ಕರ್ನಾಟಕ ಪೌರಾಡಳಿತ ಇಲಾಖೆ ನೇಮಕಾತಿ 2024..! ಉದ್ಯೋಗ ಪಡೆದುಕೊಳ್ಳಲು ಸುವರ್ಣ ಅವಕಾಶ..!
ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ಅರ್ಜಿ ಸಲ್ಲಿಸಿ..!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಇಲ್ಲಿ ಗಣದಲ್ಲಿ ತಿಳಿಸುವುದು ಏನೆಂದರೆ ಕರ್ನಾಟಕ ಪೌರಾಡಳಿತ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ಇಂದಿನ ಈ ಲೇಖನದಲ್ಲಿ ತಿಳಿಸಲಾಗಿದೆ ಹಾಗಾಗಿ ಎಲ್ಲ ಅಭ್ಯರ್ಥಿಗಳು ವಿಲೀನ ಕೊನೆವರೆಗೂ ಓದಿ.
ಈ ಒಂದು ಹುದ್ದೆಯ ಬಗ್ಗೆ ಯಾವುದೇ ರೀತಿ ಪ್ರಶ್ನೆಗಳು ನಿಮಗೆ ಕೇಳಬೇಕಾಗಿದ್ದಲ್ಲಿ ತಪ್ಪದೇ ನೀವು ಕಮೆಂಟ್ ಮಾಡಿ ನಾವು ನಿಮಗೆ ರಿಪ್ಲೈ ಮಾಡುತ್ತೇವೆ.
ಬನ್ನಿ ಯಾರು ಕೂಡ ಈ ಸಮಯವನ್ನ ವ್ಯರ್ಥ ಮಾಡದೆ ಕರ್ನಾಟಕ ಪೌರಾಡಳಿತ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ನಿಮಗಂತಲೆ ನಾನು ಈ ಕೆಳಗಡೆ ನೀಡಿದ್ದೇನೆ ಈ ಲೇಖನವನ್ನ ಕೊನೆಯವರೆಗೂ ಓದಿ.
ನಿಮಗೆಲ್ಲ ತಿಳಿದಿರಬಹುದು ನಾವು ಸಾಮಾನ್ಯವಾಗಿ ಸರ್ಕಾರಿ ಹುದ್ದೆಯಾಗಲಿ ಅಥವಾ ಪ್ರೈವೇಟ್ ಹುದ್ದೆಯಾಗಲಿ ಅರ್ಜಿ ಸಲ್ಲಿಸಬೇಕಾದರೆ ಸಾಮಾನ್ಯವಾಗಿ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಉದಾಹರಣೆಗೆ ತಿಳಿಸಬೇಕೆಂದರೆ.
ಈ ಒಂದು ಇಲಾಖೆಯಲ್ಲಿ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..? ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕಾಗುತ್ತೆ..? ಎಷ್ಟು ವೇತನ ನೀಡುತ್ತಾರೆ..?
ಇನ್ನು ಇದೇ ರೀತಿ ಹತ್ತು ಹಲವಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ ಇದಕ್ಕಂತಲೇ ಈ ಕೆಳಗಡೆ ನಿಮಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಿದ್ದೇನೆ ಲೇಖನ ಕೊನೆವರೆಗೂ ಓದಿ.
ಕರ್ನಾಟಕ ಪೌರಾಡಳಿತ ನೇಮಕಾತಿ 2024:
ಕರ್ನಾಟಕ ಪೌರಾಡಳಿತ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ಮತ್ತೊಮ್ಮೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಗಮನಕೊಟ್ಟು ಮನಸಿಟ್ಟು ಲೇಖನವನ್ನ ಕೊನೆಯವರೆಗೂ ಓದಿ.
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..?
ಒಟ್ಟು 2 ಹುದ್ದೆಗಳು ಮಾತ್ರ ಕಾಲಿ ಇದೆ.
ಉದ್ಯೋಗದ ಸ್ಥಳ ಎಲ್ಲಿ..?
ಅಧಿಕೃತ ಆದಿ ಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ತಿಳಿಸಬೇಕಾದರೆ ಬೆಳಗಾವಿ ಹಾಗೂ ಕಲಬುರ್ಗಿ.
ಹುದ್ದೆಗಳ ವಿವರ..?
ಮೊದಲನೇ ವಿಭಾಗದ ಕಂದಾಯ ನಿರೀಕ್ಷಕ ಇಲ್ಲಿ ಒಂದು ಹುದ್ದೆ ಕಾಲಿ ಇದೆ.
ಎರಡನೇ ವಿಭಾಗದ ಸಹಾಯಕ ಇಲ್ಲಿ ಒಂದು ಹುದ್ದೆ ಖಾಲಿ ಇದೆ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
ಅಧಿಕೃತ ಆದಿ ಸೂಚನೆ ಪ್ರಕಾರವಾಗಿ ತಿಳಿಸಬೇಕೆಂದರೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ ಜಸ್ಟ್ ಪಿಯುಸಿ ಹಾಗೂ ಡಿಗ್ರಿ ಪಾಸ್ ಆಗಿದ್ದರೆ ಸಾಕಾಗುತ್ತದೆ.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
ಅಧಿಸೂಚನೆಯ ಪ್ರಕಾರವಾಗಿ ತಿಳಿಸಬೇಕೆಂದರೆ ಕನಿಷ್ಠ 18 ವರ್ಷದಿಂದ ಹಿಡಿದು ಗರಿಷ್ಠ 40 ವರ್ಷದ ಒಳಗಡೆ ಇರಬೇಕಾಗುತ್ತದೆ
ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ.
ಎಷ್ಟು ವೇತನ ನೀಡುತ್ತಾರೆ..?
ಅಧಿಸೂಚನೆ ಪ್ರಕಾರವಾಗಿ ತಿಳಿಸಬೇಕಾದರೆ 21400 ಇಂದ ಹಿಡಿದು 52,650 ರುಪಾಯಿ ಇಡುತ್ತಾರೆ.
ಆಯ್ಕೆ ವಿಧಾನ ಹೇಗೆ..?
ಪ್ರಕಾರವಾಗಿ ತಿಳಿಸಬೇಕಾದರೆ ಮೊದಲನೇದಾಗಿ ನಿಖಿತ ಪರೀಕ್ಷೆ ನಂತರವೇ ಸಂದರ್ಶನ ಇದರ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಅರ್ಜಿ ಸಲ್ಲಿಸುವ ವಿಳಾಸ..?
Selection authority and director directorate of municipal administration 9th floor Visvesvaraya main tower Dr Ambedkar Veedi Bangalore 560001
ಪ್ರಮುಖ ಲಿಂಕ್ ಗಳು:
ಅಧಿಕೃತ ಅದಿ ಸೂಚನೆ ಅಂದರೆ ನೋಟಿಫಿಕೇಶನ್
Click here
http://municipaladmn.gov.in/en
ಅಧಿಕೃತ ವೆಬ್ಸೈಟ್ 👇
https://Municipaladmn.gov.in/en