ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ.
ಇದೀಗ ಪೋಸ್ಟ್ ಆಫೀಸ್ ಈ ಸ್ಕೀಮ್ ಅಡಿಯಲ್ಲಿ ನೀವು ಹಣ ಹೂಡಿಕೆ ಮಾಡಿದರೆ ಸಿಗುತ್ತೆ 7 ಲಕ್ಷ.
ಹೌದು ನೀವು ಕೂಡ ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಗಳಿಗೆ ಹುಡುಕುವಂತಿದ್ದರೆ ನಿಮಗ ಅಂದಿದೆ ಇಲ್ಲಿ ಗುಡ್ ನ್ಯೂಸ್ ಅಂತ ಹೇಳಬಹುದು.
ಹೌದು ನೀವು ಈ ಸ್ಕೀಮ್ ಅಡಿಯಲ್ಲಿ ಪ್ರತಿ ತಿಂಗಳು ಇಂತಿಷ್ಟು ಅಂತ ಹಣ ಹೂಡಿಕೆ ಮಾಡುತ್ತಾ ಹೋದರೆ ನಿಮಗೆ ಐದು ವರ್ಷಗಳ ನಂತರ ಸಿಗಲಿದೆ 7 ಲಕ್ಷ ರೂಪಾಯಿ.
ನಾವು ಕೂಡ ಆಚರಿಸಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿದರೆ ಈ ಲೇಖನ ನಿಮಗಿಂತಲೇ ಇದೆ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ ಎಲ್ಲರೂ ಲೇಖನ ಕೊನೆವರೆಗೂ ಓದಿ.
ಯಾರು ಕೂಡ ಲೇಖನವನ್ನ ಅರ್ಧಂಬರ್ಧ ಓದಿ ಪೋಸ್ಟ್ ಆಫೀಸ್ ಯೋಜನೆಗಳಿಗೆ ಅಥವಾ ಸ್ಕೀಮ್ಗಳಿಗೆ ಹಣ ಹೂಡಿಕೆ ಮಾಡಲು ಹೋಗಬೇಡಿ ಲೇಖನವನ್ನ ಪೂರ್ಣವಾಗಿ ಓದಿದ ನಂತರವೇ ನೀವು ಪೋಸ್ಟ್ ಆಫೀಸ್ ಸ್ಕೀಮ್ಗಳಿಗೆ ಅರ್ಜಿ ಸಲ್ಲಿಸಿ.
ಪೋಸ್ಟ್ ಆಫೀಸ್ ಉಳಿತಾಯ ಯೋಜನೆ ಸಂಕ್ಷಿಪ್ತ ಮಾಹಿತಿ:
ಸ್ನೇಹಿತರೆ ಇದೊಂದು ಪೋಸ್ಟ್ ಆಫೀಸ್ ಉಳಿತಾಯ ಯೋಜನೆ ಯಾಗಿದೆ ಇದು ಮರುಕಳಿಸುವ ಠೇವಣಿ ಅಂದರೆ ಆರ್ಡಿ ಹಾಗೂ ಸಣ್ಣ ಉಳಿತಾಯಕ್ಕಾಗಿ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಹೇಳಬಹುದು.
ನಮ್ಮ ಭಾರತೀಯ ಜನರು ಪೋಸ್ಟ್ ಆಫೀಸ್ನಲ್ಲಿ ಹಣವನ್ನ ಹೂಡಿಕೆ ಮಾಡಲು ಬಯಸುತ್ತಾರೆ ಕಾರಣ ಇಲ್ಲಿ ನಿಮ್ಮ ಹಣ ಸೇಫ್ ಆಗಿರುತ್ತೆ ಹೌದಲ್ಲವೇ ಹೌದು ಇಲ್ಲಿ ನಾವು ತುಂಬಿರುವಂತಹ ಹಣ ಅಥವಾ ಠೇವಣಿ ಮಾಡಿರುವ ಹಣ ಯಾವುದೇ ರೀತಿ ತೊಂದರೆ ಸುರಕ್ಷಿತವಾಗಿ ಇರುತ್ತವೆ ಈ ಕಾರಣದಿಂದಾಗಿ ನಮ್ಮ ಭಾರತೀಯ ಜನಗಳು ಪೋಸ್ಟ್ ಆಫೀಸ್ನಲ್ಲಿ ಹಣ ಇಡುವುದು ಹೆಚ್ಚು.
