ಪಿಎಂ ವಿದ್ಯಾರ್ಥಿ ವೇತನ..! ಜಸ್ಟ್ ಪಿಯುಸಿ ಪಾಸ್ ಆಗಿರುವಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 20,000..! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ಅರ್ಜಿ ಸಲ್ಲಿಸಿ..!

ಹೌದು ಇದೀಗ ಪಿಎಂ ವಿದ್ಯಾರ್ಥಿ ವೇತನ ಮೂಲಕ 20,000 ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು.

ನೀವು ಕೂಡ ಪಿಎಂ ವಿದ್ಯಾರ್ಥಿ ವೇತನದ ಮೂಲಕ 20,000 ಹಣ ಪಡೆದುಕೊಳ್ಳಬೇಕಾ ಹಾಗಿದ್ದರೆ ನೀವು ಸರಿಯಾದ ಲೇಖನ ಓದಲು ಬಂದಿದ್ದೀರಿ..

ನಿಮಗಂತಲೇ ಇದೆ ಈ ಲೇಖನ ಇಲ್ಲಿ ನಾನು ನಿಮಗೆ ಸಂಪೂರ್ಣ ದೂರವಾಗಿ ಮಾಹಿತಿ ನೀಡಿದ್ದೇನೆ ಎಲ್ಲಾ ಅಭ್ಯರ್ಥಿಗಳು ಅಥವಾ ವಿದ್ಯಾರ್ಥಿಗಳು ಕೊನೆವರೆಗೂ ಓದಿ.

ಹಾಗಾದ್ರೆ ನಾವು ಕೂಡ ಅರ್ಜಿ ಸಲ್ಲಿಸಬಹುದು ಪಿಎಂ ವಿದ್ಯಾರ್ಥಿ ವೇತನದ ಮೂಲಕ ಹಣ ಪಡೆದುಕೊಳ್ಳಬಹುದಾ..?

ಈ ಮೇಲೆ ತಿಳಿದಿರುವ ಹಾಗೆ ಸಹಜವಾದ ಪ್ರಶ್ನೆ ನಿಮ್ಮಲ್ಲಿ ಸಹ ಹುಟ್ಟಿಕೊಳ್ಳುತ್ತೆ ನೀವು ಸಹ ಪಿಯುಸಿ ಆದರೆ ಪಿಎಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.

ನಿಮಗಂತಲೇ ಇದೆ ಲೇಖನ ತಿಳಿದುಕೊಂಡು ಬರೋಣ ಬನ್ನಿ ಸಂಪೂರ್ಣ ಮಾಹಿತಿ.

ಪಿಎಂ ವಿದ್ಯಾರ್ಥಿ ವೇತನ 2024:

ಈ ವಿದ್ಯಾರ್ಥಿ ವೇತನಕ್ಕೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿ ಈ ಕೆಳಗಿನ ಹೇಳಿದ್ದೇನೆ ಎಲ್ಲ ವಿದ್ಯಾರ್ಥಿಗಳು ಲೇಖನವನ್ನ ಅರ್ಧಂಬದ್ಧ ದಯವಿಟ್ಟು ಓದಬೇಡಿ ಕೊನೆವರೆಗೂ ಓದಿ ನಂತರ ಅರ್ಜಿ ಸಲ್ಲಿಸಿ.

ಜಸ್ಟ್ ಇದೀಗ ಅವಷ್ಟೇ ನೀವು ಪಿಯುಸಿ ಪಾಸಾಗೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಾಲೇಜ್ಗೆ ಅಡ್ಮಿಶನ್ ಮಾಡಿಸಲು ಮುಂದಾದರೆ ಇಲ್ಲಿ ನಿಮಗೆ ಸಿಗಲಿದೆ ಪಿಎಮ್ ವಿದ್ಯಾರ್ಥಿ ವೇತನ ಮೂಲಕ 20,000..

ಈ 20 ಸಾವಿರದ ಮೂಲಕ ನೀವು ಶೈಕ್ಷಣಿಕದ ಖರ್ಚನ್ನ ತೆಗೆದುಕೊಳ್ಳಬಹುದು.

ಹಾಗಾದ್ರೆ ನೀವು ಕೂಡ ಆದಿ ಸಲ್ಲಿಸಬೇಕಾ..? ಹಾಗಾದರೆ ಬೇಕಾಗಿರುವ ದಾಖಲೆಗಳೇನು ಬನ್ನಿ ತಿಳಿದುಕೊಂಡು ಬರೋಣ..!

ಪಿಎಂ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು..?

