ರೈತರ ಖಾತೆಗೆ ಬೆಳೆ ವಿಮೆ ಜಮಾ…! ರಾಜ್ಯ ಸರ್ಕಾರದಿಂದ ಬೆಳೆ ವಿಮೆ ಬಿಡುಗಡೆ ಮಾಡಲಾಗಿದ್ದು ನಿಮ್ಮ ಖಾತೆಗೆ ಜಮಾ ಆಗಿದೆಯಾ ಈಗಲೇ ಚೆಕ್ ಮಾಡಿಕೊಳ್ಳಿ…!

ರಾಜ್ಯದಿಂದ ಬೆಳೆ ಪರಿಹಾರ ಘೋಷಣೆ…!

ಕರುನಾಡ ಜನತೆಗೆ ನಮಸ್ಕಾರಗಳು..!

ಪ್ರಸ್ತುತ ಈ ನಮ್ಮ ಜ್ಞಾನ ಸಂಜೀವಿನಿ ವೆಬ್ಸೈಟ್ನಲ್ಲಿ ರೈತರಿಗೆ ಬೇಕಾಗಿರುವಂತಹ ಮಾಹಿತಿಯನ್ನು ನೀಡುತ್ತಿದ್ದು ಈ ಪ್ರಸ್ತುತ ಲೇಖನದಲ್ಲಿ ಬೆಳೆ ಪರಿಹಾರದ ಕುರಿತು ತಿಳಿದುಕೊಳ್ಳೋಣ ಬನ್ನಿ…!

2023 ನೇ ಸಾಲಿನಲ್ಲಿ ಯಾವುದೇ ತರನಾದಂತಹ ಮಳೆ ಬರದೇ ಇರುವುದಕ್ಕಾಗಿ ಹೆಚ್ಚಿನ ತಾಲೂಕುಗಳನ್ನು ಬರಬೇಡಿ ತಾಲೂಕುಗಳೆಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ…!

ಸರ್ಕಾರ ಮಧ್ಯಂತರ ಬೆಳೆ ವಿಮೆ ಅಂದರೆ ಪ್ರತಿ ರೈತನ ಖಾತೆಗೆ 2000 ಜಮಾ ಮಾಡಲಾಗುವುದು ಎಂದು ಈಗಾಗಲೇ ತಿಳಿದು ಬಂದಿದೆ…!

ಹೌದು ಸ್ನೇಹಿತರೆ ಈಗಾಗಲೇ ರಾಜ್ಯ ಸರ್ಕಾರವು ರೈತರ ಖಾತೆಗೆ 2000 ಜಮಾ ಮಾಡಲಾಗುವುದು ಎಂದು ತಿಳಿದು ಬಂದರೂ ಕೂಡ ಹಲಗೋ ರೈತರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಿಲ್ಲ..!

ರೈತರ ಖಾತೆಗೆ ಬೆಳೆವಿಮೆಯು ಫ್ರೂಟ್ಸ್ ದತ್ತಾಂಶದ ಮೂಲಕ ಜಮಾ ಆಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ…!

ಫ್ರೂಟ್ಸ್ ದತ್ತಾಂಶ ಅಂದರೇನು…?

Fruits id  ರೈತರ ಹೆಸರಿನಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ ನೊಂದಾಯಿತಗೊಂಡಿರಬೇಕು ಹಾಗೆ ಆ ಫ್ರೂಟ್ಸ್ ಐಡಿಗೆ ರೈತರ ಹೆಸರಿನಲ್ಲಿರುವ ಎಲ್ಲಾ ಪಹಣಿಗಳ ಸಂಖ್ಯೆ ನೋಂದಣಿ ಮಾಡಿಸಬೇಕಾಗಿರುತ್ತದೆ..

ಹೀಗೆ ನೊಂದಣಿ ಮಾಡಿಸಿದಾಗ ಮಾತ್ರ ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗುತ್ತದೆ..

ಹಲವು ರೈತರ ಹೆಸರಿನಲ್ಲಿ ಕೇವಲ ಫ್ರೂಟ್ಸ್ ಐಡಿ ಇದೆ ಆದರೆ ಅವರ ಪಹಣಿಗಳ ನಂಬರ್ ಯಾವುದೇ ತರನಾದಂತದು ಫ್ರೂಟ್ಸ್ ದತ್ತಾಂಶಕ್ಕೆ ಲಿಂಕ್ ಆಗಿಲ್ಲ…
ಅದಕ್ಕಾಗಿ ಬೆಳಗಿನ ಜಮಾ ಆಗಬೇಕೆಂದರೆ ನಿಮ್ಮ ಫ್ರೂಟ್ಸ್ ದತ್ತಾಂಶವನ್ನು ಎಲ್ಲ ಪಹಣಿಗಳ ಸಂಖ್ಯೆಗೆ ನೋಂದಾಯಿಸಿರಬೇಕಾಗಿರುತ್ತದೆ…

ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ…?

