ಭಾರತೀಯ ರೈಲ್ವೆ ಇಲಾಖೆಯಲ್ಲಿ ಪಿಯುಸಿ ಹಾಗೂ ಡಿಗ್ರಿ ಪಾಸಾದವರಿಗೆ ಭರ್ಜರಿ ಉದ್ಯೋಗಾವಕಾಶ..! Apply Now..!

ರೈಲ್ವೆ ಇಲಾಖೆಯಲ್ಲಿ ಅತಿ ಶೀಘ್ರದಲ್ಲೇ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆಯ ಪ್ರತಿನಿತ್ಯದ ಲೇಖನಗಳಲ್ಲಿ ನಾವು ನಿಮಗೆ ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

ಹೌದು ಸ್ನೇಹಿತರೆ, 10ನೇ ತರಗತಿ ಡಿಪ್ಲೋಮಾ ಐಟಿಐ ಪಾಸಾದವರಿಗೆ ಈ ಹುದ್ದೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು ಅರ್ಜಿ ಸಲ್ಲಿಕೆ ಆರಂಭ ಯಾವಾಗ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ ಪ್ರತಿನಿತ್ಯದ ಮಾಹಿತಿಗಳನ್ನು ಪಡೆದುಕೊಳ್ಳಿ

RRB railway recruitment :- 

ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕಣಜ ಮಾಧ್ಯಮದ ಈ ಹೊಸ ಪೋಸ್ಟಿಗೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ ಇದರ ಮೂಲಕ ತಿಳಿಸುವ ವಿಷಯವೇನೆಂದರೆ RRB ಗ್ರೂಪ್ ಡಿ ರೈಲ್ವೆ ಅಧಿಸೂಚನೆ  ನೇಮಕಾತಿಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಹವಾನಿಸಲಾಗಿದೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು, ಮುಂತಾದ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

ಅರ್ಜಿ ಸಲ್ಲಿಸುವ ಲಿಂಕ್. – www.rrcer.org

ಸ್ನೇಹಿತರೆ ಗುಡ್ ನ್ಯೂಸ್ ಏನಂದರೆ ಸ್ಟಾಪ್ ಸೆಲೆಕ್ಷನ್ ಕಮಿಷನ್ ಡಿಪಾರ್ಟ್ಮೆಂಟ್ ಇಂದ ಆರ್ ಆರ್ ಬಿ ಗ್ರೂಪ್ ಡಿ ಅವರು 20,000ಕ್ಕೂ ಅಧಿಕ ಪೋಸ್ಟ್ ಗಳಿಗೆ ನೇಮಕಾತಿಯನ್ನು ಪ್ರಕಟಿಸಲಾಗಿದೆ ಆರ್ ಆರ್ ಬಿ ಗ್ರೂಪ್ ಡಿ ನೇಮಕಾತಿಗಳಿಗೆ ಅರ್ಜಿ ನಮೂನೆಯನ್ನು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಆರ್ ಆರ್ ಬಿ ಗ್ರೂಪ್ ಡಿ ಅರ್ಜಿ ನಮನಗಳನ್ನು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು ಆರ್ ಆರ್ ಬಿ ಗ್ರೂಪ್ ಡಿ ಅರ್ಜಿಯನ್ನು ಮನೆಗಳನ್ನು ಭರ್ತಿ ಮಾಡುವುದು ಹೇಗೆ ? ಅರ್ಹತೆ ಏನಿರಬೇಕು ಆರ್ ಆರ್ ವಿ ಗ್ರೂಪ್ ಡಿ ನೇಮಕಾತಿ ಯ ಸಂಪೂರ್ಣ ಮಾಹಿತಿ ಇದರಲ್ಲಿ ಒದಗಿಸಲಾಗಿದೆ.

RRB ಗ್ರೂಪ್ ಡಿ 20 ಸಾವಿರಕ್ಕೂ ಹೆಚ್ಚಿನ ಹುದ್ದೆಗಳಿಗೆ ನೇಮಕಾತಿ ಸೂಚನೆಯನ್ನು ಹೊರಡಿಸಲಾಗಿದೆ.

 ಆರ್ ಆರ್ ಬಿ ಗ್ರೂಪ್ ಡಿ ನೇಮಕಾತಿಗಳು ಅರ್ಜಿ ನಮೂನೆಗಳು ಆನ್ಲೈನ್ ಮೂಲಕ ಪ್ರಾರಂಭವಾಗಿವೆ ಆರ್ ಆರ್‌ ಬಿ ಗ್ರೂಪ್ ಡಿ ನೇಮಕಾತಿಗಳಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಬಯಸುವ ಅಭ್ಯರ್ಥಿಗಳು ಕೊನೆಯ ದಿನಾಂಕದಂದು ಭೇಟಿ ನೀಡುವ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು ಎಂದು ತಿಳಿಯಬಹುದು.

ರೈಲ್ವೆ ಗ್ರೂಪ್ ಡಿ ನೇಮಕಾತಿ ಅಧಿಸೂಚನೆ.

• ಇಲಾಖೆ :- ಭಾರತೀಯ ರೈಲ್ವೆ ನೇಮಕಾತಿ ಪರೀಕ್ಷಾ ಮಂಡಳಿ.

• ಕಾದಿರುವ ಹುದ್ದೆಗಳು :- 20,000ಕ್ಕೂ ಅಧಿಕ

• ಅಧಿಸೂಚನೆ :- ಶೀಘ್ರದಲ್ಲಿ ಪ್ರಾರಂಭವಾಗಲಿದೆ.

• ಆರಂಭಿಕ ದಿನ :- ಅಕ್ಟೋಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ

• ಅಧಿಕೃತ ಜಾಲತಾಣ :- https://indianrailways.gov.in

ಅರ್ಜಿ ಶುಲ್ಕ

ಸಾಮಾನ್ಯ /ಒಬಿಸಿ / EWS/ 100 ರೂಪಾಯಿಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

ಪರಿಶಿಷ್ಟ ಜಾತಿಯ ಪರಿಶಿಷ್ಟ ಪಂಗಡದವರು ಯಾವುದೇ ರೀತಿಯ ಅರ್ಜಿ ಶುಲ್ಕ ಬರಿಸುವಂತಿಲ್ಲ.

ಪಾವತಿ :- ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಇ ಚಲನ್, UPI ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬಹುದು.

Leave a Comment