ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಧಿಸೂಚನೆ ಹೊರಡಿಸಿದೆ ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಈ ಈ ಕೆಳಗಿದೆ ಕೊನೆವರೆಗೂ ಓದಿ.
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 2024..!
ಸದ್ಯ ಒಟ್ಟು 160 ಹುದ್ದೆಗಳು ಖಾಲಿ ಇವೆ.
ಹುದ್ದೆಗಳ ಹೆಸರು ಡಿಪ್ಲೋಮಾ ತಜ್ಞರು ಹಾಗೂ ಏರ್ ಕ್ರಾಫ್ಟ್ ತಜ್ಞರು.
ಡಿಪ್ಲೋಮಾ ತಂತ್ರಜ್ಞರು ಈ ಹುದ್ದೆಗಳಿಗೆ ಒಟ್ಟು 137 ಹುದ್ದೆಗಳು ಖಾಲಿ ಇವೆ.
ವಿಮಾನ ತಜ್ಞರು ಹುದ್ದೆಗಳಿಗೆ ಒಟ್ಟು 23 ಹುದ್ದೆಗಳು ಖಾಲಿ ಇವೆ.
ವಿದ್ಯಾ ಅರ್ಹತೆ..?
ಅಧಿಸೂಚನೆಯ ಪ್ರಕಾರವಾಗಿ ಹೇಳಬೇಕೆಂದರೆ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯದಿಂದ ಅಭ್ಯರ್ಥಿಯು ಡಿಪ್ಲೋಮಾ ಪೂರ್ಣಗೊಳಿಸಬೇಕು.
ವಯೋಮಿತಿ..?
ಅಧಿಸೂಚನೆ ಪ್ರಕಾರವಾಗಿ ಅಭ್ಯರ್ಥಿಯ ವಯಸ್ಸು 31.12.2023ರಂತೆ 28 ವರ್ಷಗಳು ಆಗಿರಬೇಕು.
ವಯೋಮಿತಿ ಸಡಿಲಿಕೆ..?
- ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ .
- PWD ಸಾಮಾನ್ಯ ಅಭ್ಯರ್ಥಿಗಳಿಗೆ 10 ವರ್ಷಗಳು.
- Pwd ಮತ್ತು obc ಅಭ್ಯರ್ಥಿಗಳಿಗೆ 13 ವರ್ಷಗಳು.
- Pwd,sc,st ಇಂತಹ ಅಭ್ಯರ್ಥಿಗಳಿಗೆ 15 ವರ್ಷಗಳು.
ಅರ್ಜಿ ಶುಲ್ಕ ಎಷ್ಟಿರುತ್ತೆ…?
ಅಧಿಸೂಚನೆ ಪ್ರಕಾರ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ.
ವೇತನ ಶ್ರೇಣಿ ಎಷ್ಟಿರುತ್ತೆ..?
ಆದಿ ಸೂಚನೆಯ ಪ್ರಕಾರವಾಗಿ ಹೇಳಬೇಕೆಂದರೆ ಮಾಸಿಕವಾಗಿ 23,000 ದಿಂದ ಹಿಡಿದು 57,000 ವರೆಗೆ.
ಆಯ್ಕೆ ವಿಧಾನ ಹೇಗಾಗುತ್ತೆ..?
ಆದಿ ಸೂಚನೆ ಪ್ರಕಾರವಾಗಿ ಆಯ್ಕೆ ವಿಧಾನ ಲಿಖಿತ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಕೊನೆಯದಾಗಿ ಸಂದರ್ಶನದ ಮೂಲಕ ಆಯ್ಕೆ ಮಾಡುತ್ತಾರೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..!
ಪ್ರಾರಂಭದ ದಿನಾಂಕ 6.3.24
ಕೊನೆಯ ದಿನಾಂಕ 16.3.24
ಲಿಖಿತ ಪರೀಕ್ಷೆ ದಿನಾಂಕ 24.3.24
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಈ ಕೆಳಗಿದೆ..!
ಡಿಪ್ಲೋಮಾ ತಜ್ಞರ ಹುದ್ದೆಗೆ ಈ ಕೆಳಗಡೆ ಇದೆ ಡೈರೆಕ್ಟ್ ಲಿಂಕ್ 👇
https://pettige.in/en/204tebQ2ygRnVDg/preview
ಏರ್ ಕ್ರಾಫ್ಟ್ ತಜ್ಞರು ಹುದ್ದೆಗಳಿಗೆ ಈ ಕೆಳಗಿಳಿದೆ ಡೈರೆಕ್ಟ್ ಲಿಂಕ್👇
https://pettige.in/en/3ddojfYrOEwfa55/preview