ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಸಮೃದ್ಧಿಯ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಅಷ್ಟೇ ಅಲ್ಲದೆ ಸರ್ಕಾರಗಳಿಂದ ಬರುವಂತಹ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಗೂಗಲ್ ಪೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!
ಗೂಗಲ್ ಪೇ ಲೋನ್ (Google Pay Loan)
ಸಾಕಷ್ಟು ಜನರು ಇತ್ತೀಚಿನ ದಿನಮಾನಗಳಲ್ಲಿ ಹಣದ ವಹಿವಾಟಿಗಾಗಿ ಗೂಗಲ್ ಪೇ ಹಾಗೂ ಫೋನ್ ಪೇ ಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.
ಸಾಕಷ್ಟು ಸೇವೆಗಳು ಹಾಗೂ ಸೌಲಭ್ಯಗಳನ್ನು ಈ ಅಪ್ಲಿಕೇಶನ್ ಗಳು ಒದಗಿಸುತ್ತವೆ ಆದರೆ ತುಂಬಾ ಜನರಿಗೆ ಈ ಮಾಹಿತಿಯು ಗೊತ್ತಿರುವುದಿಲ್ಲ. ಹಾಗಾಗಿ ನೀವು ಬಳಸುವ ಗೂಗಲ್ ಪೇ ಹಾಗೂ ಫೋನ್ ಪೇ ಮೂಲಕ ನೀವು ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬಹುದಾಗಿರುತ್ತದೆ.
ಬೇಕಾಗುವ ದಾಖಲೆಗಳು!
• ಬ್ಯಾಂಕ್ ಪಾಸ್ ಬುಕ್
• ಮೊಬೈಲ್ ನಂಬರ್
• ಆರು ತಿಂಗಳ ಬ್ಯಾಂಕ್ ಸ್ಟೇಟೆಂಟ್
• ಆಧಾರ್ ಕಾರ್ಡ್
• ಪಾನ್ ಕಾರ್ಡ್
ಗೂಗಲ್ ಪೇ ವೈಯಕ್ತಿಕ ಸಾಲ ಪಡೆದುಕೊಳ್ಳುವುದು ಹೇಗೆ?
1. ಗೂಗಲ್ ಪೇ ಮೂಲಕ ನೀವು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಗೂಗಲ್ ಪೇ ಮೊಬೈಲ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ.
2. ತದನಂತರ ನೀವು ಅಪ್ಲಿಕೇಶನ್ ಅಲ್ಲಿ ರಿಜಿಸ್ಟರ್ ಮಾಡಿಕೊಂಡ ನಂತರ ನಿಮ್ಮ ಖಾತೆಯನ್ನು ತೆರೆಯಿರಿ.
3. ಅದಾದ ಮೇಲೆ ಗೂಗಲ್ ಪೇ ಸರ್ವಿಸಸ್ ಗಳು ಅಲ್ಲಿ ನಿಮಗೆ ಕಾಣಿಸುತ್ತವೆ ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ಅಲ್ಲಿ ವಿವಿಧ ರೀತಿಯ ಸಾಲವನ್ನು ಪಡೆದುಕೊಳ್ಳಲು ಸೌಲಭ್ಯಗಳು ಕಾಣಿಸುತ್ತವೆ.
5. ಅದಾದ ನಂತರ ನಿಮಗೆ ಕೆಳಗೆ ನೀಡಿರುವಂತಹ ದಾಖಲಾತಿಗಳನ್ನು ಸರಿಯಾಗಿ ನೋಡಿಕೊಂಡು ಅಪ್ಲೋಡ್ ಮಾಡಿಕೊಳ್ಳಿ ಮತ್ತು ವೈಯಕ್ತಿಕ ವಿವರಗಳನ್ನು ಹಾಗೂ ಸರಿಯಾದ ವಿವರಗಳನ್ನು ಮಾತ್ರ ತುಂಬಿ.
6. ನಂತರ ನಿಮ್ಮ ಸಿಬಿಲ್ ಸ್ಕೋರ್ ಹಾಗೂ ಇತರ ಆಧಾರಗಳ ಮೇಲೆ ಎಷ್ಟು ಹಣ ನಿಮಗೆ ಸಾಲವಾಗಿ ದೊರೆಯಲಿದೆ ಎಂಬ ವಿವರ ನಿಮಗೆ ಕಾಣಿಸುತ್ತದೆ. ಎಷ್ಟು ಬೇಕೋ ಅಷ್ಟು ಹಣವನ್ನು ಪಡೆದುಕೊಳ್ಳುವುದು ನಿಮ್ಮ ಜವಾಬ್ದಾರಿ.
7. ಇದಾದ ನಂತರ ನೀವು ದಾಖಲೆಗಳನ್ನು ಸಬ್ಬಿಟ್ ಮಾಡಿ ವೇರಿಫೈ ಮಾಡುವ ಮೂಲಕ ವೈಯಕ್ತಿಕ ಸಾಲವನ್ನು ನಿಮ್ಮ ಖಾತೆಗೆ ಪಡೆದುಕೊಳ್ಳಬಹುದಾಗಿರುತ್ತದೆ.