ಎಲ್ಲರಿಗೂ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ನೋಡಿ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಕುರಿತು.
ನೀವು ಕೂಡ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬೇಕೆ ಹಾಗಿದ್ದರೆ ತಪ್ಪದೆ ಗಮನಿಸಿ
ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ನಾವಿಲ್ಲಿ ಪ್ರತಿದಿನ ಎಲ್ಲಾ ಓದುಗರಿಗೆ ಸಹಾಯವಾಗಲೆಂದು ನಾವು ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತೇವೆ ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ಜ್ಞಾನ ಸಮೃದ್ಧಿ ಜಾಲತಾಣದ ಅಧಿಕೃತ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ನಿಮಗಂತಲೆ ವಾಟ್ಸಪ್ ಗ್ರೂಪ್ ಲಿಂಕ್ ಗಳನ್ನ ಸಹ ನೀಡಲಾಗಿದೆ ಏಕೆಂದರೆ ನಾವು ಇಲ್ಲಿ ಒದಗಿಸುವಂತಹ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ನಿಮಗೆ ಬಂದು ದೊರೆಯುತ್ತದೆ ಅದು ಕೂಡ ಸಂಪೂರ್ಣ ಉಚಿತವಾಗಿ.
ಬನ್ನಿ ಇಂದಿನ ಈ ಒಂದು ಲೇಖನದಲ್ಲಿ ನಾವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದಾದರೆ ಬೇಕಾಗಿರುವ ಪ್ರಮುಖ ದಾಖಲೆಗಳೆಯನ್ನು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಹಾಗೆ ಹೇಗೆ ಅಡ್ಡಿಸಲಿಸಬೇಕು ಎಂಬ ಮಾಹಿತಿಯನ್ನು ಸಹ ಒದಗಿಸಲಾಗಿದೆ ಗಮನಿಸಿ.
ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು.!
- ಭಾರತೀಯ ನಾಗರಿಕರಾಗಿರಬೇಕು
- ಕರ್ನಾಟಕದ ನಿವಾಸಿ ಆಗಿರಬೇಕು
- ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವವರು ಮಾತ್ರ ಅರ್ಜಿ ಸಲ್ಲಿಸಬೇಕು.
- ಸರ್ಕಾರ ತಿಳಿಸಿರುವ ಆದಾಯದಲ್ಲಿ ಮಿತಿ ಇರಬೇಕು.
- ಕುಟುಂಬದ ವಾರ್ಷಿಕ ಆದಾಯವು ನಿರ್ಧರಿತವಾಗಿರುತ್ತೆ ತಪ್ಪದೇ ಗಮನಿಸಿ.
ರೇಷನ್ ಕಾರ್ಡ್ ಪಡೆದುಕೊಳ್ಳಲು ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್
- ಜಾತಿ ಆದಾಯ ಪ್ರಮಾಣ ಪತ್ರ
- ಕುಟುಂಬದ ಸದಸ್ಯರ ಆಧಾರ್ ಕಾರ್ಡ್
- ಪಾಸ್ಪೋರ್ಟ್ ಗಾತ್ರದ ಫೋಟೋ
- ಒಂದು ವೇಳೆ ಇನ್ನೂ ಹೆಚ್ಚಿನ ದಾಖಲೆಗಳನ್ನು ಕೇಳಿದೆ ಆಗಲಿ ತಪ್ಪದೇ ನೀಡಬೇಕು.
ಹೇಗೆ ಅರ್ಜಿ ಸಲ್ಲಿಸಬೇಕು..?
- ಹತ್ತಿರ ಇರುವಂತಹ ಸೇವಾಕೇಂದ್ರಗಳಿಗೆ ಹೋಗಿ ಉದಾಹರಣೆ ಕರ್ನಾಟಕ ಒನ್, ಬೆಂಗಳೂರು ಒನ್ , ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.
- ನೋಡಿ ಈ ಒಂದು ಮೇಲ್ಗಡೆ ತಿಳಿಸಿರುವ ಹಾಗೆ ಈ ಸೇವ ಕೇಂದ್ರದವರು ಒಂದು ತಿಂಗಳಿನಲ್ಲಿ ಇಂತಹ ದಿನಕ್ಕೆ ಬನ್ನಿ ಎಂದು ಒಂದು ದಿನಾಂಕವನ್ನು ನೀಡುತ್ತಾರೆ ಆ ದಿನಾಂಕಕ್ಕೆ ಹೋಗಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು.