INDIAN POST OFFICE: ಪೋಸ್ಟ್ ಆಫೀಸ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ..!8, 10ನೇ,ಪಿಯುಸಿ ಜಸ್ಟ್ ಪಾಸ್ ಆದ್ರೆ ಸಾಕು..! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.

ಇದೀಗ ಪೋಸ್ಟ್ ಆಫೀಸ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದ್ದೇನೆ.

ಹೌದು ಇದೀಗ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಇಪ್ಪತ್ತು ಸಾವಿರ ಹುದ್ದೆಗಳಿಗೆ ಒಟ್ಟು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬೇಕಾಗಿದೆ ಸಂಪೂರ್ಣ ವಿವರ ಈ ಕೆಳಗಡೆ ಇದೆ.

ನಾವು ಯಾವುದೇ ರೀತಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ನಮ್ಮಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಹೇಳಬೇಕೆಂದರೆ ಒಟ್ಟು ಎಷ್ಟು ಹುದ್ದೆಗಳಿವೆ..? ಎಷ್ಟು ವೇತನ ನೀಡುತ್ತಾರೆ..? ಶೈಕ್ಷಣಿಕ ಅರ್ಹತೆ ಏನು..?

ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ಸಂಪೂರ್ಣ ಮಾಹಿತಿ.

ಪೋಸ್ಟ್ ಆಫೀಸ್ 20,000 ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ:

 ಇನ್ನೊಂದು ಸೂಚನೆ ಎಲ್ಲಾ ಅಭ್ಯರ್ಥಿಗಳು ಲೇಖನ ಅರ್ಧಂಬರ್ಧ ಹೋದಬೇಡಿ ಏಕೆಂದರೆ ನೀವು ಅರ್ಧಂಬರ್ಧ ಲೇಖನ ಓದಿದರೆ ನಿಮಗೆಲ್ಲ ಅರ್ಧಂಬರ್ಧ ಅರ್ಥವಾಗುತ್ತದೆ ಹೀಗಾಗಿ ಲೇಖನವನ್ನು ಕೊನೆಯವರೆಗೂ ಓದಿ.

ಇಲ್ಲಿ ಗ್ರಾಮೀಣ ಡಾಕ್ ಸೇವಕ ಮತ್ತು ಮೇಲ್ ಗಾರ್ಡ್ ಹಾಗೂ ಸ್ಟಾಫ್ ನರ್ಸ್ ಮತ್ತು ಪೋಸ್ಟ್ ಮ್ಯಾನ್ ಹಾಗೂ ಡ್ರೈವರ್ ಹುದ್ದೆಗಳಿವೆ. ಈ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ನೇಮಕಾತಿಗೆ ಅಧಿಸೂಚನೆ ಇನ್ನೂ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ ಹೀಗಾಗಿ ನೀವು ಎಲ್ಲ ಅರ್ಜಿಗಳನ್ನು ಸಿದ್ಧ ಮಾಡಿಕೊಳ್ಳಿ ಇಂಟರ್ವ್ಯೂ ಗೆ ತಯಾರು ಮಾಡಿಕೊಳ್ಳಿ.

ಚಾಲಕ ಹುದ್ದೆಗೆ ಒಟ್ಟು 871 ಪೋಸ್ಟ್ ಗಳಿವೆ ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಇಲ್ಲಿ 12,141 ಹುದ್ದೆಗಳಿವೆ ಹಾಗೂ ಪೋಸ್ಟ್ ಮ್ಯಾನ್ ಇಲ್ಲಿ 1231 ಹುದ್ದೆಗಳಿವೆ. ಇತರೆ ಪೋಸ್ಟ್ಗಳು ಇಲ್ಲಿ 6174 ಹುದ್ದೆಗಳಿವೆ.

ಇಲ್ಲಿ ನಾವು ವಯೋಮಿತಿ ಬಗ್ಗೆ ತಿಳಿದುಕೊಳ್ಳುವುದಾದರೆ ನಿಮ್ಮ ಕನಿಷ್ಠ ವಯಸ್ಸು 18 ವರ್ಷ ಪೂರೈಸಬೇಕು ಹಾಗೂ ಗರಿಷ್ಠ 27 ವರ್ಷದ ಒಳಗಡೆ ಇರಬೇಕಾಗುತ್ತದೆ.

ಇನ್ನು ನಾವು ವಿದ್ಯಾ ಅರ್ಹತೆ ಬಗ್ಗೆ ತಿಳಿದುಕೊಳ್ಳುವುದಾದರೆ ಅಭ್ಯರ್ಥಿಗಳು ಎಂಟನೇ ತರಗತಿ ಹಾಗೂ 10ನೇ ತರಗತಿ ಅಥವಾ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕಾಗುತ್ತದೆ.

ಇಲ್ಲಿ ನಾವು ಅರ್ಜಿ ಶುಲ್ಕದ ಬಗ್ಗೆ ತಿಳಿದುಕೊಂಡು ಬರುವ ಬನ್ನಿ. ಸಾಮಾನ್ಯ ಹಾಗೂ ಈ ಡಬ್ಲ್ಯೂ ಎಸ್ ಮತ್ತು ಹಿಂದುಳಿದ ವರ್ಗಗಳ ಈ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಒಂದು ನೂರು ರೂಪಾಯಿ.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ ಹಣವನ್ನು ನೀವು ಆನ್ಲೈನ್ ಮೂಲಕ ಪಾವತಿಸಬೇಕು ಉದಾಹರಣೆ ಯುಪಿಐ ಅಥವಾ ನೆಟ್ ಬ್ಯಾಂಕಿಂಗ್.

 ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್:

ಅರ್ಜಿ ಸಲ್ಲಿಸುವ ಡೈರೆಕ್ಟರ್ ಲಿಂಕ್ ಈ ಕೆಳಗಡೆ ನೀಡಿದ್ದೇನೆ ಅಭ್ಯರ್ಥಿಗಳು ಈ ಲಿಂಕ್ ಮೂಲಕ ಆಚರಿಸಬಹುದು ಇದರ ಮುನ್ನ ಇನ್ನು ಶೀಘ್ರದಲ್ಲಿಯೇ ಅಧಿಸೂಚ ಹೊರಡಿಸುತ್ತಾರೆ.

https://www.indiapost.gov.in/VAS/Pages/Content/Recruitments.aspx?Category=Recruitment

ಪೋಸ್ಟ್ ಆಫೀಸ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಇನ್ನೇನು ಶೀಘ್ರದಲ್ಲಿಯೇ ಬಿಡುಗಡೆ ಮಾಡುತ್ತಾರೆ ಹೀಗಾಗಿ ಎಲ್ಲಾ ಅಭ್ಯರ್ಥಿಗಳು ಕಾಯ್ತಾ ಇರಿ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ ಇದು ನಿಮ್ಮ ಸ್ನೇಹಿತ ಸ್ನೇಹಿತರಿಗೂ ಇದನ್ನ ತಪ್ಪದೇ ಮಾಡಿ ಅವರಿಗೂ ಕೂಡ ಈ ಲೇಖನ ಬಹಳ ಸಹಾಯಕಾರಿಯಾಗುತ್ತದೆ.

ಇಲ್ಲಿಯವರೆಗೆ ಈ ಲೇಖನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು

Leave a Comment