ಅತ್ಯಂತ ಕಡಿಮೆ ಬಡ್ಡಿಯಲ್ಲಿ 2 ಲಕ್ಷ ರೂಪಾಯಿ ಸಾಲ ಸಿಗಲಿದೆ..!ನೀವು ಕೂಡ ಬೇಗನೆ ಅರ್ಜಿ ಸಲ್ಲಿಸಿ!

ಜ್ಞಾನ ಸಮೃದ್ಧಿ ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ನಮಸ್ಕಾರಗಳು ಇವತ್ತಿನ ಈ ಒಂದು ಲೇಖನದಲ್ಲಿ ನಾವು ಕಡಿಮೆ ದರದಲ್ಲಿ ಸಾಲ ಸಿಗುವಂತಹ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದೇವೆ.

ಒಂದು ಯೋಜನೆಯ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ 2 ಲಕ್ಷ ರೂಪಾಯಿಯವರಿಗೆನ ಸಾಲದ ಸೌಲಭ್ಯ ಸಿಗುವ ಮಾಹಿತಿಯನ್ನು ನಿಮಗೆ ತಿಳಿಸಲಿದ್ದೇವೆ. ಯಾವುದು ಈ ಯೋಜನೆ ಅರ್ಜಿ ಹೇಗೆ ಸಲ್ಲಿಸಬೇಕು ಯಾವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡಲಾಗಿರುತ್ತದೆ.

ನಮ್ಮ ಈ ಜ್ಞಾನ ಸಮೃದ್ಧಿ ಚಾಲತಾನದಲ್ಲಿ ದಿನನಿತ್ಯ ಸರ್ಕಾರಿ ಯೋಜನೆಗಳು ಹಾಗೂ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದಂತಹ ಉಪಯುಕ್ತ ಹಾಗೂ ಪ್ರಮುಖ ಮಾಹಿತಿಗಳನ್ನು ನೀಡುತ್ತಿದ್ದೇವೆ ಇವತ್ತಿನ ಈ ಒಂದು ಲೇಖನದಲ್ಲಿ ನಾವು ಅರ್ಹ ಅಭ್ಯರ್ಥಿಗಳಿಗೆ ಸಿಗುವಂತಹ ಎರಡು ಲಕ್ಷ ರೂಪಾಯಿಯವರೆಗಿನ ಅತಿ ಕಡಿಮೆ ಬಡ್ಡಿ ದರದ ಸಾಲದ ಮಾಹಿತಿಯನ್ನು ತಿಳಿಸಲಿದ್ದೇವೆ.

ಯಾವುದು ಈ ಯೋಜನೆ ಅರ್ಜಿ ಹೇಗೆ ಸಲ್ಲಿಸಬೇಕು ಯಾವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.

PM Vishwakarma Yojana:

ಹೌದು ಸ್ನೇಹಿತರೆ, ಈ ಒಂದು ಯೋಜನೆಯ ಹೆಸರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನ 2024 – ದೇಶದ ಪ್ರಧಾನಮಂತ್ರಿಯಾಗಿರುವಂತಹ ನರೇಂದ್ರ ಮೋದಿಯವರು 77ನೇ ಸ್ವಾತಂತ್ರ್ಯ ದಿನಾಚರಣೆಯಂದು ಈ ಒಂದು ಯೋಜನೆಯನ್ನು ಜಾರಿಗೆ ತಂದು ದೇಶದ ಕಾರ್ಮಿಕರನ್ನು, ಕಾರ್ಮಿಕರ ಕಾರ್ಯವನ್ನು ಉತ್ತೇಜನಗೊಳಿಸಲು ಅವರಿಗೆ ಸಾಲದ ಸೌಲಭ್ಯ ಮತ್ತು ಅವರ ವೃತ್ತಿಗೆ ತಕ್ಕಂತೆ ಕೌಶಲ್ಯದ ತರಬೇತಿಯನ್ನು ನೀಡಲು ಹಾಗೂ ಅವರಿಗೆ ನಮ್ಮ ವೃತ್ತಿಯನ್ನು ಮುಂದುವರಿಸಲು ಬೇಕಾಗದ ಆರ್ಥಿಕ ಸಹಾಯವನ್ನು ನೀಡಲು ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಯೋಜನೆಯಡಿಯಲ್ಲಿ ಏನೆಲ್ಲ ಸೌಲಭ್ಯಗಳು ಸಿಗಲಿವೆ?

