ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಭಾಗ್ಯ..!
ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಸಮೃದ್ಧಿಯ ಪ್ರತಿನಿತ್ಯದ ಲೇಖನಗಳಲ್ಲಿ ನಾವು ವಿದ್ಯಾರ್ಥಿಗಳಿಗಾಗಿ ರೈತರಿಗೂ ಕೂಡ ಉಪಯುಕ್ತ ವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕಾಲರ್ಶಿಪ್ ಬಗ್ಗೆ ತಿಳಿಯೋಣ ಬನ್ನಿ.!
ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಭಾಗ್ಯ..!
ನಮ್ಮ ರಾಜ್ಯದ ಪ್ರತಿಷ್ಠಿತ ಐಟಿ ಕಂಪನಿ ಆದಂತಹ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸ್ಕಾಲರ್ಶಿಪ್ ನೀಡಲು ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ವಿದ್ಯಾರ್ಥಿಗಳು ಪಿಯುಸಿ ಪಾಸ್ ಆಗಿರಬೇಕಾಗುತ್ತದೆ ಫೌಂಡೇಶನ್ ಒಟ್ಟು ಒಂದು ಲಕ್ಷ ರೂಪಾಯಿಗಳವರೆಗೆ ಪ್ರತಿಯೊಬ್ಬ ವಿದ್ಯಾರ್ಥಿಗೆ ನೀಡಲಿದೆ.
ಹಾಗಾದರೆ ನೀವು ಕೂಡ ಪಿಯುಸಿ ಮುಗ್ಸಿದ್ದೀರಾ ಹಾಗಿದ್ದರೆ ನಿಮಗೂ ಕೂಡ ಗುಡ್ ನ್ಯೂಸ್ ಅಂತ ಹೇಳಬಹುದು ಏಕೆಂದರೆ ಪಿಯುಸಿ ಮುಗಿಸಿರುವಂತಹ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂಪಾಯಿಗಳ ವರೆಗೆ ಸ್ಕಾಲರ್ಶಿಪ್ ಸಿಗುತ್ತೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಹಾಗಾದರೆ ನೀವು ಕೂಡ ಈ ಒಂದು ಸ್ಕಾಲರ್ಶಿಪ್ ಗೆ ಅಡ್ಡಿಸಲಿಸಬೇಕಾದರೆ ಈ ಒಂದು ಲೇಖನವನ್ನ ಕೊನೆವರೆಗೂ ಓದಿ ನಂತರವೇ ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಿ.
ನಿಮಗೆಲ್ಲ ತಿಳಿದಿರುವ ಹಾಗೆ ನಾವು ಸಾಮಾನ್ಯವಾಗಿ ಯಾವುದೇ ಸ್ಕಾಲರ್ಶಿಪ್ ಆಗಲಿ ಸಾಮಾನ್ಯವಾಗಿ ನಾವು ನೀವೆಲ್ಲರೂ ಸರ್ಕಾರದ ಸ್ಕಾಲರ್ಶಿಪ್ ಗಳಿಗೆ ಅರ್ಜಿ ಸಲ್ಲಿಸುತ್ತೇವೆ ಅದರಲ್ಲಿಯೂ ಇನ್ನು ಕೆಲವೊಂದಿಷ್ಟು ಪ್ರೈವೇಟ್ ಸ್ಕಾಲರ್ಶಿಪ್ ಗಳಿಗೆ ಅರ್ಜಿ ಸಲ್ಲಿಸುತ್ತೇವೆ
ನಾವು ಯಾವುದೇ ಸಲ್ಲಿಸಲು ಮುಂದಾದಾಗ ನಮ್ಮಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಅಷ್ಟೇ ಅಲ್ಲದೆ ಇಂತಹ ಪ್ರಶ್ನೆಗಳು ನಮಗೆ ಸಹಜವಾಗಿ ಕಾಡುತ್ತಲೇ ಇರುತ್ತೇವೆ ನಾವು ಎಲ್ಲಿಯವರೆಗೆ ಆ ಒಂದು ಸ್ಕಾಲರ್ಶಿಪ್ ಬಗ್ಗೆ ತಿಳಿದುಕೊಳ್ಳುವುದಿಲ್ಲವೋ ಅಲ್ಲಿವರೆಗೆ ಇಂತಹ ಪ್ರಶ್ನೆಗಳು ನಮ್ಮನ್ನ ಕೆದಕುತ್ತಲೇ ಇರುತ್ತವೆ ಆದರೆ ಅಷ್ಟಕ್ಕೂ ಯಾವುದು ಈ ಪ್ರಶ್ನೆಗಳು ಬನ್ನಿ ಈ ಕೆಳಗಡೆ ಸಂಪೂರ್ಣ ಮಾಹಿತಿ ನೀಡಿದ್ದೇನೆ.
