ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಅಂಗನವಾಡಿ ಪರೀಕ್ಷೆ ಇಲ್ಲದೆ ನೇಮಕಾತಿ 2024.
ನೀವು ಕೂಡ ಅಂಗನವಾಡಿ ಪರೀಕ್ಷೆ ಇಲ್ಲದೆ ನೇಮಕಾತಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಬೇಕು ಹಾಗೆ ನೀವು ಜಸ್ಟ್ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪಾಸ್ ಆದರೆ ಸಾಕಾಗುತ್ತೆ ಹಾಗಿದ್ದರೆ ನೀವು ಕೂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಹುದ್ದೆ ಪಡೆದುಕೊಳ್ಳಬೇಕಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ.
ಏನೆಂದರೆ ಈ ಲೇಖನವನ್ನು ಪ್ರಾರಂಭದಿಂದ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ ಹಾಗೆ ಯಾವುದೇ ತರಹದ ಪ್ರಶ್ನೆಗಳು ಮೂಡಿದೆಯಾದಲ್ಲಿ ತಪ್ಪದೇ ಕಮೆಂಟ್ ಮಾಡಿ ನಾವಂತಲೆ ನಿಮಗಿದ್ದೇವೆ.
ನಮ್ಮ ರಾಜ್ಯದಲ್ಲಿ ಒಟ್ಟು ಎಷ್ಟು ಅಂಗನವಾಡಿ ಹುದ್ದೆಗಳು ಖಾಲಿ ಇದೆ..?
ನಮ್ಮ ರಾಜ್ಯದಲ್ಲಿ ಒಟ್ಟು 13,593 ಅಂಗನವಾಡಿ ಹುದ್ದೆಗಳು ಖಾಲಿ ಇದೆ, ಇದರಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು ಖಾಲಿ ಇದ್ದು ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳು ಕೂಡ ಕಾಲಿ ಇದೆ ವಿವರ ಈ ಕೆಳಗಿನಂತಿದೆ ನೋಡಿ.
- ಅಂಗನವಾಡಿ ಕಾರ್ಯಕರ್ತೆ ಇಲ್ಲಿ ಒಟ್ಟು 4180 ಹುದ್ದೆಗಳು ಖಾಲಿ ಇದೆ.
- ಅಂಗನವಾಡಿ ಸಹಾಯಕಿ ಇಲ್ಲಿ ಒಟ್ಟು 9,411 ಹುದ್ದೆಗಳು ಖಾಲಿ ಇದೆ.
ಯಾವ ಯಾವ ಜಿಲ್ಲೆಗಳಲ್ಲಿ ಅಂಗನವಾಡಿ ಹುದ್ದೆಗಳು ಖಾಲಿ ಇದೆ.?
- ಶಿವಮೊಗ್ಗ ಜಿಲ್ಲೆಯಲ್ಲಿ 575 ಹುದ್ದೆಗಳು
- ಹಾವೇರಿಯಲ್ಲಿ 152 ಹುದ್ದೆಗಳು
- ಬೆಳಗಾವಿಯಲ್ಲಿ 313 ಹುದ್ದೆಗಳು
- ಚಿತ್ರದುರ್ಗದಲ್ಲಿ 215 ಹುದ್ದೆಗಳು
- ಕಲ್ಬುರ್ಗಿಯಲ್ಲಿ 299 ಹುದ್ದೆಗಳು
- ಉತ್ತರ ಕನ್ನಡದಲ್ಲಿ 344 ಹುದ್ದೆಗಳು
ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ತಿಳಿಸಬೇಕೆಂದರೆ ಆಶಾ ಕಾರ್ಯಕರ್ತೆ ಹುದ್ದೆಗಳಿಗೆ ಪಿಯುಸಿ ಪಾಸ್ ಆಗಿರಬೇಕು ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಪಾಸ್ ಆಗಿರಬೇಕು.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
- ಕನಿಷ್ಠ 19 ವರ್ಷದಿಂದ ಹಿಡಿದು ಗರಿಷ್ಠ 35 ವರ್ಷದ ಒಳಗಡೆ ಇರಬೇಕಾಗುತ್ತದೆ.
- ಏಕೆ ಆಯ್ಕೆಯಾಗುತ್ತೀರಿ ಎಂದರೆ ಅಂಗನವಾಡಿ ಇರುವಂತಹ ಸುತ್ತಮುತ್ತ ಗ್ರಾಮದಲ್ಲಿ ಆ ವ್ಯಾಪ್ತಿಯ ಅಡಿಯಲ್ಲಿ ನೀವು ವಾಸಿಸುತ್ತಿರಬೇಕು ಅರ್ಜಿ ಚಲಿಸುವಂತಹ ಅಭ್ಯರ್ಥಿಗಳು ಇಂಥವರನ್ನ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತೆ.
- ಒಂದು ವೇಳೆ ನೀವು ಅಂಗವಿಕಲ ಅಭ್ಯರ್ಥಿಯಾಗಿದ್ದರೆ ಹತ್ತು ವರ್ಷ ವಯೋಮಿತಿ ಸಡಿಲಿಕೆ ಇದೆ.
ಎಷ್ಟು ವೇತನ ನೀಡುತ್ತಾರೆ..?
- ಪ್ರತಿ ತಿಂಗಳು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ 12,000 ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ರೂ. 8,000.
ಹೇಗೆ ಅರ್ಜಿ ಸಲ್ಲಿಸಬೇಕು..?
ನಿಮಗೆ ತಲೆ ಈ ಕೆಳಗಡೆ ಡೈರೆಕ್ಟ್ ಲಿಂಕ್ ನೀಡಿದ್ದೇನೆ ಅಜ್ಜಿ ಸಲ್ಲಿಸಬಹುದು ಅಥವಾ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಲ್ ಗಳಿಗೆ ಹೋಗಿ ಅಥವಾ ಕರ್ನಾಟಕ ವನ್ ಗ್ರಾಮ 1 ಸೇವಾ ಕೇಂದ್ರಗಳು ಭೇಟಿ ನೀಡಿ ಈ ಕೆಳಗಡೆ ಲಿಂಕ್ ನೀಡಿರುತ್ತೇನೆ, ಈ ಲಿಂಕ್ ಅವರಿಗೆ ತೋರಿಸಬಹುದು ಅಥವಾ ಅವರಿಗೆ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕೆಂದರೆ ಅವರೇ ಅರ್ಜಿ ಹಾಕುತ್ತಾರೆ.
ಅರ್ಜಿ ಡೈರೆಕ್ಟ್ ಲಿಂಕ್ 👇