಿ ಯಾವುದೇ ರೀತಿ ದೋಷಗಳು ಕಂಡು ಬಂದಿದ್ದೆ ಆದರೆ ಉದಾಹರಣೆಗೆ ಹೇಳಬೇಕೆಂದರೆ ಬ್ಯಾಂಗ ದಾಖಲೆ ಆಗಿರಬಹುದು ಅಥವಾ ಆಧಾರ್ ಕಾರ್ಡ್ ಇತ್ಯಾದಿ ಸಮಸ್ಯೆಗಳು ಕಂಡುಬಂದೇ ಆದಲ್ಲಿ ನೀವು ಪಿಎಫ್ ಕಚೇರಿಗೆ ಮಾಹಿತಿ ನೀಡಿ ಸರಿಪಡಿಸಿಕೊಳ್ಳಬಹುದು.