ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ RCF ಅಪ್ರೆಂಟಿಸ್ ಮಾಡಿಕೊಳ್ಳುತ್ತಿದ್ದಾರೆ ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಈ ಕೆಳಗಡೆ ಇದೆ.

ಇದೀಗ ಒಟ್ಟು 550 ಹುದ್ದೆಗಳು ಖಾಲಿ ಇಂದು, ಆಸಕ್ತಿ ಇರುವಂತಹ ಅಭಿವೃದ್ಧಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
RCF ನೇಮಕಾತಿ 2024..!
ಅರ್ಜಿ ಕಾರ್ಯ ಪ್ರಾರಂಭವಾಗಿದ್ದು 11 ಮಾರ್ಚ್ 2024 . ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಉದ್ಯೋಗದ ಸ್ಥಳ..?
ಅಖಿಲ ಭಾರತ.
ಪ್ರಮುಕ ದಿನಾಂಕ..!
ಅರ್ಜಿ ಪ್ರಾರಂಭ 11-3-24
ಕೊನೆಯ ದಿನ 9-4-24
ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ಅಂದರೆ ಒಬಿಸಿ ಈ ಡಬ್ಲ್ಯೂ ಎಸ್ ಇಂತವರಿಗೆ 100.
ಇನ್ನುಳಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
10ನೇ ತರಗತಿ ಪಾಸ್ ಆದರೆ ಸಾಕು ಅರ್ಜಿ ಸಲ್ಲಿಸಬಹುದು.
ಇನ್ನು ಶೈಕ್ಷಣಿಕ ಅರ್ಹತೆ ಬಗ್ಗೆ ತಿಳಿಯುವುದಾದರೆ 10ನೇ ತರಗತಿ ಪಾಸ್ ಆಗಿರಬೇಕು.
ಆಗೆ ಪ್ರಕ್ರಿಯೆ 10ನೇ ತರಗತಿ ಹಾಗೂ ಐಟಿಐ ಅಂಕಗಳ ಆದರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುವುದು.
ನಂತರ ಡಾಕುಮೆಂಟ್ ಪರಿಶೀಲನೆ ಇದಾದ ನಂತರ ವೈದ್ಯಕೀಯ ಪರೀಕ್ಷೆ ನಂತರ ಆಯ್ಕೆ ಮಾಡಿಕೊಳ್ಳುತ್ತಾರೆ.
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್..!
https://rcf.indianrailways.gov.in/