PMJJY: 20 ರೂಪಾಯಿ ಹಾಕಿ 2 ಲಕ್ಷ ಪಡೆದುಕೊಳ್ಳಿ..! ಕೇಂದ್ರ ಸರ್ಕಾರದ ಹೊಸ ಯೋಜನೆ..! ಇಂದೆ ಅರ್ಜಿ ಹಾಕಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ. 

ಪ್ರಸ್ತುತ ಇಂದಿನ ಏ ಲೇಖನದಲ್ಲಿ ತಿಳಿಸುವುದು ಏನೆಂದರೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಹೌದು ಈ ಯೋಜನೆಯ ಮೂಲಕ ನೀವು 20 ರೂಪಾಯಿ ಕಟ್ಟಿದರೆ ಎರಡು ಲಕ್ಷ ಪಡೆದುಕೊಳ್ಳಬಹುದು.

ನೀವು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಈ ಮೊದಲ ಬಾರಿಗೆ ಇದರ ಹೆಸರು ಕೇಳುವಂತಿದ್ದರೆ ಅಥವಾ ಓದುವಂತಿದ್ದರೆ ಅಥವಾ ನಿಮಗೆ ಇದರ ಬಗ್ಗೆ ಇನ್ನೂ ಅರ್ಥವಾಗದಿದ್ದರೆ ತಿಳಿಸುತ್ತೇನೆ ಕೇಳಿ ಈ ಯೋಜನೆಯ ಮೂಲಕ ನೀವು 20 ರುಪಾಯಿ ಕಟ್ಟಿದ್ದೆ ಆದಲ್ಲಿ ಅದು ಪ್ರತಿವರ್ಷ ಆಗಬಹುದು ಅಥವಾ ಪ್ರಕೃತಿಗಳಾಗಬಹುದು ಎಲ್ಐಸಿ ಲೈಫ್ ಇನ್ಸೂರೆನ್ಸ್ ಇದ್ದಹಾಗೆ ಇದು ಸರ್ಕಾರದ ವತಿಯಿಂದ ಚಲಾವಣೆ ಆಗುತ್ತದೆ ಒಂದು ವೇಳೆ ನೀವು ಮರಣ ಹೊಂದಿದರೆ ನಿಮ್ಮ ಫ್ಯಾಮಿಲಿಗೆ 2 ಲಕ್ಷ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ವಾಗುತ್ತೆ. 

ಹಾಗಾದರೆ ನಾವು ಕೂಡ ಈ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸಬೇಕಾ ಎಂಬ ಹಲವಾರು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಲೇ ಇರುತ್ತವೆ ನೋಡಿ ಇಂದಿನ ಈ ಲೇಖನ ನಿಮಗಂತಲೇ ಇದೆ 10 ಹಲವಾರು ಪ್ರಶ್ನೆಗಳು ಕಾಡುತ್ತವೆ ನೋಡಿ ಮಾಹಿತಿ. 

ಈ ಯೋಜನೆ ದರುವುದರ ಮುಖ್ಯ ಉದ್ದೇಶ ಕೇಂದ್ರ ಸರ್ಕಾರ ಸಾಮಾಜಿಕ ಮತ್ತು ಭದ್ರತೆ ಗಳಲ್ಲಿ ಒಂದಾದಂತಹ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಇದು ಕೂಡ ಒಂದಾಗಿದೆ ಈ ಒಂದು ಯೋಜನೆಯ ಮೂಲಕ ಹೆಚ್ಚಿನ ನಾಗರಿಕರು ನೋಂದಣಿ ಮಾಡಿಕೊಂಡು ಇದರ ಉಪಯೋಗ ಪಡೆದುಕೊಳ್ಳಬಹುದು ಅಲ್ಲದೆ ಇತ್ತೀಚಿಗೆ ಚಿತ್ರದುರ್ಗದ ಅಪರ ಜಿಲ್ಲಾಧಿಕಾರಿಯದಂತಹ ಬಿ ಟಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಇದಕ್ಕೆ ಅರ್ಜಿ ಸಲ್ಲಿಸಿದ್ದಾರೆ ಆದರೆ ಅವರಿಗೂ ಇದರ ಹಣ ಕ್ಲೇಮ್ ಆಗಿಲ್ಲ.

