DRDO ಪರೀಕ್ಷೆ ಇಲ್ಲದೆ ನೇರ ನೇಮಕಾತಿ! ಇಲ್ಲಿದೆ ಡೈರೆಕ್ಟ್ ಲಿಂಕ್ ಅರ್ಜಿ ಸಲ್ಲಿಸಿ..! ಉದ್ಯೋಗ ಪಡೆದುಕೊಳ್ಳಲು ಇದೇ ಸುವರ್ಣ ಅವಕಾಶ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.

ಇದೀಗ DRDO ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ ನೀವು ಅರ್ಜಿ ಸಲ್ಲಿಸಬೇಕಾ ಹಾಗಿದ್ದರೆ ಲೇಖನ ಕೊನೆವರೆಗೂ ಓದಿ.

DRDO ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿ ಈ ಕೆಳಗಿನ ಹೇಳಿದ್ದೇನೆ.

DRDO – ADE  ನೇಮಕಾತಿ:

ದಿ ಆರ್ ಡಿ ಓ ಹುದ್ದೆಯಲ್ಲಿ ಸದ್ಯ ಕನ್ಸಲ್ಟೆಂಟ್ ಹುದ್ದೆ ಖಾಲಿ ಇದೆ.

ಒಟ್ಟು ನಾಲ್ಕು ಹುದ್ದೆಗಳಿವೆ, ಉದ್ಯೋಗದ ಸ್ಥಳ ಚಿತ್ರದುರ್ಗ ಹಾಗೂ ಬೆಂಗಳೂರು.

ವಿದ್ಯಾ ಅರ್ಹತೆ ಅಧಿಸೂಚನೆಯ ಪ್ರಕಾರವಾಗಿ ಮಾನ್ಯತೆ ಪಡೆದ ಮಂಡಳಿ ಇಲ್ಲದೆ ವಿಶ್ವವಿದ್ಯಾನಿಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಪಾಸ್ ಆಗಿರಬೇಕು.

ಅರ್ಜಿ ಸಲ್ಲಿಸಲು ವಯೋಮಿತಿ ಬಂದು ಗರಿಷ್ಠ 63 ವರ್ಷ ತಿಳಿಸಿದ್ದಾರೆ.

ಪ್ರತಿ ತಿಂಗಳು ವೇತನ 60,000 ದಿಂದ ಹಿಡಿದು 75,000ಗಳವರೆಗೆ ನೀಡುತ್ತಾರೆ.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಹಾಗೂ ಅರ್ಜಿ ಭರ್ತಿ ಮಾಡಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ಸಲ್ಲಿಸಬೇಕು ಇದಕ್ಕೆ ಕೂಡ ಕೊನೆ ದಿನಾಂಕ 25.04.2024.

ಅರ್ಜಿ ಸಲ್ಲಿಸುವ ವಿಳಾಸ: (the director aeronautical development establishment Government of India ministry of defence defence research and development organisation CV Raman Nagar new tippsandra post Bengaluru 560075)

Email ID: ಅಭ್ಯರ್ಥಿಗಳು ಇಮೇಲ್ ಐಡಿ ಮೂಲಕ ಹುದ್ದೆಗೆ ಅರ್ಜಿ ಸಲ್ಲಿಸಬಹುದು. 👇

director.ade@gov.in

ಪ್ರಮುಖ ಲಿಂಕ್ 👇

ನೋಟಿಫಿಕೇಶನ್ 👇

https://pettige.in/en/oo8gWat1wP4CKAe/preview

ವೆಬ್ಸೈಟ್ 👇

https://drdo.gov.in/drdo/

DRDO ಹುದ್ದೆಯ ಸಂಪೂರ್ಣ ವಿವರ:

DRDO – ADE  ನೇಮಕಾತಿ:

ದಿ ಆರ್ ಡಿ ಓ ಹುದ್ದೆಯಲ್ಲಿ ಸದ್ಯ ಕನ್ಸಲ್ಟೆಂಟ್ ಹುದ್ದೆ ಖಾಲಿ ಇದೆ.

ಒಟ್ಟು ನಾಲ್ಕು ಹುದ್ದೆಗಳಿವೆ, ಉದ್ಯೋಗದ ಸ್ಥಳ ಚಿತ್ರದುರ್ಗ ಹಾಗೂ ಬೆಂಗಳೂರು.

ವಿದ್ಯಾ ಅರ್ಹತೆ ಅಧಿಸೂಚನೆಯ ಪ್ರಕಾರವಾಗಿ ಮಾನ್ಯತೆ ಪಡೆದ ಮಂಡಳಿ ಇಲ್ಲದೆ ವಿಶ್ವವಿದ್ಯಾನಿಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಪಾಸ್ ಆಗಿರಬೇಕು.

ಅರ್ಜಿ ಸಲ್ಲಿಸಲು ವಯೋಮಿತಿ ಬಂದು ಗರಿಷ್ಠ 63 ವರ್ಷ ತಿಳಿಸಿದ್ದಾರೆ.

ಪ್ರತಿ ತಿಂಗಳು ವೇತನ 60,000 ದಿಂದ ಹಿಡಿದು 75,000ಗಳವರೆಗೆ ನೀಡುತ್ತಾರೆ.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಹಾಗೂ ಅರ್ಜಿ ಭರ್ತಿ ಮಾಡಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ಸಲ್ಲಿಸಬೇಕು ಇದಕ್ಕೆ ಕೂಡ ಕೊನೆ ದಿನಾಂಕ 25.04.2024.

ಅರ್ಜಿ ಸಲ್ಲಿಸುವ ವಿಳಾಸ: (the director aeronautical development establishment Government of India ministry of defence defence research and development organisation CV Raman Nagar new tippsandra post Bengaluru 560075)

Email ID: ಅಭ್ಯರ್ಥಿಗಳು ಇಮೇಲ್ ಐಡಿ ಮೂಲಕ ಹುದ್ದೆಗೆ ಅರ್ಜಿ ಸಲ್ಲಿಸಬಹುದು. 👇

director.ade@gov.in

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಾವಿಲ್ಲಿ ನಿಮಗಂದರೆ ಇದೇ ರೀತಿ ಮಾಹಿತಿಗಳನ್ನ ನೀಡುತ್ತೇವೆ ಈ ಲೇಖನ ನಿಮಗೆ ಸಹಾಯವಾಗಿದ್ದರೆ ಪ್ರತಿದಿನ ವೆಬ್ಸೈಟ್ ಗೆ ಭೇಟಿ ನೀಡಿ ಅಧಿಕೃತ ಮಾಹಿತಿಗಳನ್ನ ಎಲ್ಲರಿಗಿಂತ ಮುಂಚಿತವಾಗಿ ಪಡೆದುಕೊಳ್ಳಬಹುದು.

Leave a Comment