ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ವಿದ್ಯಾಥಿಗಳಿಗಿಂತಲೇ ಸರ್ಕಾರ ಪ್ರೈಸ್ ಮನಿ ಸ್ಕಾಲರ್ಶಿಪ್ ನೀಡಲು ಮುಂದಾಗಿದೆ ನೀವು ಪಡೆಯಬೇಕಾ ಹಾಗಾದ್ರೆ ಲೇಖನ ಕೊನೆಯವರೆಗೆ ಓದಿ ಸಂಪೂರ್ಣ ವಿವರವಾಗಿ ತಿಳಿಸಿದ್ದೇನೆ.
ಹೌದು ವಿದ್ಯಾರ್ಥಿಗಳಿಗೆ ಸರ್ಕಾರ ಪ್ರೈಜ್ ಮನೆ ಸ್ಕಾಲರ್ಶಿಪ್ ನೀಡಲು ಮುಂದಾಗಿದೆ ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಧನ ಸಿಗಲಿದೆ ಅರ್ಹ ಮತ್ತು ಆಸಕ್ತಿ ಇರುವಂಥ ವಿದ್ಯಾರ್ಥಿಗಳು ನಿಗದಿತ ದಿನಾಂಕ ಒಳಗಾಗಿ ಅರ್ಜಿ ಸಲ್ಲಿಸಿ.

ಹೇಗೆ ಅರ್ಜಿ ಸಲ್ಲಿಸಬೇಕು..? ಅರ್ಹತೆಗಳೇನು..? ಈ ಎಲ್ಲ ಪ್ರಶ್ನೆಗಳಿಗೆ ಈ ಕೆಳಗಿದೆ ಉತ್ತರ ಲೇಖನ ಕೊನೆಯವರೆಗೂ ಓದಿ.
ಪ್ರೈಸ್ ಮನಿ ಸ್ಕಾಲರ್ಶಿಪ್ 2024 ಇಲ್ಲಿದೆ ಸಂಕ್ಷಿಪ್ತ ವಿವರ:
ಸದ್ಯ ಈ ಪ್ರೈಸ್ ಮನಿ ಸ್ಕಾಲರ್ಶಿಪ್ ಅನ್ನು ಸಮಾಜ ಕಲ್ಯಾಣ ಇಲಾಖೆ ,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನೀಡುತ್ತಿದ್ದಾರೆ.
ಅರ್ಜಿ ಸಲ್ಲಿಸಲು ವಿದ್ಯಾ ಅರ್ಹತೆ..?
PUC, degree, diploma, PG pased student.
ಪ್ರೈಸ್ ಮನಿ ಸ್ಕಾಲರ್ಶಿಪ್ ಯಾರಿಗೆ ಸಿಗಲಿದೆ..?
SSC and ST category students.
ಯಾರು ಅರ್ಜಿ ಸಲ್ಲಿಸಬಹುದು..?
2023ರಲ್ಲಿ ಪಾಸ್ ಆಗಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ನೀವು ಕೂಡ ಅರ್ಜಿ ಸಲ್ಲಿಸಲು ಬಯಸಿದರೆ ನೀವು ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಆಗಿರಬೇಕು sc & st ಇಂತಹ ಅಭ್ಯರ್ಥಿ ಗಳಿಗೆ ಪ್ರೋತ್ಸಾಹದರ ನೀಡಲಾಗುತ್ತಿದೆ.
ಅಜ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳು ಸೆಕೆಂಡ್ ಪಿಯುಸಿ ಮತ್ತು ಮೂರು ವರ್ಷದ ಡಿಪ್ಲೋಮಾ ಹಾಗೂ ಪದವಿ ಹಾಗೂ ಸ್ನಾತಕೊತರ ಪದವಿಯನ್ನು 2023ನೇ ಇಸ್ವಿಯಲ್ಲಿ ಉತ್ತೀರ್ಣ ಆಗಿರಬೇಕಾಗುತ್ತದೆ.
ಎಷ್ಟು ಸ್ಕಾಲರ್ಶಿಪ್ ಹಣ ಸಿಗಲಿದೆ..!
- ಪಿಯುಸಿ ಪಾಸ್ ಆಗಿರುವಂತ ಅಭ್ಯರ್ಥಿಗಳಿಗೆ ಹಾಗೂ ದ್ವಿತೀಯ ಪಿಯುಸಿ ಮತ್ತು ಮೂರು ವರ್ಷದ ಡಿಪ್ಲೋಮಾ ಪಾಸ್ ಆಗಿರುವಂತಹ ಇಂತಹ ಅಭ್ಯರ್ಥಿಗಳಿಗೆ 20,000.
- ಪದವಿ ವಿದ್ಯಾರ್ಥಿಗಳಿಗೆ 25,000.
- ಪಿಜಿ ಪ್ರೈಸ್ ಮನಿ, ಸ್ನಾತಕೋತ್ತರ ಎಂದರೆ ಎಂ ಎ, ಎಂ ಎಸ್ ಸಿ ಇಂತಹ ಅಭ್ಯರ್ಥಿಗಳಿಗೆ ರೂ. 30,000.
- ಅಗ್ರಿಕಲ್ಚರ್ ಅಥವಾ ಇಂಜಿನಿಯರಿಂಗ್ ಓದುತ್ತಿರುವಂತಹ ಅಭ್ಯರ್ಥಿಗಳಿಗೆ 35,000.
ಬೇಕಾಗಿರುವ ದಾಖಲೆಗಳೇನು..?
- ಆಧಾರ್ ಕಾರ್ಡ್.
- ಜಾತಿ ಆದಾಯ ಪ್ರಮಾಣ ಪತ್ರ.
- ಭಾವಚಿತ್ರ.
- ಎಸ್ ಎಸ್ ಎಲ್ ಸಿ ಮಾರ್ಕಸ್ ಕಾರ್ಡ್.
- ಬ್ಯಾಂಕ್ ಖಾತೆ ವಿವರ ಮತ್ತು ಮೊಬೈಲ್ ಸಂಖ್ಯೆ.
ಪ್ರೈಸ್ ಮನಿ ಸ್ಕಾಲರ್ಶಿಪ್ ಗೆ ಹೇಗೆ ಅರ್ಜಿ ಸಲ್ಲಿಸಬೇಕು..?
ಪ್ರೈಸ್ ಮನಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬಯಸುತ್ತಿರುವ ಅಂತಹ ಅಭ್ಯರ್ಥಿಗಳಿಗೆ ಈ ಕೆಳಗೆ ಡೈರೆಕ್ಟ್ ಲಿಂಕ್ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
https://swdservices.karnataka.gov.in/swprizemoney/
St ಅಭ್ಯರ್ಥಿಗಳಿಗೆ ಇಲ್ಲಿದೆ ಡೈರೆಕ್ಟ ಲಿಂಕ್ 👇
https://twd.karnataka.gov.in/TWPostprizemoney/Home.aspx?ReturnUrl=%2fswprizemoney%2f