ಯಾರೆಲ್ಲಾ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರೋ, ಅವರೆಲ್ಲರೂ  ಗಮನ ಕೊಡಿ ಎಂದು ತಿಳಿಸಿದ್ದಾರೆ ಅಷ್ಟೇ ಅಲ್ಲದೆ ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ನಡೆದಂತಹ ಈ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯ ಬಗ್ಗೆ ನೊಂದಣಿ ಹಾಗೂ ಇಲಾಖೆಗಳಲ್ಲಿ ಕ್ಲೇಮ್ ಮಾಡದೆ ಇರುವಂತಹ ಖಾತೆಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ್ದಾರೆ ಬಿಟಿ ಕುಮಾರಸ್ವಾಮಿ ಅವರು.

ಇದು ಈಗ ಚಿತ್ರದುರ್ಗದ ವಿಷಯದಾಯಿತು. ಒಂದು ವೇಳೆ ನೀವು ಕೂಡ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ 2 ಲಕ್ಷ ಪಡೆದುಕೊಳ್ಳಬೇಕೆಂದರೆ ಮಾಹಿತಿ ಈ ಕೆಳಗಿನಂತಿದೆ ನೋಡಿ. 

ಒಂದು ವೇಳೆ ನೀವು ಅರ್ಜಿ ಸಲ್ಲಿಸಿದರೆ 18 ವರ್ಷದಿಂದ ಹಿಡಿದು ಗರಿಷ್ಠ 70 ವರ್ಷದ ಒಳಗಿನ ನಾಗರಿಕರು ಇದಕ್ಕೆ ಅರ್ಹರಾಗಿರುತ್ತಾರೆ 20 ರೂಪಾಯಿ ಪ್ರೀಮಿಯಂ ಆಗಿ ವಾರ್ಷಿಕವಾಗಿ ಹಣ ಪಾವತಿ ಮಾಡಬೇಕಾಗುತ್ತೆ ಒಂದು ವೇಳೆ ಹಣ ತುಂಬುವಂತಹ ವ್ಯಕ್ತಿ ತೀರಿಕೊಂಡರೆ ಅಥವಾ ಮರಣ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಎರಡು ಲಕ್ಷ ರೂಪಾಯಿ ವಿಮೆ ಸೌಲಭ್ಯ ದೊರೆಯಲಿದೆ ಮನೆಯ ವಾರಸುದಾರರಿಗೆ. 

ಹಾಗಾದರೆ ಈ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು..? 

  • ಅರ್ಜಿ ಸಲ್ಲಿಸಲು ನಿಮಗೆ ಕನಿಷ್ಠ 18 ವರ್ಷದಿಂದ ಹಿಡಿದು ಗರಿಷ್ಠ 70 ವರ್ಷದ ಒಳಗಡೆ ಇರಬೇಕಾಗುತ್ತದೆ. 
  • ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿರಬೇಕು ಹಾಗೆ ಪ್ರೀಮಿಯಂ ಕಡಿತ ಯಾಕೆ ನಿರ್ಣಾಯಕವಾಗಿರಬೇಕು ಅಂದರೆ ಪ್ರತಿ ವರ್ಷ ಬ್ಯಾಂಕ್ನಿಂದ ತನ್ನಿಂದ ತಾನೇ 20 ರೂಪಾಯಿ ಕಟ್ಟಾಗುತ್ತೆ ಅದಕ್ಕೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಬ್ಯಾಲೆನ್ಸ್ ಮಾಡಿ ಇಟ್ಟುಕೊಳ್ಳಬೇಕು.
  • ಹೆಚ್ಚಿನ ಮಾಹಿತಿಗಾಗಿ ಅರ್ಜಿ ಸಲ್ಲಿಸಬೇಕಾದರೆ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಲ್ ಗಳಿಗೆ ಭೇಟಿ ನೀಡಿ ಅವರಿಗೆ ಹೇಳಿ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದರೆ ಅವರೇ ಅರ್ಜಿ ಹಾಕಿ ಕೊಡುತ್ತಾರೆ. 

ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟರ್ ಲಿಂಕ್ 👇

Click here 

Leave a Comment