ನಾವು ಸಾಮಾನ್ಯವಾಗಿ ಇಂತಹ ಸಹಜವಾದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಉದಾಹರಣೆಗೆ ಹೇಳಬೇಕೆಂದರೆ ಈ ಒಂದು ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಈ ಒಂದು ಸ್ಕಾಲರ್ಶಿಪ್ ಗೆ ಅಡ್ಡಿಸಲಿಸಿದರೆ ಎಷ್ಟು ಹಣ ಸಿಗುತ್ತೆ.? ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕು..?
ಈ ಮೇಲೆ ತಿಳಿಸಿರುವ ಹಾಗೆ 10 ಹಲವಾರು ಪ್ರಶ್ನೆಗಳು ನಮ್ಮನ್ನ ಕಾಡುತ್ತಲೇ ಇರುತ್ತವೆ. ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೆ ಈ ಕೆಳಗಡೆ ನಾನು ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ ಹಾಗೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸಿಗುವಂತಹ ಒಂದು ಲಕ್ಷ ಸ್ಕಾಲರ್ಶಿಪ್ ಇದು ಕೇವಲ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ಗಮನಿಸಿ.
ಇನ್ಫೋಸಿಸ್ ಫೌಂಡೇಶನ್ ವಿದ್ಯಾರ್ಥಿ ವೇತನ 2024:
ಇನ್ಫೋಸಿಸ್ ಫೌಂಡೇಶನ್ ವಿದ್ಯಾರ್ಥಿ ವೇತನ 2024 ಬರೋಬ್ಬರಿ 12ನೇ ತರಗತಿ ಅಂದರೆ ಸೆಕೆಂಡ್ ಪಿಯುಸಿ ಮುಗಿಸಿರುವಂತಹ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂಪಾಯಿ ಸಿಗುತ್ತೆ. ಇದರ ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ಎಲ್ಲ ವಿದ್ಯಾರ್ಥಿಗಳು ಈ ಲೇಖನವನ್ನು ಕೊನೆವರೆಗೂ ಓದಿ ನಂತರವೇ ಇನ್ಫೋಸಿಸ್ ಫೌಂಡೇಶನ್ 2024 ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಒಂದು ಲಕ್ಷ ನಿಮ್ಮದಾಗಿಸಿಕೊಳ್ಳಬಹುದು.
ಬನ್ನಿ ಇನ್ಫೋಸಿಸ್ ಫೌಂಡೇಶನ್ ಪ್ರಕಾರ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ 12ನೇ ತರಗತಿ ಅಂದರೆ ಸೆಕೆಂಡ್ ಪಿಯುಸಿ ಮುಗಿಸಿರುವಂತಹ ವಿದ್ಯಾರ್ಥಿಗಳು ಇಂದಿನ ಈ ಲೇಖನವನ್ನು ಕೊನೆಯವರೆಗೂ ಓದಿ ಪ್ರಾರಂಭದಿಂದ ಅರ್ಧಂಬರ್ಧ ಓದಲೇ ಬೇಡಿ ಮುಂದೆ ಅರ್ಹತೆಗಳೇನು..? ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..? ಎಷ್ಟು ಪರ್ಸೆಂಟ್ ಆಗಿರಬೇಕು ಎಂಬ ಮಾಹಿತಿ ಗೊತ್ತೇ ಆಗಿರುವುದಿಲ್ಲ ಹೀಗಾಗಿ ಈ ಲೇಖನವನ್ನ ಪ್ರಾರಂಭದಿಂದ ಕೊನೆವರೆಗೂ ಓದಿ..!
• ಇನ್ಫೋಸಿಸ್ ಫೌಂಡೇಶನ್ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ನಿಮ್ಮೆಲ್ಲರಿಗೂ ತಿಳಿಸಬೇಕೆಂದರೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ವಿದ್ಯಾರ್ಥಿಗಳು 12ನೇ ತರಗತಿಯ ಪರೀಕ್ಷೆಯನ್ನು ಪೂರ್ಣಗೊಳಿಸಿರಬೇಕಾಗುತ್ತದೆ ಇಷ್ಟೇ ಅಲ್ಲದೆ ಮಾನ್ಯತೆ ಪಡೆದ ಕಾಲೇಜಿಗೆ ಕೂಡ ಒಪ್ಪಿಕೊಳ್ಳಬೇಕಾಗುತ್ತೆ.