ಇಷ್ಟೇ ಅಲ್ಲದೆ ಇಲ್ಲಿ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿದರ ಸಿಗುತ್ತೆ ಕೆಲವೊಂದಿಷ್ಟು ಸ್ಕೀಮ್ಗಳಲ್ಲಿ ಅದು ನಿಮಗೂ ಕೂಡ ಗೊತ್ತಿರಬಹುದು ಇದು ಕೂಡ ಇದರಲ್ಲಿ ಒಂದು ಸ್ಕೀಮ್ ಆಗಿದ್ದು ಇದರ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ.
ಪೋಸ್ಟ್ ಆಫೀಸ್ RD ಯೋಜನೆ ಸಂಕ್ಷಿಪ್ತ ವಿವರ:
ಸ್ನೇಹಿತರೆ ಇಲ್ಲಿ ನೀವು ಪ್ರತಿ ತಿಂಗಳು 10,000 ಹಣವನ್ನು ಠೇವಣಿ ಮಾಡುತ್ತಾ ಹೋಗಬೇಕು ಐದು ವರ್ಷಗಳ ವರೆಗೆ ಇಲ್ಲಿ ನೀವು ತುಂಬಿರುವ ಹಣಕ್ಕೆ ಪೋಸ್ಟ್ ಆಫೀಸ್ನವರು 1 ಲಕ್ಷ 9,992 ರೂಪಾಯಿ ಬಡ್ಡಿ ಹಾಕಿ ನೀಡುತ್ತಾರೆ.
ಇಷ್ಟೇ ಅಲ್ಲದೆ ಇಲ್ಲಿ ಬಡ್ಡಿ ದರದ ಬಗ್ಗೆ ತಿಳಿದುಕೊಳ್ಳುವುದಾದರೆ ಇಲ್ಲಿ ನಿಮಗೆ ಶೇಕಡ 6.5ರಷ್ಟು ಬಡ್ಡಿದರ ಸಿಗಲಿದೆ.
ಐದು ವರ್ಷ ಆದ ನಂತರ ಈ ಯೋಜನೆಯ ಅವಧಿಯನ್ನು ನೀವು ಹೆಚ್ಚಿಸಬಹುದು, ಬೇಕೆಂದರೆ ಐದು ವರ್ಷ ಇದ್ದಿದ್ದನ್ನು 10 ವರ್ಷಗಳವರೆಗೆ ಮಾಡಬಹುದು ಇದು ನಿಮಗೊಂದು ಆಪ್ಷನ್ ನೀಡುತ್ತಾರೆ ಬೇಕಾದರೆ ಮಾಡಬಹುದು ಇರದಿದ್ದರೆ ಹಣ ವಾಪಸ್ ತೆಗೆದುಕೊಳ್ಳಬಹುದು ರೂ. 1, 09,992 ರೂಪಾಯಿ ಬಡ್ಡಿ ಯೊಂದಿಗೆ.
ನಾವು ಕೂಡ ಈ ಪೋಸ್ಟ್ ಆಫೀಸ್ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಬಂದಿದ್ದರೆ ನೀವು ಹತ್ತಿರದ ಪೋಸ್ಟ್ ಆಫೀಸ್ಗೆ ಹೋಗಿ ಅವರಿಗೆ ಈ ರೀತಿ ಹೇಳಿ“ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ” ಅಥವಾ ಪೋಸ್ಟ್ ಆಫೀಸ್ ರಿಟರ್ನ್ ಡೆಪಾಸಿಟ್ ಅಕೌಂಟ್ ಅಂತ ಅವರಿಗೆ ಹೇಳಿದರೆ ನಿಮಗೆ ಅವರು ಸಂಪೂರ್ಣ ವಿವರವಾಗಿ ಮಾಹಿತಿ ನೀಡುತ್ತಾರೆ ನಂತರವೇ ನೀವು ಈ ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಗೆ ಅರ್ಜಿ ಸಲ್ಲಿಸಬಹುದು.