ಈಗಾಗಲೇ ನಿಮಗೆ ತಿಳಿದಿರುವಂತೆ 2023 ನೇ ಸಾಲಿನ ಮುಂಗಾರು ಹಿಂಗಾರು ಬೆಳೆಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿಕೊಡಲಾಗಿತ್ತು.

ಅದರಂತೆ ಹಲವಾರು ರೈತರು ಈ ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೆ ಹಾಗೆ ಇನ್ನುಳಿದ ರೈತರು ಕೂಡ ಹಿಂಗಾರು ಮಳೆ ಪರಿಹಾರಕ್ಕೂ ಅರ್ಜಿ ಸಲ್ಲಿಸಿದ್ದಾರೆ..

ಕೇವಲ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೆ ಸಾಲದು ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಕೂಡ ಮಾಡಿಸಿರಬೇಕಾಗಿರುತ್ತದೆ.

ಎಲ್ಲ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು ಇನ್ನೂ ಕೇವಲ ಅರ್ಜಿ ಸೇರಿದ್ದರೆ ಮಾತ್ರ ರೈತರ ಖಾತೆಗೆ ಬೆಳೆ ವಿಮೆಯು ಕೂಡ ಜಮಾ ಆಗುತ್ತದೆ..

ಕೇಂದ್ರ ಸರ್ಕಾರದಿಂದ ಬೆಳೆ ವಿಮೆ ಜಮಾ ಯಾವಾಗ..?

ಕೇಂದ್ರ ಸರ್ಕಾರವು ಈಗಲೇ ಯಾವುದೇ ತರದಂತ ಬೆಳೆ ವಿಮೆಯ ಬಗ್ಗೆ ಮಾಹಿತಿಯನ್ನು ನೀಡಿಲ್ಲ.

ಆದರೆ ಮುಂದಿನ ದಿನಗಳಲ್ಲಿ ರೈತರ ಖಾತೆಗೆ ಬೆಳೆಯಿಂದ ಜಮಾ ಮಾಡಲಾಗುವುದು ಎಂದು ತಿಳಿದು ಬಂದಿದೆ..

ನಿಮ್ಮ ಅರ್ಜಿ ಸಲ್ಲಿಕೆ ಪೂರ್ಣಗೊಂಡಿದ್ದಾರೆ ಹಾಗೆ ನಿಮ್ಮ ಆರ್ಜಿಯು ಮಾನ್ಯ ತಗೊಂಡಿದರೆ ಮಾತ್ರ ನಿಮ್ಮ ಖಾತೆಗೆ ಬೆಳೆ ವಿಮೆಯ ಹಣ ಜಮಾ ಆಗುತ್ತದೆ..

ರೈತರ ಸಾಲ ಮನ್ನಾ ಆಗುತ್ತದೆಯ?

ಈಗಾಗಲೇ ಹಲವಾರು ಬಾರಿ ರೈತರ ಸಾಲ ಮನ್ನಾ ಬಗ್ಗೆ ಚರ್ಚೆ ಉಂಟಾಗಿದ್ದು ಕೇಂದ್ರ ಸರ್ಕಾರವು ರೈತರ ಯಾವುದೇ ತರನಾದಂತಹ ಸಾಲಮನ್ನಾ ಮಾಡಲಾಗುವುದಿಲ್ಲ ಎಂದು ತಿಳಿಸಿದೆ.

ಅತ್ತೆ ಅಲ್ಲದೆ ರಾಜ್ಯ ಸರ್ಕಾರದಲ್ಲಿಯೂ ಕೂಡ ಹಲವು ಬಾರಿ ರೈತರ ಸಾಲ ಮನ್ನಾ ಮಾಡಿ ಎಂದು ಘೋಷಣೆ ಕೂಗಿ ಬಂದರೂ ಕೂಡ ರಾಜ್ಯ ಸರ್ಕಾರವು ಕೂಡ ಸಾಲ ಮನ್ನಾ ಮಾಡುವುದಿಲ್ಲ ಎಂದು ತಿಳಿಸಿದೆ..

