FDA,SDA ನೇಮಕಾತಿ 2024! ಇಂದೆ ಈ ರೀತಿ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಖಾಲಿ ಇರುವಂತಹ ಪ್ರಥಮ ದರ್ಜೆ ಸಹಾಯಕ ಎಫ್ಡಿಎ ಹಾಗೂ ದ್ವಿತೀಯ ದರ್ಜೆ ಸಹಾಯಕ ಎಸ್ ಡಿ ಎ ಹುದ್ದೆಗಳ ನೇಮಕಾತಿ ಕುರಿತಾಗಿ ಅಧಿಕೃತ ಮಾಹಿತಿಗಳನ್ನು ನೀಡಲಿದ್ದೇನೆ ಆಸಕ್ತ ಅಭ್ಯರ್ಥಿಗಳು ಲೇಖನವನ್ನು ಕೊನೆವರೆಗೂ ಓದಿ.

ಎಲ್ಲಾ ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದೊಳಗೆ ಅಡ್ಡಿ ಸಲ್ಲಿಸಿ ಹಾಗೂ ಇರಬೇಕಾದ ಅರ್ಹತೆಗಳೇನು.? ಶೈಕ್ಷಣಿಕ ಅರ್ಹತೆಗಳೇನು..? ಅರ್ಜಿ ಶುಲ್ಕ ಎಷ್ಟಿರುತ್ತೆ..? ನಿಮ್ಮೆಲ್ಲ ಈ ಪ್ರಶ್ನೆಗಳಿಗೆ ಈ ಕೆಳಗಿದೆ ಸಂಪೂರ್ಣ ಮಾಹಿತಿ.

KEA BDA Recruitment 2024 ಇಲ್ಲಿದೆ ಇದರ ಸಂಕ್ಷಿಪ್ತ ವಿವರ..!

ನೇಮಕಾತಿ ಸಂಸ್ಥೆ ಹೆಸರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ.

ವೇತನ ಶ್ರೇಣಿ: ನಿಯಮಗಳ ಪ್ರಕಾರವಾಗಿ ನೀಡುತ್ತಾರೆ

ಹುದ್ದೆಗಳ ಸಂಖ್ಯೆ: ಒಟ್ಟು 25 ಹುದ್ದೆಗಳಿವೆ

ಉದ್ಯೋಗ ಸ್ಥಳ: ಕರ್ನಾಟಕದಲ್ಲಿ

ಹುದ್ದೆಗಳ ವಿವರ ಈ ಕೆಳ ಕಂಡಂತಿದೆ:

ಪ್ರಥಮ ದರ್ಜೆ ಸಹಾಯಕ ಹುದ್ದೆ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳು ಖಾಲಿ ಇವೆ.

ಶೈಕ್ಷಣಿಕ ಅರ್ಹತೆ..

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಪ್ರಕಾರವಾಗಿ.

ಎಷ್ಟು ವೇತನ ನೀಡುತ್ತಾರೆ..?

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ನಿಯಮಗಳ ಪ್ರಕಾರವಾಗಿ ನೀಡುತ್ತಾರೆ.

ವಯೋಮಿತಿ:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಮತ್ತು ನಿಯಮಗಳ ಪ್ರಕಾರವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿರುತ್ತದೆ.

ಅರ್ಜಿ ಶುಲ್ಕ ಎಷ್ಟಿರುತ್ತೆ..?

ಶೀಘ್ರದಲ್ಲಿ ಹೇಳುತ್ತೇವೆ.

ಪ್ರಮುಖ ದಿನಾಂಕಗಳು..!

ಅರ್ಜಿ ಪ್ರಾರಂಭ 24-3-24

ಅರ್ಜಿ ಕೊನೆ ದಿನಾಂಕ 23-4-24

ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ..!

https://drive.google.com/file/d/1miH1ugiWHUqcBWtYA8UxAftN802IAzol/view?usp=sharing

ಅಧಿಕೃತ ವೆಬ್ಸೈಟ್..!

Kea.kar.nic.in 

Leave a Comment