ಭಾರತೀಯ ಭದ್ರತಾ ಇಲಾಖೆಯಲ್ಲಿ ಉದ್ಯೋಗಾವಕಾಶ..! Apply Now..!

ಭಾರತ ಸರ್ಕಾರದ ಪ್ರಮುಖ ಭದ್ರತಾ ಪಡೆಗಳಲ್ಲಿ ಒಂದಾದ ಭಾರತೀಯ ಕರಾವಳಿ ಪಡೆ (Indian Coast Guard) ತನ್ನ 2025 ನೇ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

The Indian Coast Guard, one of the major security forces of the Government of India, has released its 2025 recruitment notification.

Applications are invited for the recruitment of a total of 630 posts this time. Interested candidates can apply online at the official website JoinindiancoastGuard.cdac.in.

Indian Coastal Force Recruitment 2025: Important Terms
Name of the Indian Coast Guard (NAVIK) and Makarik (Yantrik) Total Vacancies 630 Application Site Joinindiancoastguard.cdac.InDetails of appointment posts:
CGEPT-01/2026 Batch:

  • Navik (General Duty) – 260 post
  • Yantrik (Mechanical) – 30 post
  • Yantrik (Electrical) – 11 post
  • Yantrik (Electronics) – 19 post
    CGEPT-02/2026 Batch:
  • Navik (General Duty) – 260 post
  • Navik (Domestic Branch) – 50 post

Application submission process:

  • Visit the official site Joinindiancoastguard.cdac.in.
  • Click on the “Navik/Yantrik 2025” button.
  • Give your name, mobile number, email id etc. Register.
  • and then fill out all the details properly.
  • Upload the required documents.
  • Pay the fee and submit the form.
  • Take the Print Out of Form.

ಈ ಬಾರಿ ಒಟ್ಟು 630 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ joinindiancoastguard.cdac.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಭಾರತೀಯ ಕರಾವಳಿ ಪಡೆಯ ನೇಮಕಾತಿ 2025: ಪ್ರಮುಖ ತತ್ವಾಂಶಗಳು
ವಿಷಯವಿವರನೇಮಕಾತಿ ಸಂಸ್ಥೆಭಾರತೀಯ ಕರಾವಳಿ ಪಡೆ (Indian Coast Guard)ಹುದ್ದೆಗಳ ಹೆಸರುನಾವಿಕ್ (Navik) ಹಾಗೂ ಯಂತ್ರಿಕ್ (Yantrik)ಒಟ್ಟು ಹುದ್ದೆಗಳು630ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ11-06-2025 (ಬೆಳಿಗ್ಗೆ 11:00 ಗಂಟೆಗೆ)ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ25-06-2025 (ರಾತ್ರಿ 11:30 ಗಂಟೆ)ಅರ್ಜಿ ಸಲ್ಲಿಸಲು ಅಧಿಕೃತ ತಾಣjoinindiancoastguard.cdac.in

ನೇಮಕಾತಿ ಹುದ್ದೆಗಳ ವಿವರ:
CGEPT-01/2026 ಬ್ಯಾಚ್:
• Navik (General Duty) – 260 ಹುದ್ದೆ
• Yantrik (Mechanical) – 30 ಹುದ್ದೆ
• Yantrik (Electrical) – 11 ಹುದ್ದೆ
• Yantrik (Electronics) – 19 ಹುದ್ದೆ
CGEPT-02/2026 ಬ್ಯಾಚ್:
• Navik (General Duty) – 260 ಹುದ್ದೆ
• Navik (Domestic Branch) – 50 ಹುದ್ದೆ

ಅರ್ಜಿ ಸಲ್ಲಿಕೆ ಪ್ರಕ್ರಿಯೆ:
• ಅಧಿಕೃತ ತಾಣ joinindiancoastguard.cdac.in ಗೆ ಭೇಟಿ ನೀಡಿ.
• “Navik/Yantrik 2025” ಬಟನ್ ಮೇಲೆ ಕ್ಲಿಕ್ ಮಾಡಿ.
• ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಇತ್ಯಾದಿಗಳನ್ನು ನೀಡಿ ರೆಜಿಸ್ಟರ್ ಆಗಿ.
• ತದನಂತರ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
• ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
• ಫೀಸ್ ಪಾವತಿ ಮಾಡಿ ಹಾಗೂ ಫಾರ್ಮ್ ಸಬ್ಮಿಟ್ ಮಾಡಿ.
• ಫಾರ್ಮ್‌ನ ಪ್ರಿಂಟ್‌ ಔಟ್ ತೆಗೆದುಕೊಳ್ಳಿ.

Leave a Comment