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಕುಶಲಕರ್ಮಿಗಳಿಗೆ ಮತ್ತು ಕಲೆಗಾರರಿಗೆ 1 ಲಕ್ಷ ವರೆಗಿನ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಮತ್ತು ನಂತರದ ಒಂದು ಹಂತದಲ್ಲಿ 2 ಲಕ್ಷ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಬಡ್ಡಿ ದರವನ್ನು ನಾವು ನೋಡುವುದಾದರೆ ಶೇಕಡ ಐದರಷ್ಟು ಬಡ್ಡಿ ದರದಲ್ಲಿ ನಿಮಗೆ ಈ ಒಂದು ಸಾಲ ಸೌಲಭ್ಯ ಸಿಗಲಿದೆ.

ಈ ಒಂದು ಸಾಲ ಸೌಲಭ್ಯವನ್ನು ಕುಶಲಕರ್ಮಿಗಳಿಗೆ ಆಧುನಿಕ ಉಪಕರಣಗಳನ್ನು ಖರೀದಿಸಿಕೊಳ್ಳಲು 15 ಸಾವಿರ ರೂಪಾಯಿವರೆಗೆ ಬೆಂಬಲ ಹಣವನ್ನು ಕೂಡ ನೀಡಲಾಗುತ್ತಿದ್ದು ದಿನಕ್ಕೆ 500 ರೂಪಾಯಿ ವೇತನವನ್ನು ಕೂಡ ನೀಡಲಾಗುತ್ತದೆ.

ಯೋಜನೆಯ ಅಡಿಯಲ್ಲಿ ಯಾವೆಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿ ಎಂದು ನಾವು ನೋಡುವುದಾದರೆ, ಬಡಗಿ ದೋಣಿ ತಯಾರಿಕಾ ಕಮ್ಮಾರ ಕ್ಷೌರಿಕ ಅಕ್ಕಸಾಲಿಗರು ಮೂರ್ತಿ ಮಾಡುವ ಶಿಲ್ಪಿ ಯಾರು ಮತ್ತು ಚಮ್ಮರ ಗಾರೆ ಮೇಸ್ತ್ರಿ ಸೇರಿದಂತೆ ಮುಂತಾದ ಕುಶಲಕರ್ಮಿಗಳು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ನಾವು ತಿಳಿದುಕೊಳ್ಳುವುದಾದರೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಪಿ ಎಂ ವಿಶ್ವಕರ್ಮ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ನೋಂದಾಯಿಸಿಕೊಂಡು ಕೇಳಲಾಗುವ ಪ್ರತಿಯೊಂದು ಮಾಹಿತಿಯನ್ನು ಭರ್ತಿ ಮಾಡುವುದರ ಮುಖಾಂತರ ನೀವು ಅರ್ಜಿ ಸಲ್ಲಿಸಬಹುದು.

ಇದೇ ರೀತಿ ನಮ್ಮ ಈ ಚಾಲತಾನದಲ್ಲಿ ಪ್ರತಿನಿತ್ಯ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳಲು ನೀವು ಬಯಸುವುದಾದರೆ ಈ ಕೂಡಲೇ ನಮ್ಮ ವ್ಯಾಟ್ಸಪ್ ಗ್ರೂಪಿಗೆ ಜಾಯಿನ್ ಆಗಿರಿ ಹಾಗೂ ನಿಮ್ಮ ಎಲ್ಲಾ ಸ್ನೇಹಿತರಿಗೂ ಈ ಒಂದು ಮಾಹಿತಿಯನ್ನು ಶೇರ್ ಮಾಡಿ.

Leave a Comment