BOB Personal Loan: ಬ್ಯಾಂಕ್ ಆಫ್ ಬರೋಡ ಖಾತೆ ಹೊಂದಿದವರಿಗೆ ಸಿಹಿ ಸುದ್ದಿ.! ಈ ರೀತಿ ಲೋನ್ ಪಡೆದುಕೊಳ್ಳಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಬ್ಯಾಂಕ್ ಆಫ್ ಬರೋಡ ಖಾತೆ ಹೊಂದಿದವರಿಗೆ ಸಿಹಿ ಸುದ್ದಿ.

ಹಾಗಾದ್ರೆ ಅಷ್ಟಕ್ಕೂ ಯಾವುದೇ ಈ ಸಿಹಿ ಸುದ್ದಿ ಎಂಬ ಪ್ರಶ್ನೆ ನಿಮ್ಮಲ್ಲಿದೆಯೇ ನೋಡಿ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ಖಾತೆ ಹೊಂದಿದವರಿಗೆ ಸಾಲ ಪಡೆದುಕೊಳ್ಳುವ ಅರ್ಹತೆ ಕೂಡ ಇದೆ ಇದು ನಿಮಗೂ ಕೂಡ ತಿಳಿದೇ ಇರಬಹುದು.

ಹೀಗೆ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಬ್ಯಾಂಕ್ ಆಫ್ ಬರೋಡದ ಮೂಲಕ ಹೇಗೆ ಸಾಲ ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ಒದಗಿಸಿದ್ದೇವೆ, ತಪ್ಪದೆ ಗಮನಿಸಿ ಈ ಕೆಳಗಿನಂತಿದೆ ಸಂಪೂರ್ಣ ವಿವರ ಹಾಗೆ ಹಿಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ಒಂದು ವೇಳೆ ನೀವು ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ ಓನ್ ರಿಸ್ಕ್ ಮೇಲೆ ಲೋನ್ ಪಡೆದುಕೊಳ್ಳಿ ಇಂದಿನ ಈ ಒಂದು ಲೇಖನ ಎಲ್ಲಾ ಓದುವರಿಗೂ ಒಂದು ಮಾಹಿತಿಯಾಗಿದೆ ಅಷ್ಟೇ.

ಹಾಗಾದ್ರೆ ಬ್ಯಾಂಕ್ ಆಫ್ ಬರೋಡ ಮೂಲಕ ಸಾಲ ಪಡೆದುಕೊಳ್ಳುವುದಾದರೆ ಇರಬೇಕಾದ ಅರ್ಹತೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಲ್ಲವೇ ಹೀಗಾಗಿ ನಿಮಗಂತಲೇ ಸಾಲ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.

ಸಾಲ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳೇನು..?

  • ಒಂದು ವೇಳೆ ನೀವು ಸಾಲ ಪಡೆದುಕೊಳ್ಳುವುದಾದರೆ ಬ್ಯಾಂಕ್ ಆಫ್ ಬರೋಡ ಮೂಲಕ ಮೊದಲು ಬ್ಯಾಂಕ್ ಖಾತೆ ಹೊಂದಿರಬೇಕು ಅಂದರೆ ನೀವು ಒಂದು ಖಾತೆಯನ್ನು ಓಪನ್ ಮಾಡಿರಬೇಕಾಗುತ್ತದೆ ಬ್ಯಾಂಕ್ ಆಫ್ ಬರೋಡದಲ್ಲಿ.
  • ಲೋನ್ ಪಡೆದುಕೊಳ್ಳಲು ಕನಿಷ್ಠ 21 ವರ್ಷದಿಂದ ಹಿಡಿದು ಗರಿಷ್ಠ 58 ವರ್ಷದ ಒಳಗಡೆ ಇರಬೇಕಾಗುತ್ತದೆ.
  • ಸಾಲ ಪಡೆದುಕೊಳ್ಳುವುದಾದರೆ ನೀವು ಏನು ಕೆಲಸ ಮಾಡುತ್ತಿದ್ದೀರಿ ಸ್ವಂತ ಉದ್ಯೋಗಿಯಾಗಿದ್ದೀರಿ ಅಥವಾ ಯಾವ ಕೆಲಸ ಮಾಡುತ್ತಿದ್ದೀರಿ ಎಂದು ತಿಳಿಸಬೇಕಾಗುತ್ತದೆ.
  • ಇಷ್ಟೇ ಅಲ್ಲದೆ ಪ್ರತಿ ತಿಂಗಳು ಎಷ್ಟು ಸಂಬಳ ಬರುತ್ತೆ ಎಂದು ಆದಾಯ ನಿಗದಿಪಡಿಸಬೇಕಾಗುತ್ತದೆ.
  • ಬ್ಯಾಂಕ್ ಆಫ್ ಬರೋಡ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ cibil ಸ್ಕೋರ್ ಚೆನ್ನಾಗಿರಬೇಕು ಅಂದರೆ 750ಕ್ಕಿಂತ ಜಾಸ್ತಿ ಇರಬೇಕಾಗುತ್ತೆ.

ಎಷ್ಟು ಬಡ್ಡಿದರ..?

ಹಾಗಾದರೆ ಲೋನ್ ಪಡೆದುಕೊಂಡರೆ ಎಷ್ಟು ಬಡ್ಡಿದರ ಸಿಗುತ್ತೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತೆ ನಿಮಗಂತಲೆ ಈ ಕೆಳಗಿದೆ ನೋಡಿ ಮಾಹಿತಿ.

ನಿಮಗೆಲ್ಲ ತಿಳಿಸುವುದಾದರೆ ಬ್ಯಾಂಕ್ ಆಫ್ ಬರೋಡದ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ಬಡ್ಡಿ ದರಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತದೆ ಹೀಗಾಗಿ ನೀವು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಬಡ್ಡಿ ದರವನ್ನು ಗಮನಿಸಬಹುದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು..?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಆದಾಯದ ಪುರಾವೆ
  • ಅರ್ಜಿ ಸಲ್ಲಿಸುವವರ ಭಾವಚಿತ್ರ
  • ಬ್ಯಾಂಕ್ ಸ್ಟೇಟ್ಮೆಂಟ್
  • ಸಂಬಳದ ವಿವರ
  • ನಿವಾಸದ ಪ್ರಮಾಣ ಪತ್ರ
  • ಸಿಗ್ನೇಚರ್

ಈ ಮೇಲ್ಗಡೆ ತಿಳಿಸಿರುವ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹತ್ತಿರ ಇರುವಂತಹ ಬ್ಯಾಂಕ್ ಆಫ್ ಬರೋಡ ಶಾಖೆಗೆ ಹೋಗಿ ಅರ್ಜಿ ಸಲ್ಲಿಸಬಹುದು ಆಗುತ್ತಿದ್ದ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ನೀವು ನಿಜವಾಗಿಯೂ ಸಾಲ ಪಡೆದುಕೊಳ್ಳಲು ಮುಂದಾದರೆ ದಯವಿಟ್ಟು ಹತ್ತಿರ ಇರುವಂತಹ ಶಾಖೆಗೆ ಹೋಗಿ ಪ್ರತಿಯೊಂದು ತಿಳಿದುಕೊಂಡ ನಂತರವೇ ಲೋನ್ ಪಡೆದುಕೊಳ್ಳಿ.

Leave a Comment