Free Laptops Scheme: ಉಚಿತ ಲ್ಯಾಪ್ಟಾಪ್
ಹೌದು ಸ್ನೇಹಿತರೆ, ಫೆಡರಲ್ ಬ್ಯಾಂಕ್ ವಿದ್ಯಾರ್ಥಿ ವೇತನದ ಅಡಿಯಲ್ಲಿ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣವನ್ನು ಬೆಂಬಲಿಸಲು ಉಚಿತ ಲ್ಯಾಪ್ಟಾಪ್ ಹಾಗೂ ಪಿಸಿಗಳನ್ನು ವಿತರಣೆ ಮಾಡಲಾಗುತ್ತಿದೆ. ಆದ್ದರಿಂದ ಅರ್ಹತೆ ಹೊಂದಿರುವಂತಹ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿ ಉಚಿತ ಲ್ಯಾಪ್ಟಾಪ್ ಹಾಗೂ ಪಿಸಿಗಳನ್ನು ಪಡೆಯಬಹುದಾಗಿದೆ.
ಉಚಿತ ಲ್ಯಾಪ್ಟಾಪ್ ಹಾಗೂ ಪಿಸಿ ಗಳನ್ನು ಪಡೆಯಲು ಇರಬೇಕಾದ ಅರ್ಹತೆಗಳು ಏನು ಬೇಕಾಗುವ ದಾಖಲೆಗಳು ಏನು? ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿ ಇರುತ್ತದೆ ಎಂಬುದರ ಬಗೆಗಿನ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಆದ್ದರಿಂದ ತಾವುಗಳು ಸರಿಯಾಗಿ ಸೂಕ್ಷ್ಮ ರೀತಿಯಲ್ಲಿ ಓದಿ ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
• ಎಂಬಿಬಿಎಸ್
• ಬಿಇ/ ಬಿ.ಟೆಕ್
• ಬಿಎಸ್ಸಿ ನರ್ಸಿಂಗ್
• ಎಂಬಿಎ
• ಬಿ ಎಸ್ಸಿ ಅಗ್ರಿಕಲ್ಚರ್
ಈ ಮೇಲಿನ ಯಾವುದೇ ಕೋರ್ಸುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳನ್ನು ಮಾತ್ರ ಅರ್ಥ ಸಲ್ಲಿಸಲಾವಕಾಶ
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಮಹಾರಾಷ್ಟ್ರ ಕೇರಳ ಕರ್ನಾಟಕ ಗುಜರಾತ್ ಪಂಜಾಬ್ ತಮಿಳುನಾಡಿನ ಪ್ರದೇಶಗಳಲ್ಲಿ ವಾಸಿಸುತ್ತಿರಬೇಕು
ವಿದ್ಯಾರ್ಥಿಗಳು 2024 ಮತ್ತು 25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಅಥವಾ ಸ್ವಯಂ ಹಣಕಾಸು ಆಟೋಮೊಸ್ ಕಾಲೇಜುಗಳಲ್ಲಿ ಮೆರಿಟ್ನಲ್ಲಿ ಆಯ್ಕೆ ಆಗಿರಬೇಕು
ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 2.30 ಲಕ್ಷಕ್ಕಿಂತ ಕಡಿಮೆ ಇರಬೇಕು
ಈ ವಿದ್ಯಾರ್ಥಿ ವೇತನದ ಪ್ರಯೋಜನ:
• ಶುಲ್ಕ ಮರುಪಾವತಿ
• ಕಾಲೇಜ್ ಶುಲ್ಕ ಜೊತೆಗೆ ಪೂರ್ಣ ಮರುಪಾವತಿ
• ಸಾಧನ ಮರುಪಾವತಿ
• ಪಿಸಿ ಲ್ಯಾಪ್ಟಾಪ್ ಗಳ ಮೇಲೆ 40,000ಗಳವರೆಗೆ ಸಬ್ಸಿಡಿ
• ಟ್ಯಾಬ್ಲೆಟ್ ಗಳ ಮೇಲೆ ರೂ.30,000 ಗಳವರೆಗೆ ಸಬ್ಸಿಡಿ
ಬೇಕಾಗುವ ದಾಖಲೆಗಳು:
• ಆಧಾರ್ ಕಾರ್ಡ್
• ಪೋಷಕರ ಆಧಾರ್ ಕಾರ್ಡ್
• ವಾಸ ಸ್ಥಳ ಪ್ರಮಾಣ ಪತ್ರ
• 12ನೇ ತರಗತಿಯ ಅಂಕಪಟ್ಟಿ
• ಐಡಿ ಕಾರ್ಡ್
• ಆದಾಯ ಪ್ರಮಾಣ ಪತ್ರ
• ಜಾತಿ ಪ್ರಮಾಣ ಪತ್ರ
• ಕಾಲೇಜಿಗೆ ಪ್ರವೇಶವಾಗಿರುವ ಪ್ರವೇಶ ಪತ್ರ
ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಕೆಳಗೆ ಅರ್ಜಿ ಲಿಂಕ್ ಎಂದು ಲಿಂಕ್ ನೀಡಲಾಗಿರುತ್ತದೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದರ ಮೂಲಕ ನೀವು ಸುಲಭವಾಗಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.
ಅರ್ಜಿ ಲಿಂಕ್: ಅಪ್ಲೈ ಮಾಡಿ!
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18/12/2024