Home loan : SBI ಬ್ಯಾಂಕ್ ಖಾತೆ ಹೊಂದಿದವರಿಗೆ ಸಿಗಲಿದೆ ಗೃಹ ಸಾಲ.! ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ನೋಡಿ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಹೋಂ ಲೋನ್ ಕುರಿತು.

ನಿಮ್ಮದು ಕೂಡ ಒಂದು ಕನಸಿನ ಮನೆ ಕಟ್ಟಬೇಕು ಎಂಬ ಆಸೆ ಇದೆಯೇ ಅಥವಾ ನಾವು ಕೂಡ ಒಂದು ಮನೆ ಕಟ್ಟಿಸಬೇಕು ಎಂಬ ಆಸೆ ನಿಮ್ಮಲ್ಲಿದೆಯೇ ಇಂತಹ ನಿಮ್ಮಂತ ಕನಸುಗಳಿಗೆ ಎಸ್‌ಬಿಐ ಮನೆ ಕಟ್ಟಿಸಿಕೊಳ್ಳಲು ಲೋನ್ ನೀಡಲಿದೆ.

ಹಾಗಾದ್ರೆ ನಾವು ಕೂಡ ಈ ಒಂದು ಎಸ್ ಬಿ ಐ ಲೋನ್ ಗೆ ಅಪ್ಲೈ ಮಾಡಬೇಕಾ ಹೋಂ ಲೋನ್ ಪಡೆದುಕೊಳ್ಳಲು ಎಂಬ ಪ್ರಶ್ನೆ ನಿಮ್ಮಲ್ಲಿದೆಯೇ ಅಥವಾ ನಾವು ಮನೆ ಕಟ್ಟಿಕೊಳ್ಳಬೇಕು ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಈ ಒಂದು ಎಸ್ ಬಿ ಐ ಹೋಂ ಲೋನ್ ಮೂಲಕ ಅರ್ಜಿ ಸಲ್ಲಿಸಿ ಲೋನ್ ಪಡೆದುಕೊಳ್ಳಬಹುದು.

ಇಂದಿನ ಈ ಒಂದು ಲೇಖನದಲ್ಲಿ ಇದರ ಕುರಿತಾಗಿಯೇ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

SBI ಗೃಹ ಸಾಲ.!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಗೃಹ ಸಾಲ ಪಡೆದುಕೊಳ್ಳುವವರಿಗೆ ಭರ್ಜರಿ ಗುಡ್ ನ್ಯೂಸ್ ಕನಸಿನ ಮನೆಯನ್ನು ನನಸು ಮಾಡಿಕೊಳ್ಳ ಬಹುದು.

ಬನ್ನಿ ಇಂದಿನ ಈ ಒಂದು ಲೇಖನದಲ್ಲಿ ಎಸ್‌ಬಿಐ ಗೃಹ ಸಾಲದ ಬಗ್ಗೆ ಮಾಹಿತಿನ ತಿಳಿದುಕೊಂಡು ಬರೋಣ ನೀವು ನಿಜವಾಗಿಯೂ ಈ ಒಂದು ಎಸ್ ಬಿ ಐ ಬ್ಯಾಂಕ್ ಮೂಲಕ ಗೃಹ ಸಾಲ ಪಡೆದುಕೊಳ್ಳುವುದಾದರೆ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ.

ನೋಡಿ ಲೋನ್ ಪಡೆದುಕೊಳ್ಳುವುದಾದರೆ ಅರ್ಹತೆ ತಿಳಿದಿರಬೇಕು:

18 ರಿಂದ 70 ವರ್ಷದ ಒಳಗಡೆ ಇರಬೇಕು

  • 18 ರಿಂದ 70 ವರ್ಷದ ಒಳಗಡೆ ಇರಬೇಕು
  • ನಿಮ್ಮ ಆದಾಯವನ್ನ ತಿಳಿಸಬೇಕು.
  • ಒಂದು ವೇಳೆ ನೀವು ಶಾಶ್ವತ ಉದ್ಯೋಗಿಯೇ ಅಥವಾ ಉದ್ಯಮಿಯೇ ಅಥವಾ ಸ್ವಯಂ ಉದ್ಯೋಗಿಯಾಗಿದ್ದೀರಿ ಎಂದು ತಿಳಿಸಬೇಕು.

ಈ ಮೇಲ್ಗಡೆ ಅರ್ಹತೆಯ ಪರಿಶೀಲನ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೀರಿ ಈಗ ಅವಶ್ಯಕತೆ ದಾಖಲೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಬೇಕಾದ ದಾಖಲೆಗಳೇನು..?

  • ಗುಡಿತಿನ ಪುರಾವೆಗಳು ಉದಾಹರಣೆಗೆ ಆಧಾರ್ ಕಾರ್ಡ್ ವೋಟರ್ ಐಡಿ ಹಾಗೂ ಪಾಸ್ಪೋರ್ಟ್.
  • ವಿಳಾಸದ ಪ್ರಮಾಣ ಪತ್ರ
  • ಆದಾಯದ ದಾಖಲೆಗಳು ನೀಡಬೇಕಾಗುತ್ತದೆ.
  • ಆಸ್ತಿ ದಾಖಲಾತಿ ಕುರಿತು ಒಪ್ಪಂದದ ಪತ್ರಗಳು ಬೇಕಾಗುತ್ತೆ.

ಹೇಗೆ ಅರ್ಜಿ ಸಲ್ಲಿಸಬೇಕು..?

ನೀವು ಕೂಡ ಈ ಒಂದು ಹೋಂ ಲೋನ್ ಗೆ ಅಪ್ಲೈ ಮಾಡುವಂತಿದ್ದರೆ ದಯವಿಟ್ಟು ಹತ್ತಿರ ಇರುವಂತಹ ಎಸ್ ಬಿ ಐ ಶಾಖೆಗೆ ಭೇಟಿ ನೀಡಿ ನಾವು ಎಸ್ಬಿಐ ಬ್ಯಾಂಕ್ ಮೂಲಕ ಹೋಂ ಲೋನ್ ಗೆ ಅಪ್ಲೈ ಮಾಡಬೇಕು ಎಂದಾದರೆ ನಿಮಗೆ ಇದರ ಬಗ್ಗೆ ಮಾಹಿತಿನ ಒದಗಿಸುತ್ತಾರೆ ಇದರ ನಂತರವೇ ಮುಂದಿನ ಕಾರ್ಯವನ್ನು ಕೈಗೊಳ್ಳಿ.

ನೋಡಿ ತಪ್ಪದೆ ಗಮನಿಸಿ ಇಂದಿನ ಈ ಒಂದು ಲೇಖನದಲ್ಲೇ ತಿಳಿಸಿರುವ ಮಾಹಿತಿ ಕೇವಲ ಮಾಹಿತಿ ಗೋಸ್ಕರ ಆಗಿರುತ್ತೆ. ನೀವು ನಿಜವಾಗಿಯೂ ಹೋಂ ಲೋನ್ ಪಡೆದುಕೊಳ್ಳಲು ಮುಂದಾದರೆ ಈ ಮೇಲ್ಗಡೆ ತಿಳಿಸಿರುವ ಹಾಗೆ ಹತ್ತಿರ ಇರುವಂತಹ ಎಸ್ ಬಿ ಐ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಹೋಂ ಲೋನ್ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಿ ನಂತರವೇ ಅರ್ಜಿ ಸಲ್ಲಿಸಬಹುದು.

Leave a Comment