• ಒಂದು ವೇಳೆ ನೀವು ಇಂಜಿನಿಯರಿಂಗ್ ಅಥವಾ ಅದರ ಸಂಬಂಧಿತ ಕೋರ್ಸ್ ಮಾಡುವಂತಿದ್ದರೆ ನೀವು ಇಲ್ಲಿ ನಿಮ್ಮ ಕೋರ್ಸ್ ಮುಗಿಸುವವರೆಗೆ ಕನಿಷ್ಠ 7 CGPA A ಗ್ರೇಡ್ ಅನ್ನು ಇಟ್ಟುಕೊಳ್ಳಬೇಕಾಗುತ್ತೆ ಇದು ಬಹಳ ಮುಖ್ಯವಾಗಿರುತ್ತೆ ಇದನ್ನ ತಪ್ಪದೆ ಗಮನಿಸಿ.
• ಒಂದು ವೇಳೆ ನೀವು ಎಂ ಬಿ ಬಿ ಎಸ್ ಗಾಗಿ ಪ್ರೋಗ್ರಾಮ್ ಅಲ್ಲಿ ಉಳಿಯಲು ನೀವು ಪ್ರತಿ ವರ್ಷ ನಿಮ್ಮ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣ ಆಗಿರಬೇಕಾಗುತ್ತದೆ ಇದು ಕೂಡ ಒಂದು ಪ್ರಮುಖ ಕಾರಣವಾಗುತ್ತೆ ನೀವು ಎಂಬಿಬಿಎಸ್ ನಲ್ಲಿ ಈಗಾಗಲೇ ಕಲಿಯುತ್ತಿದ್ದರೆ ಪ್ರತಿಯೊಂದು ಎಂಬಿಬಿಎಸ್ ಪ್ರೋಗ್ರಾಮ್ ನಲ್ಲಿ ಯಾವುದೇ ವಿಷಯವನ್ನು ಉಳಿಸಿಕೊಳ್ಳದೆ ಎಲ್ಲವನ್ನು ಉತ್ತೀರ್ಣ ಅಂದ್ರೆ ಪಾಸ್ ಆಗಿರಬೇಕಾಗುತ್ತದೆ.
• 2024 ಒಟ್ಟು 12 ಲಕ್ಷ ವಿದ್ಯಾರ್ಥಿ ವೇತನ ಸಿಗುತ್ತೆ. ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಿದ್ದರೆ ನಿಮ್ಮ ವಾರ್ಷಿಕ ಆದಾಯ 8 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಇರಬೇಕಾಗುತ್ತದೆ ಒಟ್ಟಾರೆಯಾಗಿ ತಿಳಿಸಬೇಕೆಂದರೆ 8 ಲಕ್ಷದ ಒಳಗಡೆ ಇರಬೇಕಾಗುತ್ತೆ ಇಂಥವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
• ಇಷ್ಟೇ ಅಲ್ಲದೆ ಇದೇ ವೆಚ್ಚಗಳಿಗೆ ನೀವು ಯಾವುದೇ ತರಹದ ಬೇರೆ ಬೇರೆ ಯಾವುದೇ ರೀತಿಯ ವಿದ್ಯಾರ್ಥಿ ವೇತನವನ್ನು ಪಡೆಯಬಾರದು.
• ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿ ಅಥವಾ ವಿದ್ಯಾರ್ಥಿ ಭಾರತೀಯ ಪ್ರಜೆಯಾಗಿರಬೇಕು ಅದರಲ್ಲಿಯೂ ಹುಡುಗಿ ಆಗಿರಬೇಕಾಗುತ್ತದೆ.
• ಒಂದು ವೇಳೆ ನೀವು ಇಂಜಿನಿಯರಿಂಗ್ ಅಥವಾ ಎಂಬಿಬಿಎಸ್ ಅಥವಾ ಪ್ರಸಿದ್ಧ ಶಾಲೆಯಲ್ಲಿ ಇದೇ ರೀತಿ ವಿಜ್ಞಾನ ಅಥವಾ ತಂತ್ರಜ್ಞಾನ ವಿಷಯಗಳಲ್ಲಿ ಅಧ್ಯಯನ ಮಾಡುವಂತಿದ್ದರೆ ಹಾಗೂ ನಾಲ್ಕು ವರ್ಷಗಳ ಕಾಲೇಜ್ ಕೋರ್ಸ್ ನಿಮ್ಮ ಮೊದಲು ವರ್ಷದಲ್ಲಿರಬೇಕು ಇಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಮೊದಲನೇದಾಗಿ ನಿಮ್ಮ ನಿಮ್ಮ ಫೋನ್ನಲ್ಲಿ ಗೂಗಲ್ ನಲ್ಲಿ ಸರ್ಚ್ ಮಾಡಿ buddy4study ನಂತರ ಮೊದಲ ಬರುವ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿಕೊಂಡ ನಂತರವೇ ಇಲ್ಲಿ ನೀವು ಗಮನಿಸಿ ಲಾಗಿನ್ ಆಗಿ.