ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಕರ್ನಾಟಕ ಸಾರಿಗೆ ಇಲಾಖೆ ಒಟ್ಟು 2816 ಹುದ್ದೆಗಳಿಗೆ ನೇಮಕಾತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

RTO ನೇಮಕಾತಿ 2024: ಸದ್ಯ ಕಾಲಿ ಇರುವ ಹುದ್ದೆಗಳ ಪ್ರಾದೇಶಿಕ ಸಾರಿಗೆ ಅಧಿಕಾರಿ ರ್ಟಿಓ ಹಾಗೂ ಎಸ್ ಡಿ ಎ ಮತ್ತು ಎಫ್ ಡಿ ಎ ಪೋಸ್ಟ್ಗಳು ಸೇರಿವೆ . ನೇಮಕಾತಿ ಮಾನದಂಡಗಳು ಕುರಿತು ಈ ಕೆಳಗಿನಂತಿದೆ ಸಂಪೂರ್ಣ ಮಾಹಿತಿ.
RTO ನೇಮಕಾತಿ 2024 ಈ ಕೆಳಗಿದೆ ಸಂಕ್ಷಿಪ್ತ ವಿವರ:
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ?
2816
ಸಂಬಳ ಎಷ್ಟು..?
ಪ್ರಾರಂಭ 33450 ರಿಂದ 1,23,000 ಸಿಗುತ್ತೆ.
ಅರ್ಜಿ ಸಲ್ಲಿಸು ಪ್ರಾರಂಭ ದಿನಾಂಕ ಈ ಕೆಳಗಿನಂತಿದೆ:.
ಏಪ್ರಿಲ್ ನಲ್ಲಿ ಅಡ್ಡಿ ಸಲ್ಲಿಸುವ ಕಾರ್ಯ ಪ್ರಾರಂಭವಾಗುತ್ತದೆ ಮೇ ಅರ್ಜಿ ಸಲ್ಲಿಸುವ ಕೊನೆ ದಿನಾಂಕ.
ಶೈಕ್ಷಣಿಕ ಅರ್ಹತೆ..?
10ನೇ ತರಗತಿ ಮತ್ತು ಪಿಯುಸಿ ಹಾಗೂ ಪದವಿ.
ಸಂಬಳದ ವಿವರ ಈ ಕೆಳಗಿನಂತಿದೆ..!
- ಆಯುಕ್ತರು ಸಾರಿಗೆ ಹಾಗೂ ರಸ್ತೆ ಸುರಕ್ಷತೆ ಇವರಿಗೆ 90500 ಮತ್ತು 123300
- ಸಾರಿಗೆ ಆಯುಕ್ತಕರಿಗೆ 9, 5000 ರಿಂದ 1 ಲಕ್ಷ 23,300
- ಉಪಸಾರಿಗೆ ಆಯುಧಕರಿಗೆ ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ 67750 ಪ್ರಾರಂಭ 1ಲಕ್ಷ 46,000.
- ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ 52,650 ಇಂದ ಪ್ರಾರಂಭ 97,100.
- ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ 43100-83900
- ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ 43100-83900
- ಹಿರಿಯ ಮೋಟರ್ ವಾಹನ ನಿರೀಕ್ಷಿ ಕರು 40900-78200
- ಸಹಾಯಕ ಕಾರ್ಯದರ್ಶಿ ಮತ್ತು ಪ್ರಾದೇಶಿಕ ಸಾರಿಗೆ ಹಾಗೂ ಅಧಿಕಾರಿ ಸ್ಥಳ ಸಹಾಯಕರು ಮತ್ತು ಖಜಾನೆ ಹಾಗೂ ತೆರಿಗೆ ಅಧಿಕಾರಿಗಳು 40900‐78200.
- ಮೇಲ್ವಿಚಾರಕರಿಗೆ 37900-70850
- ಪ್ರಥಮ ವಿಭಾಗದ ಸಹಾಯಕರಿಗೆ 27650-52650
- ಸ್ಟೆನೋಗ್ರಾಫರ್ ಗಳಿಗೆ 27650-52650
- ಹಿರಿಯ ಬೆರಳಚ್ಚು ಗಾರರಿಗೆ 27650-52650/-
- ಹಿರಿಯ ಚಾಲಕರಿಗೆ 27650-52650
- ಎರಡನೇ ವಿಭಾಗದ ಸಹಾಯಕರಿಗೆ21400-42000
- ಬೆರಳಚ್ಚು ಗಾರರಿಗೆ 21400-42000
- ಚಾಲಕರಿಗೆ 21400-42000
- ಅಟೆಂಡರ್ ಹಾಗೂ ಪ್ರಕ್ರಿಯೆ ಸರ್ವರ್ ಇವರಿಗೆ 19950-37900
- ಖಜಾನೆ ರಕ್ಷಕರಿಗೆ 18600-32600
- ಪ್ಯೂನ್ ಇವರಿಗೆ
ವಯಸ್ಸಿನ ಮಿತಿ..?
ಗರಿಷ್ಠ ವಯಸ್ಸು 18 ಕನಿಷ್ಠ ವಯಸ್ಸು 35.
ವಯಮಿತಿ ಸಡಿಲಿಕೆ..?
ಓಬಿಸಿ ಅಭ್ಯರ್ಥಿಗಳಿಗೆ 100 ವರ್ಷ ಹಾಗೂ sc,st ಅಭ್ಯರ್ಥಿಗಳಿಗೆ ಐದು ವರ್ಷ. Pwbd ಅಭ್ಯರ್ಥಿಗಳಿಗೆ 10 ವರ್ಷ.
ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ..?
ಲಿಖಿತ ಪರೀಕ್ಷೆ ಮತ್ತು ಮೆರಿಟ್ ಪಟ್ಟಿ ನಂತರ ಸಂದರ್ಶನ
ಶೀಘ್ರದಲ್ಲಿ ಅರ್ಜಿ ಕಾರ್ಯ ಪ್ರಾರಂಭವಾಗಲಿದೆ ನಾನು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.
ಪ್ರಮುಖ ಲಿಂಕ್ ಗಳು ಈ ಕೆಳಗಿನಂತಿದೆ..!
ಅರ್ಜಿ ಲಿಂಕ್
http://transport.karnataka.gov.in/
ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ
https://drive.google.com/file/d/1vJgEtA8mGpjbw2bertbDdUQI83Hd60a5/view?usp=drive_link