PGCIL ಹುದ್ದೆಗಳಿಗೆ ಅರ್ಜಿ ಆಹ್ವಾನ..!
ಜ್ಞಾನ ಸಮೃದ್ಧಿಯ ಹೊಸ ಲೇಖನಕ್ಕೆ ಸ್ವಾಗತ..!
ಪ್ರಸ್ತುತ ಈ ನಮ್ಮ ಜ್ಞಾನ ಸಮೃದ್ಧಿಯ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಅಷ್ಟೇ ಅಲ್ಲದೆ 10ನೇ ತರಗತಿ ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶದ ಬಗ್ಗೆ ಮಾಹಿತಿ ಸದಾ ಕಾಲ ನಮ್ಮ ಜಾಲತಾಣದಲ್ಲಿ ನಾವು ನೀಡುತ್ತಾ ಬರುತ್ತಿದ್ದೇವೆ..!
ಈ ನಮ್ಮ ಜಾಲತಾಣದಲ್ಲಿ ಪ್ರತಿನಿತ್ಯ ಪ್ರಸ್ತುತಪಡಿಸುತ್ತಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ಅಥವಾ ಇತರರಿಗೆ ಉಪಯುಕ್ತವಿದ್ದರೆ ದಯವಿಟ್ಟು ಶೇರ್ ಮಾಡಿ..!
ಪ್ರಸ್ತುತ ಲೇಖನದಲ್ಲಿ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ತಿಳಿಯೋಣ ಬನ್ನಿ..!
ಹೌದು ಸ್ನೇಹಿತರೆ ಒಟ್ಟು 30ಕ್ಕೂ ಅಧಿಕ ಹುದ್ದೆಗಳು ಖಾಲಿ ಇರಲಿದ್ದು ಯಾವ ಯಾವ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇಲ್ಲಿದೆ ನೋಡಿ ಸಂಪೂರ್ಣ ವಿವರಣೆ
ಹೌದು, ಪವರ್ ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ( PGCIL Recruitment 2024) ಜೂನಿಯರ್ ಇಂಜಿನಿಯರ್ – ಸರ್ವೇ ಇಂಜಿನಿಯರಿoಗ್ – 15 ಹಾಗು ಸರ್ವೇಯರ್ – 15, ಕರಡುಗಾರ – 8 ಹುದ್ದೆಗಳು ಸೇರೆಇ ಒಟ್ಟು 38 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಧಿಸೂಚನೆಯ ಮಾಹಿತಿ ಪ್ರಕಾರ ಜೂನಿಯರ್ ಇಂಜಿನಿಯರ್ ಅಂದ್ರೆ ಸರ್ವೇ ಇಂಜಿನಿಯರಿoಗ್ಗೆ 26 ಸಾವಿರದಿಂದ 1 ಲಕ್ಷದ 18 ಸಾವಿರದ ವರೆಗೆ ವೇತನ ಇರಲಿದೆ. ಮತ್ತು ಸರ್ವೇಯರ್ ಗೆ 85 ಸಾವಿರದ ವರೆಗೆ ವೇತನ ನಿಗದಿ ಮಾಡಲಾಗಿದೆ.
ಇಲಾಖೆಪವರ್ ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ಒಟ್ಟು ಹುದ್ದೆಗಳು38ವಿದ್ಯಾರ್ಹತೆಐಟಿಐ & ಡಿಪ್ಲೊಮಾಅರ್ಜಿ ಸಲ್ಲಿಸುವ ವಿಧಾನOnline
ಜೂನಿಯರ್ ಇಂಜಿನಿಯರ್ ಹುದ್ದೆಗೆ 300 ರೂಪಾಯಿ, ಸರ್ವೇಯರ್ ಹುದ್ದೆಗೆ 200 ರೂಪಾಯಿ ಅರ್ಜಿ ಶುಲ್ಕವಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ, ಮತ್ತು ಸಂದರ್ಶನ ನಡೆಸಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, 29 ಆಗಸ್ಟ್ 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
https://careers.powergrid.in/recruitment-nextgen/h/login.aspx