  1. ಮೊದಲನೇದಾಗಿ ಹೇಳಬೇಕೆಂದರೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಭಾರತೀಯ ರಾಗಿರಬೇಕಾಗುತ್ತದೆ.
  2. ಎರಡನೇದಾಗಿ ಹೇಳಬೇಕೆಂದರೆ ಕುಟುಂಬದ ವಾರ್ಷಿಕ ಆದಾಯ ಎರಡು ಲಕ್ಷ ರೂಪಾಯಿಗಿಂತ ಜಾಸ್ತಿ ಇರಬಾರದು ಎರಡು ಲಕ್ಷದ ಒಳಗಡೆ ಇರಬೇಕಾಗುತ್ತದೆ.
  3. ನೀವು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಜಸ್ಟ್ 60ರಷ್ಟು ಅಂಕವನ್ನ ಪಡೆದುಕೊಂಡಿರಬೇಕಾಗುತ್ತದೆ ಇಂಥವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
  4. ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಯಾವುದೇ ರೀತಿ ಸರ್ಕಾರಿ ಕೆಲಸಕ್ಕೆ ಹೋಗುವಂತವರಿದ್ದರೆ ನೀವು ಈ ಪಿಎಂ ವಿದ್ಯಾರ್ಥಿ ವೇತನಕ್ಕೆ ಅರ್ಹರಲ್ಲ.
  5. ಅರ್ಜಿ ಸಲ್ಲಿಸಲು ನೀವು ಪ್ರಸ್ತುತ ವರ್ಷಕ್ಕೆ ಪ್ರವೇಶಾತಿ ಪಡೆದಿರಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ಮುಖ್ಯ ದಾಖಲೆಗಳನ್ನು..?

  1. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಅಥವಾ ವಿದ್ಯಾರ್ಥಿಯ ಆಧಾರ್ ಕಾರ್ಡ್.
  2. ಬ್ಯಾಂಕ್ ಖಾತೆ ವಿವರ
  3. ಜಾತಿ ಆದಾಯ ಪ್ರಮಾಣ ಪತ್ರ
  4. ಹಿಂದಿನ ವರ್ಷದ ಅಂಕಪಟ್ಟಿ
  5. ಪ್ರವೇಶಾತಿ ಪಡೆದಿರುವಂತಹ ಕಾಲೇಜ್ ರಸೀದಿ ಪತ್ರ
  6. ಮೊಬೈಲ್ ಸಂಖ್ಯೆ
  7. ಇಮೇಲ್ ಐಡಿ
  8. ವಿದ್ಯಾರ್ಥಿಯ ಭಾವಚಿತ್ರ ಪಾಸ್ವರ್ಡ್ ಗಾತ್ರದ್ದು.

 ಪಿಎಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಗಳು 👇

http://nta.ac.in/

ಸ್ನೇಹಿತರೆ ಈ ಮೇಲೆ ನೀಡಿರುವ ಲಿಂಕ್ ಮೂಲಕ ನೀವು ಪಿಎಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ 20000 ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು.

 ಇಲ್ಲಿ ನಿಮಗೆ ಕೇಳೋ ಪ್ರತಿಯೊಂದು ದಾಖಲೆಗಳನ್ನು ತಪ್ಪದೇ ಅಪ್ಲೋಡ್ ಮಾಡಿ ನಂತರವೇ ಪಿಎಂ ವಿದ್ಯಾರ್ಥಿ ವೇತನಕ್ಕೆ ಸಬ್ಮಿಟ್ ಅಂತ ಮಾಡಿ.

ಇಲ್ಲಿಯವರೆಗೆ ಈ ಲೇಖನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ನಾವಿಲ್ಲಿ ಇದೇ ರೀತಿ ಮಾಹಿತಿಗಳನ್ನ ಹಂಚಿಕೊಳ್ಳುತ್ತೇವೆ ಈ ಮಾಹಿತಿಗಳು ನಿಮ್ಮಗಳ ಸಹಾಯ ವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನೀವು ಶೇಕಡ 60ರಷ್ಟು ಅಂಕ ಮಾತ್ರ ಪಡೆದಿರಬೇಕಾಗುತ್ತದೆ ಇಂಥವರು ಮಾತ್ರ ಅರ್ಜಿ ಸಲ್ಲಿಸಬಹುದು ಒಂದು ವೇಳೆ ಕಡಿಮೆ ಆದರೆ ನಿಮಗೆ ಸಿಗುವುದಿಲ್ಲ ವಿದ್ಯಾರ್ಥಿ ವೇತನ.

Leave a Comment