ಅಂಗನವಾಡಿಯಲ್ಲಿ 10ನೇ ತರಗತಿ ಪಾಸಾದ ಮಹಿಳೆಯರಿಗೆ ಉದ್ಯೋಗ ಅವಕಾಶ ಈ ಕೊಡಲೇ ಅರ್ಜಿ ಸಲ್ಲಿ..! Apply Now
WCD Recruitment: 10ನೇ, 12ನೇ ಪಾಸಾಗಿದ್ದವರಿಗೆ ಗುಡ್ ನ್ಯೂಸ್.! 577 ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ! WCD Recruitment: ನಮಸ್ಕಾರ ಎಲ್ಲರಿಗೂ ಅಂಗನವಾಡಿ ಟೀಚರ್ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಾಯ್ದು ಕುಳಿತ ಮಹಿಳೆಗೆ ಭರ್ಜರಿ ಗುಡ್ ನ್ಯೂಸ್. ಅಂದರೆ ಇದೀಗ 577 ಅಂಗನವಾಡಿ ಟೀಚರ್ ಹಾಗೂ ಸಹಾಯಕಿ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಕರೆಯಲಾಗಿದ್ದು, ಮಹಿಳೆಯರು ಕೂಡಲೇ ಈ ಕೆಳಗಡೆ ನೀಡಿರುವ ಎಲ್ಲ ಸಂಪೂರ್ಣ ಮಾಹಿತಿ ಓದಿ ಅರ್ಜಿ ಸಲ್ಲಿಸಿ. ಮಹಿಳಾ ಮತ್ತು ಮಕ್ಕಳ … Read more