ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲವೇ..? ಚಿಂತೆ ಬೇಡ ಈ ನಂಬರಿಗೆ ಕರೆ ಮಾಡಿ ಹಣ ಪಡೆದುಕೊಳ್ಳಿ..!
ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲವೇ ಹಾಗಿದ್ದರೆ ನಿಮ್ಮ ಜಿಲ್ಲೆಯ ಗೃಹಲಕ್ಷ್ಮಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ..! ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..! ಪ್ರೀತಿಯ ಓದುಗರೆ ಸತತ ಕಳೆದ ಎರಡು ವರ್ಷಗಳಿಂದಲೂ ಕಾಲ ಜ್ಞಾನ ಲೇಖನಗಳಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಅಷ್ಟೇ ಅಲ್ಲದೆ ರೈತರಿಗೆ ಉಪಯುಕ್ತ ವಾಗುವಂತಹ ಮಾಹಿತಿಯನ್ನು ಪ್ರತಿನಿತ್ಯದ ಲೇಖನಗಳಲ್ಲಿ ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಮಹತ್ವದ ಮಾಹಿತಿಯನ್ನು ತಿಳಿಯೋಣ ಬನ್ನಿ.. 08022279954, sevasindhu@karnataka.gov.in ಈ ಮೇಲ್ಕಂಡ ಮೊಬೈಲ್ ನಂಬರ್ ಗೆ … Read more