Jio Sim ಬಳಕೆದಾರರಿಗೆ ಗುಡ್ ನ್ಯೂಸ್..! ಕಡಿಮೆ ದುಡ್ಡಿನಲ್ಲಿ ಬಂಪರ್ ರಿಚಾರ್ಜ್ ಪ್ಲಾನ್..! Apply Now..!

ನಮಸ್ಕಾರ ಸ್ನೇಹಿತರೆ..

ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ನಾವು jio Best 5g recharge plans ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. 


ನಿಮಗೆಲ್ಲ ತಿಳಿದಿರುವ ಹಾಗೆ jio 5G ತನ್ನ ಗ್ರಾಹಕರಿಗಾಗಿಯ ಹೈ ಸ್ಪೀಡ್ ಇಂಟರ್ನೆಟ್ ಜೊತೆಗೆ ಅತ್ಯುತ್ತಮ ಡೇಟಾ ಹಾಗೂ ಕಾಲಿಂಗ್ ಸೇವೆಗಳನ್ನ ಒದಗಿಸುತ್ತೆ ಆಕರ್ಷಕ ರಿಚಾರ್ಜ್ ಪ್ಲಾನ್ ಗಳನ್ನು ಕೂಡ ನೀಡಿದೆ. 

Welcome to this article on today’s article. 
.As you all know, Jio 5G also offers attractive recharge plans to provide excellent data and calling services along with the High Speed ​​Internet for its customers. 

If you have made recharge plans we have made, you will save money. 
₹ 198 Recharge Plan:

  • Validity – 14 day
  • DATA – 2GB every day, 28GB
  • Calls & SMS – Unlimited Voice Call and 100 SMS daily
  • Additional Benefits – Jio Cinema, Jio TV, Jio Cloud is available for free, which means its subscription is available for free. 

₹ 349 Recharge Plan:

  • Validity – 28 day
  • DATA – 2GB every day, 56GB of total
  • Calls & SMS – Unlimited Voice Call and 100 SMS daily
  • Additional Benefits – Jio Cinema, Jio TV, Jio Cloud get free subscription. 

₹ 399 Recharge Plan

  • Validity – 28 day
  • DATA – 2.5GB every day, 70GB of total
  • Calls & SMS – Unlimited Voice Call and 100 SMS daily
  • Additional Benefits – Jio Cinema, Jio TV, Jio Cloud all get free subscription.
    ₹ 448 Recharge Plan
  • Validity – 28 day
  • DATA – 2GB every day, 56GB of total
  • Calls & SMS – Unlimited Voice Call and 100 SMS daily
  • Premium Ott Subscription – Sonyliv, Zee5, Lissgate Play, Discovery+, Sun Nxt, Planet Marathi, Chaupal, Fancode, Hoichoi and many other free subscriptions. 
    ₹ 629 Recharge Plan
  • Validity – 56 day
  • DATA – 2GB every day, 112GB of total
  • Calls & SMS – Unlimited Voice Call and 100 SMS daily
  • Additional Benefits – Jio Cinema, Jio TV, Jio Cloud Getting Free Subscription.

How does money remain or how to offer ..?
If you need to save your money, it is best to recharge the ₹ 349 plan 3 times instead of ₹ 899 because you see below.
₹ 349 × 3 = ₹ 1,047 (90 day) but if you recharge 899, you will remain 148 rupees. For 90 days. 
Why are Jio 5G Recharge Plans Best?

  • Best 5G Internet and High Speed
  • Unlimited Voice Call and SMS
  • As long as there is a plan to get free subscription of OTT platforms.
  • Saving money is as mentioned above. 
     How is Geo Customers beneficial?
    If you are a Geo 5G user, you can select the right plan by applying your Internet speed and data usage requirements and provided for you with a description of the top plans.

ನಾವು ತಿಳಿಸುವಂತ ರಿಚಾರ್ಜ್ ಪ್ಲಾನ್ ಗಳನ್ನು ನೀವು ಮಾಡಿಸಿದ್ದೆ ಆದಲ್ಲಿ ನಿಮಗೆ ಹಣ ಉಳಿತಾಯವಾಗಲಿದೆ ಇದರ ಕುರಿತು ಈ ಕೆಳಗಡೆ ಇಳಿಸಲಾಗಿದೆ ನೀವು ಕೂಡ ನಾವು ತಿಳಿಸುವ ರಿಚಾರ್ಜ್ ಮಾಡಿಸಿದರೆ ಹಣ ಉಳಿಸಬಹುದು ಆಫರ್ ಕೊಡ ಸಿಗುತ್ತೆ. 


₹198 ರಿಚಾರ್ಜ್ ಪ್ಲಾನ್:

• Validity – 14 ದಿನ
• Data – ಪ್ರತಿದಿನ 2GB, ಒಟ್ಟಾರೆ 28GB
• Calls & SMS – ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 SMS ಪ್ರತಿದಿನ
• Additional Benefits – Jio Cinema, Jio TV, Jio Cloud ಉಚಿತವಾಗಿ ಲಭ್ಯ ಅಂದರೆ ಇದರ ಸಬ್ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತೆ. 

₹349 ರಿಚಾರ್ಜ್ ಪ್ಲಾನ್:


• Validity – 28 ದಿನ
• Data – ಪ್ರತಿದಿನ 2GB, ಒಟ್ಟಾರೆ 56GB
• Calls & SMS – ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 SMS ಪ್ರತಿದಿನ
• Additional Benefits – Jio Cinema, Jio TV, Jio Cloud ಉಚಿತ ಸಬ್ಸ್ಕ್ರಿಪ್ಷನ್ ಸಿಗುತ್ತೆ. 

