ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗಬೇಕೆಂದರೆ ನಿಮ್ಮ ಸ್ಟೇಟಸ್ ಕಡ್ಡಾಯವಾಗಿ ಹೀಗಿರಬೇಕಾಗುತ್ತದೆ…! ಈಗಲೇ ನಿಮ್ಮ status ಚೆಕ್ ಮಾಡಿಕೊಳ್ಳಿ..!
ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗಬೇಕೆಂದರೆ ನಿಮ್ಮ ಸ್ಟೇಟಸ್ ಕಡ್ಡಾಯವಾಗಿ ಹೀಗಿರಬೇಕಾಗುತ್ತದೆ…! ಕರ್ನಾಟಕದ ಜನತೆಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಬೆಳೆ ವಿಮೆ ಜಮಾ ಆಗೋದು ಯಾವಾಗ ಯಾರ ಖಾತೆಗೆ ಜಮಾ ಆಗಿದೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ..! ಈಗಾಗಲೇ ನಿಮಗೆ ತಿಳಿದಿರುವಂತೆ 2023 ನೇ ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಸರ್ಕಾರದ ನಿಯಮದಂತೆ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದವರ ಖಾತೆಗೆ ಮಾತ್ರ ಬೆಳೆ ವಿಮೆ ಜಮಾ ಆಗುತ್ತಿದ್ದು ನಿಮ್ಮ … Read more