ಗ್ರಾಮ ಪಂಚಾಯತ್ ನೇಮಕಾತಿ 2024.!PUC ಆದವರು ಇಂದೇ ಅರ್ಜಿ ಸಲ್ಲಿಸಿ.! ಇಲ್ಲಿದೆ ಅರ್ಜಿ ಡೈರೆಕ್ಟ್ ಲಿಂಕ್.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಗ್ರಾಮ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲಾ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

ಒಂದು ವೇಳೆ ನೀವು ಕೂಡ ಈ ಒಂದು ಗ್ರಾಮ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸುವುದಾದರೆ ನೋಡಿ ನಾವು ನಿಮಗಂತಲೆ ಈ ಕೆಳಗಡೆ ಗ್ರಾಮ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸುತ್ತೇವೆ ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

ನಿಮಗೆಲ್ಲ ತಿಳಿದೇ ಇರಬಹುದು ಪ್ರಸ್ತುತ ನಮ್ಮ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ನಾವು ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತೇವೆ. ನಿಮಗೂ ಸಹ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಏಕೆಂದರೆ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ನಾವು ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತೇವೆ. ಎಲ್ಲರಿಗಿಂತ ಮುಂಚಿತವಾಗಿ ಇದೇ ತರ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ.

ಚಾಮರಾಜನಗರ ಗ್ರಾಮ ಪಂಚಾಯತ್ ನೇಮಕಾತಿ:

ಪ್ರಸ್ತುತ ಈ ಒಂದು ಹುದ್ದೆಗಳು ಚಾಮರಾಜನಗರ ಜಿಲ್ಲಾ ವ್ಯಾಪ್ತಿ ಅಡಿಯಲ್ಲಿ ಹುದ್ದೆಗಳು ಖಾಲಿ ಇರುತ್ತೆ.

ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..?

ಅಧಿಸೂಚನೆಯಂತೆ ತಿಳಿಸುವುದಾದರೆ ಒಟ್ಟು 15 ಹುದ್ದೆಗಳು ಖಾಲಿ ಇದೆ.

ಹೇಗೆ ಅರ್ಜಿ ಸಲ್ಲಿಸಬೇಕಾಗುತ್ತದೆ..?

ಆನ್ಲೈನ್ ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?

ಅಧಿಕೃತ ಆದಿ ಸೂಚನೆಯಂತೆ ನಿಮಗೆಲ್ಲ ತಿಳಿಸುವುದಾದರೆ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ ಪಿಯುಸಿ ಆಗಿರಬೇಕಾಗುತ್ತದೆ ತಪ್ಪದೇ ಗಮನಿಸಿ ಹಾಗೆ ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರೆನಲ್ಲಿ ಸೈನ್ಸ್ ಪ್ರಮಾಣ ಪತ್ರ ಪಡೆದಿರಬೇಕಾಗಿರುತ್ತೆ ಇಂತಹ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಧಿ ಸಲ್ಲಿಸಲು ಅರ್ಹರು ಆಗಿರುತ್ತಾರೆ ಇಷ್ಟೇ ಅಲ್ಲದೆ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಕೂಡ ಇರಬೇಕು.

ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕು..?

ಕನಿಷ್ಠ 18 ವರ್ಷ ಪೂರೈಸಿರಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ವಯೋಮಿತಿ ಸಡಿಲಿಕೆ ಮಾಡಲಾಗಿದೆ:

  • 2A,2B,3A,3B ಗರಿಷ್ಠ 38 ವರ್ಷ.
  • SC, ST  ಗರಿಷ್ಠ 40 ವರ್ಷ.
  •  General ಗರಿಷ್ಠ 35 ವರ್ಷ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ ಎಷ್ಟಿರುತ್ತೆ..?

  • 2A,2B,3A,3B ₹3,00
  • SC, ST  ₹2,00
  • ಸಾಮಾನ್ಯ ₹5,00

ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ..?

ಅಧಿಸೂಚನೆಯಂತೆ ತಿಳಿಸುವುದಾದರೆ ಶೈಕ್ಷಣಿಕ ವರ್ಷದಲ್ಲಿ ಅಂಕಗಳ ಆದರದ ಮೇಲೆ ಒಂದು ಮೆರಿಟ್ ಪಟ್ಟಿ ತಯಾರು ಮಾಡುತ್ತಾರೆ ಇದರ ಆದರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳುತ್ತಾರೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..?

  • 13-9-2024 ಅರ್ಜಿ ಪ್ರಾರಂಭ
  • 12-10-2024 ಅರ್ಜಿ ಕೊನೇ

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:

ನೋಟಿಫಿಕೇಶನ್

Click here 

ಅರ್ಜಿ ಸಲ್ಲಿಸುವ ವೆಬ್ಸೈಟ್

Click here 

Leave a Comment