₹399 ರಿಚಾರ್ಜ್ ಪ್ಲಾನ್


• Validity – 28 ದಿನ
• Data – ಪ್ರತಿದಿನ 2.5GB, ಒಟ್ಟಾರೆ 70GB
• Calls & SMS – ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 SMS ಪ್ರತಿದಿನ
• Additional Benefits – Jio Cinema, Jio TV, Jio Cloud ಇವೆಲ್ಲವೂ ಉಚಿತವ ಸಬ್ಸ್ಕ್ರಿಪ್ಷನ್  ಸಿಗುತ್ತೆ.


₹448 ರಿಚಾರ್ಜ್ ಪ್ಲಾನ್


• Validity – 28 ದಿನ
• Data – ಪ್ರತಿದಿನ 2GB, ಒಟ್ಟಾರೆ 56GB
• Calls & SMS – ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 SMS ಪ್ರತಿದಿನ
• Premium OTT Subscription – SonyLIV, ZEE5, Lionsgate Play, Discovery+, Sun NXT, Planet Marathi, Chaupal, FanCode, Hoichoi ಮತ್ತು ಇನ್ನಿತರ ಉಚಿತ ಸಬ್ಸ್ಕ್ರಿಪ್ಷನ್ ದೊರೆಯುತ್ತೆ ಗಮನವಿರಲಿ ಪ್ಲಾನ್ ಇರುವವರೆಗೆ. 


₹629 ರಿಚಾರ್ಜ್ ಪ್ಲಾನ್


• Validity – 56 ದಿನ
• Data – ಪ್ರತಿದಿನ 2GB, ಒಟ್ಟಾರೆ 112GB
• Calls & SMS – ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 SMS ಪ್ರತಿದಿನ
• Additional Benefits – Jio Cinema, Jio TV, Jio Cloud ಉಚಿತ ಸಬ್ಸ್ಕ್ರಿಪ್ಷನ್ ದೊರೆಯುತ್ತೆ.

ಹಣ ಹೇಗೆ ಉಳಿಯುತ್ತೆ ಅಥವಾ ಆಫರ್ ಹೇಗೆ ಸಿಗುತ್ತೆ..?


ನೀವೇನಾದರೂ ನಿಮ್ಮ ಹಣವನ್ನು ಉಳಿತಾಯ ಮಾಡಬೇಕಾದರೆ, ₹349 ಪ್ಲಾನ್ ಅನ್ನು 3 ಬಾರಿ ರಿಚಾರ್ಜ್ ಮಾಡುವುದು ಬದಲಿಗೆ ₹899 ಪ್ಲಾನ್ ಮಾಡುವುದು ಉತ್ತಮ ಆಗಿರುತ್ತೆ ಏಕೆಂದರೆ ಈ ಕೆಳಗಡೆ ಇದೆ ನೋಡಿ ಮಾಹಿತಿ:
₹349 × 3 = ₹1,047 (90 ದಿನ) ಆದರೆ ನೀವು 899 ರಿಚಾರ್ಜ್ ಮಾಡಿದರೆ 148 ರೂಪಾಯಿ ಉಳಿಯುತ್ತೆ. 90 ದಿನಗಳಿಗೆ. 


ಜಿಯೋ 5G ರಿಚಾರ್ಜ್ ಪ್ಲಾನ್‌ಗಳು ಯಾಕೆ ಬೆಸ್ಟ್?


• ಅತ್ಯುತ್ತಮ 5G ಇಂಟರ್ನೆಟ್ ಮತ್ತು ಹೈ ಸ್ಪೀಡ್
• ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು SMS
• OTT ಪ್ಲಾಟ್‌ಫಾರ್ಮ್‌ಗಳ ಉಚಿತ ಸಬ್ಸ್ಕ್ರಿಪ್ಷನ್ ದೊರೆಯುತ್ತೆ ಪ್ಲಾನ್ ಇರುವವರೆಗೂ.
• ಹಣ ಉಳಿತಾಯವಾಗುತ್ತೆ ಈ ಮೇಲ್ಗಡೆ ತಿಳಿಸಿರುವ ಹಾಗೆ. 
 ಜಿಯೋ ಗ್ರಾಹಕರಿಗೆ ಹೇಗೆ ಪ್ರಯೋಜನಕಾರಿಯಾಗುತ್ತದೆ?


ನೀವು ಜಿಯೋ 5G ಬಳಕೆದಾರರಾಗಿದ್ದರೆ ನಿಮ್ಮ ಇಂಟರ್ನೆಟ್ ಸ್ಪೀಡ್ ಮತ್ತು ಡೇಟಾ ಬಳಕೆ ಅವಶ್ಯಕತೆಗಳನ್ನು ಅನ್ವಯಿಸಿಕೊಂಡು ಸರಿಯಾದ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು ಇಷ್ಟೇ ಅಲ್ಲದೆ ನಿಮಗಾಗಿ ಈ ಮೇಲ್ಗಡೆ ಪ್ಲಾನ್ ಗಳ ವಿವರಣೆಯನ್ನು ಒದಗಿಸಲಾಗಿದೆ ನೀವು ಗಮನಿಸಿ ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು ಅಥವಾ ಮೈ ಜಿಯೋ ಆಪ್ ಮೂಲಕ ಪ್ಲಾನ್ ವೀಕ್ಷಣೆ ಮಾಡಬಹುದು.

Leave a Comment