ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಪೋಸ್ಟ್ ಆಫೀಸ್ನವರು ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ ಸಂಪೂರ್ಣ ವಿವರ ಈ ಕೆಳಗಡೆ ನೀಡಿದ್ದೇನೆ.
ಹೌದು ಇದೀಗ ಪೋಸ್ಟ್ ಆಫೀಸ್ನವರು ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಪರೀಕ್ಷೆ ಇಲ್ಲದೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ ನಿಮಗಂತಲೇ ಇದೆ ಈ ಲೇಖನ ಲೇಖನ ಕೊನೆವರೆಗೂ ಓದಿ.
ಪೋಸ್ಟ್ ಆಫೀಸ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ!
ಪೋಸ್ಟ್ ಆಫೀಸ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿಯ ಬಗ್ಗೆ ಸಂಪೂರ್ಣ ವಿವರ ಈ ಕೆಳಗಿದೆ ದಯವಿಟ್ಟು ಗಮನವಿಟ್ಟು ಕೊನೆವರೆಗೂ ಲೇಖನ ಓದಿ ನಂತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ಸದ್ಯ ಎಷ್ಟು ಹುದ್ದೆಗಳು ಖಾಲಿ ಇವೆ..?
- 22
ಹುದ್ದೆಗಳ ವಿವರ..!
- ಪೋಸ್ಟ್ ಮಾಸ್ಟರ್ 13.
- ಸಾರ್ಟಿಂಗ್ ಅಸಿಸ್ಟೆಂಟ್ 3
- ಪೋಸ್ಟಲ್ ಅಸಿಸ್ಟೆಂಟ್ 6
ಅರ್ಜಿ ಸಲ್ಲಿಸಲು ಇರಬೇಕಾಗಿರುವಂತಹ ಅರ್ಹತೆಗಳೇನು..?
ಅಂಚೆ ಕಚೇರಿ ಅಧಿಸೂಚನೆ ಪ್ರಕಾರವಾಗಿ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಅಥವಾ ಮಂಡಳಿಯಿಂದ ಪಿಯುಸಿ ಶಿಕ್ಷಣ ಪಾಸ್ ಆಗಿರಬೇಕು.
ಇಷ್ಟೆಲ್ಲದೆ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಪಡೆದುಕೊಂಡಿರಬೇಕು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..!
- ಅರ್ಜಿ ಪ್ರಾರಂಭ ದಿನಾಂಕ 28/2/2024
- ಅರ್ಜಿ ಕೊನೆ ದಿನಾಂಕ. 4/4/2024
ಅರ್ಜಿ ಸಲ್ಲಿಸುವ ಡೈರೆಕ್ಟರ್ ಲಿಂಕ್..!
https://www.indiapost.gov.in/vas/Pages/IndiaPostHome.aspx