BPL Card ಅರ್ಜಿ ಆಹ್ವಾನ..! ಈಗಲೇ ಅರ್ಜಿ ಸಲ್ಲಿಸಿ..!
ರೇಷನ್ ಕಾರ್ಡ್ ಹೊಸ ಅಪ್ಡೇಟ್: ರೇಷನ್ ಕಾರ್ಡುಗಳ ವಿಷಯದಲ್ಲಿ ಸರ್ಕಾರವು ಹೊಸ ಅಪ್ಡೇಟ್ ಅನ್ನು ತಂದಿರುತ್ತದೆ. ರೇಷನ್ ಕಾರ್ಡನ್ನು ನೀವು ಕಳೆದುಕೊಂಡಿದ್ದರು ಕೂಡ ಹಾಗೂ ನಿಮ್ಮ ಬಳಿ ರೇಷನ್ ಕಾರ್ಡ್ ಇಲ್ಲದೇ ಇದ್ದರೂ ಕೂಡ ನೀವು ರೇಷನ್ ಪಡೆಯಬಹುದಾಗಿರುತ್ತದೆ. ಹಾಗೂ ರೇಷನ್ ಕೇಂದ್ರಕ್ಕೆ ರೇಷನ್ ಕಾರ್ಡ್ ಇಲ್ಲದೆ ಭೇಟಿ ನೀಡಿ ರೇಶನ್ ಪಡೆಯಬಹುದಾಗಿರುತ್ತದೆ. ರೇಷನ್ ಕಾರ್ಡ್ ಬಳಸಿಕೊಂಡು ಅಥವಾ ರೇಷನ್ ಕಾರ್ಡ್ ತೋರಿಸಿ ಪಡೆಯಬಹುದಾದಂತಹ ಎಲ್ಲಾ ಸೌಲಭ್ಯಗಳನ್ನು ಕೂಡ ನೀವು ಪಡೆಯಬಹುದಾಗಿದೆ. ಡಿಜಿಟಲೀಕರಣಗೊಳ್ಳುತ್ತಿರುವ ಈ ಕಾಲಮಾನದಲ್ಲಿ ರೇಷನ್ … Read more