ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು
ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಸಮೃದ್ಧಿಯ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉದ್ಯೋಗದ ಮಾಹಿತಿ ಅಷ್ಟೇ ಅಲ್ಲದೆ ಬ್ಯಾಂಕುಗಳಿಂದ ಸಿಗುವಂತಹ ಸಾಲದ ಸೌಲಭ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಕೆನರಾ ಬ್ಯಾಂಕ್ ಸಾಲದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!
ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನರಿಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ ನಿಮ್ಮ ಹತ್ತಿರ ಕೆನರಾ ಬ್ಯಾಂಕ್ ಅಕೌಂಟ್ ಇದ್ದರೆ ಹಾಗಾದರೆ ನಿಮಗೆ ಒಂದು ಸಿಹಿ ಸುದ್ದಿ ಅಂತ ಹೇಳಬಹುದು ಏಕೆಂದರೆ ಕೆನರಾ ಬ್ಯಾಂಕ್ ನಲ್ಲಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ನೀಡಲಾಗುತ್ತೆ ಹಾಗಾಗಿ ನೀವೇನಾದರೂ ಕೆನರಾ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಳ್ಳಲು ಬಯಸಿದರೆ ಈ ಒಂದು ಲೇಖನವನ್ನು ಕೊನೆಯವರೆಗೂ ನೋಡಿ.
ಹೌದು ಗೆಳೆಯರೆ ನಮ್ಮ ದೇಶದಲ್ಲಿ ಇರುವಂತ ದೊಡ್ಡ ಬ್ಯಾಂಕುಗಳಲ್ಲಿ ಒಂದಾದ ಕಣರಾ ಬ್ಯಾಂಕ ಸಾಕಷ್ಟು ಜನರ ನಂಬಿಕೆ ಹಾಗೂ ಬ್ಯಾಂಕ್ ಖಾತೆಯನ್ನು ಹೊಂದಿದಂತ ಬ್ಯಾಂಕ್ ಶಾಖೆಯಾಗಿದೆ ಇಲ್ಲಿ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಹಾಗೂ ವಿವಿಧ ರೀತಿಯ ಸೇವೆಗಳು ದೊರಕಲಿವೆ ಆದ್ದರಿಂದ ಕೆನರಾ ಬ್ಯಾಂಕ್ ಅಕೌಂಟ್ ಹೊಂದಿದವರು ಗ್ರಾಹಕರಿಗೆ ಕೇವಲ 10 ನಿಮಿಷದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಹತ್ತು ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತಿದೆ.
• ಸಾಲ ನೀಡುವ ಸಂಸ್ಥೆ :- ಕೆನರಾ ಬ್ಯಾಂಕ್ (canara bank )
• ಸಾಲದ ಮೊತ್ತ :- 10,000 ದಿಂದ 10 ಲಕ್ಷದವರೆಗೆ
• ಸಂಸ್ಕರಣ ಶುಲ್ಕ :- ಆಲದ ಮಟ್ಟದ ಮೇಲೆ 50% ವರೆಗೆ
• ಸಾಲದ ಅವಧಿ :- 6 ತಿಂಗಳಿಂದ 7 ವರ್ಷಗಳವರೆಗೆ
• ಸಾಲ ಪಡೆಯುವ ವಿಧಾನ :- ಆನ್ಲೈನ್ ಮತ್ತು ಆಫ್ಲೈನ್ ಮುಖಾಂತರ.
• ಗೆಳೆಯರೇ ಮೊದಲ ಪರ್ಸನಲ್ ಲೋನ್ ತೆಗೆದುಕೊಳ್ಳಲು ನೀವು ಕೆನರಾ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
• ನಂತರ ಅಲ್ಲಿ ನಿಮ್ಮ ನೆಟ್ ಬ್ಯಾಂಕಿಂಗ್ ಗೆ ಸಂಬಂಧಿಸಿದ ಪಾಸ್ವರ್ಡ್ ಹಾಕಿ ಲಾಗಿನ್ ಆಗಿ.
• ಅಲ್ಲಿ ಸರ್ವಿಸ್ ಗಳ ಮೇಲೆ ಕ್ಲಿಕ್ ಮಾಡಿ ಹಾಗೂ ನಿಮಗೆ ಅಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಎಂದು ಕಾಣುತ್ತದೆ ಅದರ ಮೇಲೆ ಒತ್ತಿ.
• ನಂತರದಲ್ಲಿ ಕೇಳಲಾದಂತ ಎಲ್ಲ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಹಾಗೂ ಅಲ್ಲಿ ನೀಡಿದ ನಿಯಮ ಮತ್ತು ಶರತ್ತುಗಳು ಸರಿಯಾಗಿ ಗಮನವಿಟ್ಟು ಓದಿ ನಂತರ ಮುಂದುವರಿಸಿ.
• ತದನಂತರ ಅಲ್ಲಿ ನಿಮಗೆ ಎಷ್ಟು ಪರ್ಸನಲ್ ಲೋನ್ ಬೇಕು ಎಂಬ ಹಣ ಸೆಲೆಕ್ಟ್ ಮಾಡಿಕೊಂಡು ಹಾಗೂ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
• ನಂತರ ನಿಮಗೆ ಎಲ್ಲ ದಾಖಲೆಗಳು ವೆರಿಫೈ ಆದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ನೀವು ನೀಡಿದಂತ ಸಾಲದ ಮೊತ್ತ ಅಥವಾ ತೆಗೆದುಕೊಳ್ಳಲು ಬಯಸುವ ಸಾಲದ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.