Post office Recruitment: ಪೋಸ್ಟ್ ಆಫೀಸ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ! ಜಸ್ಟ್ ಪಿಯುಸಿ ಪಾಸ್ ಆದರೆ ಸಾಕು ಇಂದೆ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ವಿವರ..!

 ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಪೋಸ್ಟ್ ಆಫೀಸ್ನವರು ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ  ಸಂಪೂರ್ಣ ವಿವರ ಈ ಕೆಳಗಡೆ ನೀಡಿದ್ದೇನೆ.

 ಹೌದು ಇದೀಗ ಪೋಸ್ಟ್ ಆಫೀಸ್ನವರು ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಪರೀಕ್ಷೆ ಇಲ್ಲದೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ ನಿಮಗಂತಲೇ ಇದೆ ಈ ಲೇಖನ ಲೇಖನ ಕೊನೆವರೆಗೂ ಓದಿ.

 ಪೋಸ್ಟ್ ಆಫೀಸ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ!

 ಪೋಸ್ಟ್ ಆಫೀಸ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿಯ ಬಗ್ಗೆ ಸಂಪೂರ್ಣ ವಿವರ ಈ ಕೆಳಗಿದೆ ದಯವಿಟ್ಟು ಗಮನವಿಟ್ಟು ಕೊನೆವರೆಗೂ ಲೇಖನ ಓದಿ ನಂತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

 ಸದ್ಯ ಎಷ್ಟು ಹುದ್ದೆಗಳು ಖಾಲಿ ಇವೆ..?

  • 22

 ಹುದ್ದೆಗಳ ವಿವರ..!

  • ಪೋಸ್ಟ್ ಮಾಸ್ಟರ್ 13.
  •  ಸಾರ್ಟಿಂಗ್ ಅಸಿಸ್ಟೆಂಟ್ 3
  •  ಪೋಸ್ಟಲ್ ಅಸಿಸ್ಟೆಂಟ್  6

 ಅರ್ಜಿ ಸಲ್ಲಿಸಲು ಇರಬೇಕಾಗಿರುವಂತಹ  ಅರ್ಹತೆಗಳೇನು..?

 ಅಂಚೆ ಕಚೇರಿ ಅಧಿಸೂಚನೆ ಪ್ರಕಾರವಾಗಿ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಅಥವಾ ಮಂಡಳಿಯಿಂದ ಪಿಯುಸಿ ಶಿಕ್ಷಣ ಪಾಸ್ ಆಗಿರಬೇಕು.

 ಇಷ್ಟೆಲ್ಲದೆ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಪಡೆದುಕೊಂಡಿರಬೇಕು.

 ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..!

  1.  ಅರ್ಜಿ ಪ್ರಾರಂಭ ದಿನಾಂಕ 28/2/2024
  2.  ಅರ್ಜಿ ಕೊನೆ ದಿನಾಂಕ.  4/4/2024

 ಅರ್ಜಿ  ಸಲ್ಲಿಸುವ ಡೈರೆಕ್ಟರ್ ಲಿಂಕ್..!

https://www.indiapost.gov.in/vas/Pages/IndiaPostHome.aspx

Leave a Comment