SBI Recruitment 2024: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ! ಅಭ್ಯರ್ಥಿಗಳೆಲ್ಲರೂ ಇಂದೆ ಅರ್ಜಿ ಸಲ್ಲಿಸಿ! ಇಲ್ಲಿದೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ..!

ನಮಸ್ಕಾರ ಸ್ನೇಹಿತರೆ ಇಂದಿನ ಇಂದಿನ ಈ ಲೇಖನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಮಾಡಿಕೊಳ್ಳುತ್ತಿದೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ ಬನ್ನಿ ಇದರ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿದುಕೊಂಡು ಬರೋಣ ಲೇಖನ ಕೊನೆವರೆಗೂ ಓದಿ.

 ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಅಷ್ಟೇ ಅಲ್ಲದೆ ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾಅರ್ಹತೆ..? ವಯೋಮಿತಿ.? ಅರ್ಜಿ ಶುಲ್ಕ..? ಈ ಎಲ್ಲ ಪ್ರಶ್ನೆಗಳಿಗೆ ಈ ಕೆಳಗಿದೆ ಉತ್ತರ ಕೊನೆಯವರೆಗೂ ಓದಿ.

 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2024:

ಹೌದು ಸ್ನೇಹಿತರೆ, ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಇದರ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿದುಕೊಂಡು ಬರೋಣ ಬನ್ನಿ.

ವೇತನ ಶ್ರೇಣಿ ಎಷ್ಟಿದೆ..?

ಪ್ರತಿ ತಿಂಗಳು 36,000 ಇಂದ ಹಿಡಿದು   1,00,350 ಲಕ್ಷ ರೂಪಾಯಿ.

ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ..?

ಸದ್ಯ ಎಸ್ ಬಿ ಐ ನಲ್ಲಿ 131 ಹುದ್ದೆಗಳು ಖಾಲಿ ಇವೆ.

ಉದ್ಯೋಗ ಸ್ಥಳ..?

ಆಲ್ ಇಂಡಿಯಾ ಇಡೀ ಭಾರತ ತುಂಬಾ.

ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?

ಎಸ್‌ಬಿಐಗೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿರುವ ಹಾಗೆ ಮಾನ್ಯ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯಗಳಿಂದ b e or BTech in computer science, information technology, computer applications, electronics, electronics and communications, electronics and telecommunications, electronics and instrumentations,

 MSE in computer science , it, MCA. Cyber security, MCA, MSc in computer science, MSc in it, mtech in cyber security, information security, CA, CFA, ICWA, graduation, MBA, pgdba, pgdbm, MMS in finance.

 ಈ ಮೇಲೆ ತಿಳಿಸಿರುವ ಶೈಕ್ಷಣಿಕ ಅರ್ಹತೆ ನಿಮ್ಮದಾಗಿರಬೇಕು ಎಸ್ಬಿಐ ಅರ್ಜಿ ಸಲ್ಲಿಸಲು.

 ಎಸ್ ಬಿ ಐ ಹುದ್ದೆಗಳ ವಿವರ ಈ ಕೆಳಕಂಡಂತಿದೆ..!

Circle defence banking advisor only one post.

Manager (security analyst) total 3 post here.

Manager credit analyst total 50 post here.

Deputy manager security analyst total 51 post here.

Assistant manager security analyst total 23 post here.

Manager security analyst total three post here.

Manager credit analyst total 50 post here.

ವೇತನ ಶ್ರೇಣಿ ಎಷ್ಟಿದೆ..?

Circle depends banking advisor 2450000 1 year salary.

Deputy manager security analyst 4170 start to and 69810 per month.

Assistant manager security analyst starting payment 36000 end yment 63840.

Assistant general manager starting payment 89890 ending payment 1,000,350 rupees.

Manager security analyst starting payment 63840 and last ending payment is 78230.

ವಯಸ್ಸಿನ ಮಿತಿ..?

ಅಭ್ಯರ್ಥಿಗಳ ವಯಸ್ಸು ಕನಿಷ್ಠ 25ರಿಂದ ಹಿಡಿದು 42 ವರ್ಷಗಳ ಒಳಗಡೆ ಇರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ವಯೋಮಿತಿ ಸಡಿಲಿಕೆ..!

ಅಧಿಸೂಚನೆ ಪ್ರಕಾರವಾಗಿ ಹಾಗೂ ನಿಯಮಗಳ ಪ್ರಕಾರವಾಗಿ ವಯಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ ಎಷ್ಟಿರುತ್ತೆ..?

SC ,ST,pwbd ಇಂತಹ

 ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.

ಇನ್ನುಳಿದ ಸಾಮಾನ್ಯ ವರ್ಗದ ಅಭ್ಯರ್ಥಿ ಇ ಡಬ್ಲ್ಯೂ ಎಸ್ ಮತ್ತು ಒ ಬಿ ಸಿ ಅಭ್ಯರ್ಥಿಗಳಿಗೆ 750 ಪಾವತಿಸಬೇಕು.

 ಆನ್ಲೈನ್ ಮೂಲಕ ಹಣ ಪಾವತಿಸಬೇಕು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..!

ಪ್ರಾರಂಭ ದಿನಾಂಕ 13.02.2024

ಕೊನೆ ದಿನಾಂಕ 4.3.2024

ಅರ್ಜಿ ಸಲ್ಲಿಸುವ ಡೈರೆಕ್ಟರ್ ಲಿಂಕ್ ಈ ಕೆಳಗಿದೆ..!

Deputy manager, assistant manager

Click here to download.

Manager in credit analyst

Click here to download.

Circle defence banking advisor

Click here to download.

Manager in credit analyst

 click here to apply 

Deputy manager in assistant manager

Click here to apply 

Circle defence banking advisor

Click here to apply

Leave a Comment