ರೈಲ್ವೆ ರಕ್ಷಣಾ ಪಡೆಯಲ್ಲಿ  ಉದ್ಯೋಗವಕಾಶ! ಜಸ್ಟ್ ಡಿಗ್ರಿ ಪಾಸ್ ಆದರೆ ಸಾಕು ಸಿಗಲಿದೆ ಸರ್ಕಾರಿ ಉದ್ಯೋಗ! ಇಲ್ಲಿದೆನೋಡಿ ಡೈರೆಕ್ಟ್ ಲಿಂಕ್ ಅರ್ಜಿ ಸಲ್ಲಿಸಿ..!

ಎಲ್ಲ ಸ್ನೇಹಿತರಿಗೆ ನಮಸ್ಕಾರ ಇಂದಿನ ಈ ಲೇಖನದಲ್ಲಿ ರೈಲ್ವೆ ರಕ್ಷಣಾ ಪಡೆಯಲಿ ಒಟ್ಟು 4,650 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಕೊನೆವರೆಗೂ ಓದಿ.

ಹೌದು ಇದೀಗ ರೈಲ್ವೆ ರಕ್ಷಣಾ ಇಲಾಖೆಯಲ್ಲಿ ಕಾನ್ಸ್ಟೇಬಲ್ ಹುದ್ದೆಗಳ ಬರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ನೀವು 

 ಜಸ್ಟ್ 10ನೇ ತರಗತಿ  ಅಥವಾ ಪದವಿ ಪಾಸ್ ಆಗಿರಬೇಕಾಗುತ್ತದೆ.

4650  ರೈಲ್ವೆ ರಕ್ಷಣಾ ಪಡೆ ಹುದ್ದೆಗಳ ನೇಮಕಾತಿ ಸಂಕ್ಷಿಪ್ತ ವಿವರ:

Apply NowClick here
Job notification Click here
job news

ಇಲ್ಲಿ ಒಟ್ಟು 4650 ಹುದ್ದೆಗಳು ಖಾಲಿ ಇವೆ ಸದ್ಯ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.

ಕಾನ್ಸ್ಟೇಪಲ್ಲಿ ಹುದ್ದೆಗೆ 4, 208 ಹುದ್ದೆಗಳು ಹಾಗೂ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ 452.

ಉದ್ಯೋಗ ಸ್ಥಳ ಇಡೀ ಭಾರತದ ತುಂಬ.

ಈತನದ ಬಗ್ಗೆ ತಿಳಿಯುವುದಾದರೆ ಕಾನ್ಸ್ಟೇಬಲ್ ಹುದ್ದೆಗೆ 21,700 ಹಾಗೂ ಇನ್ಸ್ಪೆಕ್ಟರ್ ಹುದ್ದೆಗೆ 35,400.

ಶೈಕ್ಷಣಿಕೆ ಅರ್ಹತೆ ಬಗ್ಗೆ ತಿಳಿಯುವುದಾದರೆ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಪದವಿ ಪಾಸ್ ಆಗಿರಬೇಕು.

ಕಾನ್ಸ್ಟೇಬಲ್ ಹುದ್ದೆಗೆ ಯಾವುದೇ ರೀತಿ  ಅಂಗೀಕೃತ ಬೋರ್ಡ್ ಇಲ್ಲವೇ ವಿಶ್ವವಿದ್ಯಾನಿಲಯದಿಂದ 10ನೇ ತರಗತಿ ಪಾಸ್ ಆಗಿರಬೇಕು.

ಅರ್ಜಿ ಶುಲ್ಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಲ್ಲಾ ಮಹಿಳೆಯರು ಹಾಗೂ ಈಡಬ್ಲ್ಯೂಎಸ್ ಮತ್ತು ಪಿ ಡಬ್ಲ್ಯೂ ಬಿ ಡಿ ಈ ಎಲ್ಲ ಅಭ್ಯರ್ಥಿಗಳಿಗೆ ರೂ.250.

ಸಾಮಾನ್ಯ ಹಾಗೂ ಉಬಿಸಿ ಅಭ್ಯರ್ಥಿಗಳಿಗೆ 500 ರೂಪಾಯಿ.

ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ರಿಂದ 28 ವರ್ಷಗಳ ಒಳಗಡೆ ಇರಬೇಕು.

ಅಭ್ಯರ್ಥಿಗಳಿಗೆ ಮೊದಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಾರೆ ನಂತರ ದೈಹಿಕ ಸಹಿಷ್ಣುತ ಪರೀಕ್ಷೆ ನಂತರ ಪಡೆದುಕೊಂಡಿರುವ ಆದರದ ಮೇಲೆ ಆಯ್ಕೆ ಮಾಡುತ್ತಾರೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ 15.4.2024 ಪ್ರಾರಂಭ ಕೊನೆ 14.05.2024.

ಅರ್ಜಿ ಸಲ್ಲಿಸು ಡೈರೆಕ್ಟ ಲಿಂಕ್

ನೋಟಿಫಿಕೇಶನ್ 👇

https://drive.google.com/file/d/1qaZvC0ZUjpVKBCd4x1TWHUdrK7BtXuGj/view?usp=drivesdk

Leave a Comment