ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಒಂದೇ ಮೊಬೈಲ್ ನಂಬರ್ ನಿಂದ 2 ಬ್ಯಾಂಕ್ ಖಾತೆ ಹೊಂದಿದವರಿಗೆ ಆರ್ಬಿಐ ಹೊಸ ರೂಲ್ಸ್ ಜಾರಿಗೆ ತಂದಿದೆ.
ಹಾಗಾದರೆ ನೀವು ಕೂಡ ಒಂದೇ ಮೊಬೈಲ್ ಸಂಖ್ಯೆಯಿಂದ ಎರಡು ಬ್ಯಾಂಕ್ ಖಾತೆ ಹೊಂದಿದ್ದರೆ ಇಂದಿನ ಈ ಲೇಖನ ನಿಮಗಂತಲೆ ಇದೆ ಈ ಲೇಖನವನ್ನು ಕೊನೆವರೆಗೂ ಓದಿ ಹೊಸ ಮಾಹಿತಿ ಎನೆಂಬುದನ್ನು ತಿಳಿದುಕೊಳ್ಳಿ.

ನಿಮಗೆಲ್ಲ ತಿಳಿದೇ ಇರಬಹುದು ಇತ್ತೀಚಿನ ದಿನಮಾನಗಳಲ್ಲಿ ನಾವು ಬ್ಯಾಂಕ್ ಖಾತೆ ಬಹಳ ಮುಖ್ಯ ಕೊಡುತ್ತಿದ್ದೇವೆ ಅಷ್ಟೇ ಅಲ್ಲದೆ ಯಾವುದೇ ಸರಕಾರಿ ಹಣವನ್ನು ಖಾತೆಗೆ ಜಮಾ ಮಾಡುವುದಾಗಲಿ ಅಥವಾ ಬ್ಯಾಂಕ್ ಖಾತೆಗೆ ಅಗತ್ಯಕ್ಕೆ ತಕ್ಕಂತೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಎಲ್ಲರೂ ಬ್ಯಾಂಕ್ ಖಾತೆ ಹೊಂದಿರುವುದು ಇಂದಿನ ಈ ದಮಾನಗಳಲ್ಲಿ ಕಾಮನ್ ಆಗಿದೆ.
ಕೆಲವರು ಉದ್ಯೋಗಕ್ಕಾಗಿ ಹೊಸ ಬ್ಯಾಂಕ್ ಖಾತೆ ತೆರೆಸಿದರೆ ಇನ್ನು ಕೆಲವರು ಮತ್ತೊಂದು ಬಳಕೆಗಾಗಿ ಬ್ಯಾಂಕ್ ಖಾತೆ ತೆರೆಯುತ್ತಾರೆ ಅಥವಾ ಮಗದೊಂದು ಕಾರಣದಿಂದ ಎರಡೆರಡು ಬ್ಯಾಂಕ್ ಖಾತೆ ಯೂಸ್ ಮಾಡುತ್ತಾರೆ ಒಂದೇ ನಮ್ ಮೊಬೈಲ್ ನಂಬರ್ ಇಂದ ಇದಕ್ಕಂತಲೆ ಆರ್ಬಿಐ ಹೊಸ ರೂಲ್ಸ್ ಜಾರಿಗೆ ತಂದಿದೆ.
RBI ಹೊಸ ನಿಯಮಗಳು ಜಾರಿ..!
ಆರ್ ಬಿ ಐ ಹೊಸ ನಿಯಮ ಜಾರಿಗೆ ತರುತ್ತದೆ ಕಾರಣ ಹಣವನ್ನು ಸುರಕ್ಷಿತವಾಗಿಡಿಸಲು ಇಷ್ಟೇ ಅಲ್ಲದೆ ಇನ್ನು ಬ್ಯಾಂಕುಗಳಿಗೆ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸುತ್ತಿದೆ ಕಾರಣ ಗ್ರಾಹಕರ ಹಣವನ್ನು ಸುರಕ್ಷಿತವಾಗಿ ಇರಿಸಲು.
ಒಂದೇ ಮೊಬೈಲ್ ನಂಬರ್ ಇಂದ ಎರಡು ಬ್ಯಾಂಕ್ ಖಾತೆ ಹೊಂದಿದವರಿಗೆ ಆರ್ಬಿಐ ಹೊಸ ನೇಮ ಜಾರಿಗೆ ತಂದಿದೆ ಹಾಗಾದರೆ ಏನು ಈ ನಿಯಮ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
RBI ಈ ನಿಯಮ ಕಡ್ಡಾಯವಾಗಿದೆ..!
ನಿಮಗೆಲ್ಲಾ ತಿಳಿದಿರುವ ಹಾಗೆ ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆ ನೋಂದಾಯಿಸುವುದು ಬಹಳ ಪ್ರಮುಖವಾಗಿದೆ ಅಷ್ಟೇ ಅಲ್ಲದೆ ಇದು ಕಡ್ಡಲವಾಗಿದೆ ಇದರಿಂದ ನಾವು ಬಹುಕಾತೆ ಹೊಂದಿರುವುದರಿಂದ ಅಷ್ಟೇ ಅಲ್ಲದೆ ಇದರಲ್ಲಿಯೂ ಒಂದೇ ಮೊಬೈಲ್ ಸಂಖ್ಯೆಯಿಂದ ನೋಂದಾಯಿಸುತ್ತೇವೆ.
ಮುಂದೆ ಭವಿಷ್ಯದಲ್ಲಿ ನಮಗೆ ಸಮಸ್ಯೆ ಉಂಟಾಗಬಹುದು ಎಂಬ ಕಾರಣಕ್ಕಾಗಿ ಬ್ಯಾಂಕ್ ಖಾತೆಯನ್ನು ತೆರೆದರೆ ನೀವು kyc sin ಪೂರ್ಣಗೊಳಿಸಬೇಕಾಗುತ್ತದೆ ಎಂಬ ಹೊಸ ನಿಯಮ RBI ಜಾರಿಗೆ ತಂದಿದೆ ಅಷ್ಟೇ ಇಲ್ಲದೆ ಇದಕ್ಕಿಂತಲೇ RBI KYC ಮಾನದಂಡಗಳನ್ನು ಬದಲಾಯಿಸಿದೆ.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು ಒಂದೇ ಮೊಬೈಲ್ ಸಂಖ್ಯೆಯಿಂದ ಲಿಂಕ್ ಮಾಡಲಾದ ಗ್ರಾಹಕರು ತಪ್ಪದೇ KYC ಮಾಡಲು ನವೀಕರಿಸಬಹುದು ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ KYC ಮೂಲಕ ಮತ್ತೊಂದು ಮೊಬೈಲ್ ಸಂಖ್ಯೆಯನ್ನು ನವೀಕರಿಸಿ ಎಂದು ಆರ್ ಬಿ ಐ ಸ್ಪಷ್ಟವಾಗಿ ತಿಳಿಸಿದೆ.