ಆದರೆ ರೈತರಿಗೆ ಸಹಾಯವಾಗಲೆಂದು ರಾಜ್ಯ ಸರ್ಕಾರವು ಒಂದು ಮಹತ್ವಪೂರ್ಣವಾದಂತ ಯೋಜನೆಯನ್ನು ಕೈಗೊಂಡಿದ್ದು ಇದರಲ್ಲಿ ಸಾಲ ಮನ್ನಾದಬದಲು ಸರಿಯಾದ ಸಮಯದಲ್ಲಿ ಸಾಲವನ್ನು ತೀರಿಸಿದರೆ ಅಂದರೆ ಬ್ಯಾಂಕಿಗೆ ಕಟ್ಟಿದರೆ ರೈತರ ಸಾಲದ ಮೇಲಿರುವ ಬಡ್ಡಿ ಹಣ ಆಗಲಿದೆ ಎಂದು ತಿಳಿಸಿದೆ..

ನೀವು ಬಡ್ಡಿ ಇಲ್ಲದೆ ಹಣವನ್ನು ಪಾವತಿಸಬೇಕೆಂದರೆ ಸರಿಯಾದ ಸಮಯದ ಒಳಗಾಗಿ ನಿಮ್ಮ ಸಾಲವನ್ನು ಮರುಪಾವತಿ ಮಾಡಿದರೆ ಕೇವಲ ಸಾಲ ಮೊತ್ತ ಹಣ ಅಷ್ಟೇ ಕಟ್ಟಬೇಕಾಗುತ್ತದೆ..

ಸಾಲವನ್ನು ಸರಿಯಾದ ಸಮಯದಲ್ಲಿ ಕಟ್ಟಿ ಹಾಗೂ ಬಡ್ಡಿಯನ್ನು ಉಳಿಸುವಲ್ಲಿ ಸಫಲರಾಗಿರಿ..

ಯಾವ ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗುವುದಿಲ್ಲ..?

ಯಾವ ರೈತರ ಫ್ರೂಟ್ಸ್ ದತ್ತಾಂಶದಲ್ಲಿ ಲೋಪವಿರುತ್ತದೆ ಅಂತ ರೈತರ ಕತ್ತಿಗೆ ಬೆಳೆ ವಿಮೆ ಜಮಾ ಆಗುವುದಿಲ್ಲ ಎಂದು ಈಗಾಗಲೇ ತಿಳಿದು ಬಂದಿದೆ..

ಹೌದು ಸ್ನೇಹಿತರೆ, ಯಾವ ರೈತರ ಹೆಸರಿನಲ್ಲಿರುವ ಫ್ರೂಟ್ಸ್ ದತ್ತಾಂಶಕ್ಕೆ ಪಹಣಿ ನಂಬರ್ ಲಿಂಕ್ ಮಾಡಿಸಿಲ್ಲವೂ ಅಂತಹ ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗುವುದಿಲ್ಲ ಎಂದು ತಿಳಿದುಬಂದಿದೆ.

ಹಲವು ಬಾರಿ ರೈತರಿಗೆ ಎಚ್ಚರಿಕೆಯನ್ನು ಕೊಟ್ಟರೂ ಸಹ ಹಲವಾರು ರೈತರು ಫ್ರೂಟ್ಸ್ ದತ್ತಾಂಶದಲ್ಲಿ ಲೋಪವನ್ನು ಮಾಡಿದ್ದು ಇದರಿಂದಾಗಿ ಅವರ ಖಾತೆಗೆ ಬೆಳೆ ವಿಮೆ ಜಮಾ ಆಗುವುದಿಲ್ಲ ಎಂದು ತಿಳಿದು ಬಂದಿದೆ.

ಬೆಳೆ ವಿಮೆ ಜಮಾ ಆಗಬೇಕೆಂದರೆ ಏನು ಮಾಡಬೇಕು..?

ಬೆಳಗಿನ ಜಮಾ ಆಗಬೇಕೆಂದರೆ ನೀವು ಸರಿಯಾದ ಕ್ರಮದಲ್ಲಿ ಬೆಳೆವಿಮೆಗೆ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ ಹಾಗೆ ನಿಮ್ಮ ಹೆಸರಿನಲ್ಲಿ ಫ್ರೂಟ್ಸ್ ಐಡಿ ನೊಂದಾಯಿತಗೊಂಡಿರಬೇಕು ಅಷ್ಟೇ ಅಲ್ಲದೆ ಆ ಫ್ರೂಟ್ಸ್ ಐಡಿಗೆ ನಿಮ್ಮ ಪಹಣಿ ಸಂಖ್ಯೆಗಳು ಲಿಂಕ್ ಕಡ್ಡಾಯವಾಗಿ ಮಾಡಿಸಿರಲೇ ಬೇಕಾಗಿರುತ್ತದೆ.

ಅದಕ್ಕಾಗಿ ರೈತರು ಎಷ್ಟು ಕೆಲಸವನ್ನು ಮಾಡಿದರೆ ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗುವುದರಲ್ಲಿ ದೋಷವಿಲ್ಲ.

Leave a Comment