ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಬಿಎಂಟಿಸಿ ನಲ್ಲಿ ಒಟ್ಟು 2053 ಹುದ್ದೆಗಳು ಖಾಲಿ ಇವೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದ್ದೇನೆ.

ಸದ್ಯ ಇದೀಗ ಬಿಎಂಟಿಸಿ ಯಲ್ಲಿ 253 ಹುದ್ದೆಗಳು ಖಾಲಿ ಇದ್ದು ಅರ್ಜಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು ಕೂಡಲೆ ಅರ್ಜಿ ಸಲ್ಲಿಸಿ ನಿಮಗಂತಲೇ ಇದೆ ಈ ಲೇಖನ ಕೊನೆವರೆಗೂ ಓದಿ.
2053 ಬಿಎಂಟಿಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ..!
- ಬಿಎಂಟಿಸಿ 2053 ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿ ಈ ಕೆಳಗಡೆ ಇದೆ ಲೇಖನ ಕೊನೆವರೆಗೂ ಓದಿ.
ಖಾಲಿ ಇರುವಂತಹ ಹುದ್ದೆಗಳ ವಿವರ..!
- 2053 ಹುದ್ದೆಗಳು ಖಾಲಿ ಇದೆ.
- ಸಹಾಯಕ ಲೆಕ್ಕಿಗ ಒಂದು ಹುದ್ದೆ.
- ಸ್ಟಾಫ್ ನರ್ಸ್ 1 ಹುದ್ದೆ
- ಫಾರ್ಮಸಿಸ್ಟ್ 1 ಹುದ್ದೆ ಖಾಲಿ ಇದೆ.
- ನಿರ್ವಾಹಕ ಇಲ್ಲಿ 2050 ಹುದ್ದೆಗಳು.
ವಯೋಮಿತಿ ಎಷ್ಟಿರಬೇಕಾಗುತ್ತೆ..?
- ಅಧಿಸೂಚನೆ ಪ್ರಕಾರ 18 ರಿಂದ 35 ವರ್ಷಗಳ ಒಳಗಡೆ ಇರಬೇಕು.
ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳನ್ನು..?
- ಅಭ್ಯರ್ಥಿ ಆಧಾರ್ ಕಾರ್ಡ್.
- ಅಭ್ಯರ್ಥಿಯ ಭಾವಚಿತ್ರ
- ಮೊಬೈಲ್ ಸಂಖ್ಯೆ
- ಆದಾಯ ಹಾಗೂ ಜಾತಿ ಪ್ರಮಾಣ ಪತ್ರ.
- ಅಭ್ಯರ್ಥಿ ನಿವಾಸದ ಪ್ರಮಾಣ ಪತ್ರ.
- ಗ್ರಾಮೀಣ ಪ್ರದೇಶದಲ್ಲಿರುವಂತ ಅಭ್ಯರ್ಥಿಗಳು ಅಥವಾ ಕನ್ನಡ ಮಾಧ್ಯಮ ಅಭ್ಯರ್ಥಿ ಆಗಿರಬೇಕಾಗುತ್ತದೆ ಇಂತಹ ಅಭ್ಯರ್ಥಿಗಳ ಪ್ರಮಾಣ ಪತ್ರ ಕೂಡ ಬೇಕಾಗುತ್ತದೆ.
ಅರ್ಜಿ ಹೇಗೆ ಸಲಿಸಬೇಕು..?
ಇನ್ನು ಶೀಘ್ರದಲ್ಲಿಯೇ ಅರ್ಜಿ ಕಾರ್ಯ ಪ್ರಾರಂಭ ಆಗುತ್ತೆ.
ಅಧಿಕೃತ ವೆಬ್ಸೈಟ್ 👇
https://mybmtc.karnataka.gov.in/